vijaya times advertisements
Visit Channel

November 28, 2020

ಹೆಲ್ಮೆಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ

ನವದೆಹಲಿ, ನ. 28: ಭಾರತದಲ್ಲಿ 2021ರ ಜೂನ್ ನಿಂದ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ಯೇತರ ಹೆಲ್ಮೆಟ್‌ಗಳನ್ನು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬೈಕ್ ಸವಾರರು

ಒಬ್ಬಂಟಿ ಆನೆ ಕಾವನ್‌ಗೆ ಪಾಕಿಸ್ತಾನದಿಂದ ಮುಕ್ತಿ

ಇಸ್ಲಾಮಾಬಾದ್, ನ. 28:  35 ವರ್ಷಗಳಿಂದ ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಎಂಬ ಆನೆಗೆ ಅಂತಿಮವಾಗಿ ವಿಮುಕ್ತಿ ದೊರೆತಿದೆ. ಭಾನುವಾರ ಕಾವನ್ ಆನೆಯನ್ನು ಪಾಕಿಸ್ತಾನದಿಂದ ಕಾಂಬೋಡಿಯಾಕ್ಕೆ

ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮಹಿಳೆಗೆ ವಂಚನೆ

ಬೆಂಗಳೂರು, ನ. 28:  ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗುತ್ತೇನೆ ಎಂದು ನಂಬಿಸಿ ಮಹಿಳೆಯರ ಬಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು

ಭಾರತ್ ಗ್ಯಾಸ್ ಗ್ರಾಹಕರಿಗೆ ಸಬ್ಸಿಡಿ

ಬೆಂಗಳೂರು, ನ. 2020: ಇತ್ತೀಚೆಗೆ ಭಾರತ್ ಗ್ಯಾಸ್ ಖಾಸಗೀಕರಣಗೊಂಡಿತ್ತು. ಆದರೆ ಖಾಸಗೀಕರಣದ ನಂತರವೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಗ್ರಾಹಕರಿಗೆ (ಭಾರತ್ ಗ್ಯಾಸ್ ಮೂಲಕ ಸಿಲಿಂಡರ್

ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

ಟೆಹ್ರಾನ್, ನ. 28: ಭಯೋದ್ಪಾದಕರು ಇರಾನ್‌ನ ಪ್ರಸಿದ್ಧ ಪರಮಾಣು ವಿಜ್ಞಾನಿಯೊಬ್ಬರನ್ನು ಶುಕ್ರವಾರ(ನವೆಂಬರ್ 27, 2020) ಟೆಹ್ರಾನ್ ನ ಹೊರವಲಯದಲ್ಲಿ ಹತ್ಯೆಗೈದಿರುವ ಘಟನೆ ನಡೆದಿದೆ. ವಿಜ್ಞಾನಿ ಹತ್ಯೆಯ ಹಿಂದೆ

ಅಕ್ರಮ ಗಣಿಗಾರಿಕೆಯ ಮೇಲೆ ಸಿಬಿಐ ದಾಳಿ

ನವದೆಹಲಿ, ನ. 28: ಇತ್ತಿಚೆಗೆ ದೇಶದ ಎಲ್ಲೆಡೆ ಅಕ್ರಮ ಗಣಿಗಾರಿಕೆಗಳು ನಿರಾತಂಕವಾಗಿ ಸಾಗುತ್ತಲಿವೆ. ಇದೀಗ  ಮೂರು ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ಅಕ್ರಮ ಗಣಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ವಿತರಣೆ

ರಾಯಬಾಗ, ನ. 28:‌ ಕೊರೋನಾ ಸಂಕಷ್ಟ ಕಾಲದಲ್ಲಿ ‘ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕ್ಷೇತ್ರಗಳಲ್ಲಿ ಜವಾಬ್ಧಾರಿಯುತ ಕೆಲಸಗಳನ್ನು ಮಾಡುವುದರ ಮೂಲಕ ಜನ ಮನ ಗೆದ್ದಿದ್ದರು. ತಮ್ಮ ಕೇಂದ್ರದ ಕಾರ್ಯ ಚಟುವಟಿಕೆಗಳ

ಹೊಸ ಆಲ್ಬಂ ಸಾಂಗ್‌ನ ಮೂಲಕ ಮೋನಿಕಾ ಕಲ್ಲೂರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಆಲ್ಬಂ ಸಾಂಗ್​ವೊಂದು ಮೋನಿಕಾ ಕಲ್ಲೂರಿ ಆರ್ಟ್ಸ್​ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಇದೀಗ ಸಿದ್ಧವಾಗುತ್ತಿದೆ. ‘ನೋಡು ಶಿವ..’ ಶೀರ್ಷಿಕೆಯ ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತ ನೀಡಿ ಅವರೇ ಹಾಡನ್ನೂ

ಅನಿರೀಕ್ಷಿತ ಏರಿಕೆ ಕಂಡ ಭಾರತದ ಜಿಡಿಪಿ ದರ

ನವದೆಹಲಿ, ನ. 28: ಕೊರೊನಾದಿಂದ ತತ್ತರಿಸಿ ಹೋಗಿದ್ದ ದೇಶದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ತ್ರೈಮಾಸಿಕ ಆರ್ಥಿಕಾಭಿವೃದ್ಧಿ ನಿನ್ನೆಯಷ್ಟೇ ಪ್ರಕಟಗೊಂಡಿದ್ದು, -7.5ರಷ್ಟು

ಬಾಲಕಿ ನಾಪತ್ತೆ, ಪ್ರಕರಣ ದಾಖಲು

ಕಡಬ, ನ 27: ಹಾಲು ತರಲು ಪೇಟೆಗೆ ಹೋಗಿದ್ದ ಬಾಲಕಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನ 27 ರಂದು ನಡೆದಿದೆ. ಬಿಳಿನೆಲೆ