Day: November 28, 2020

ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್‌ ಸಿಂಹ

ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್‌ ಸಿಂಹ

ಚಿತ್ರದುರ್ಗ, ನ. 28: ಭಾಗ್ಯಗಳ ಹೆಸರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ...

ಬಿಗ್‌ಬಾಸ್‌ ಮನೆಗೂ ನಿವಾರ್ ಚಂಡಮಾರುತದ ಎಫೆಕ್ಟ್

ಬಿಗ್‌ಬಾಸ್‌ ಮನೆಗೂ ನಿವಾರ್ ಚಂಡಮಾರುತದ ಎಫೆಕ್ಟ್

ನಿವಾರ್‌ ಚಂಡಮಾರುತದಿಂದ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆಂದು ಹಾಕಲಾಗಿದ್ದ ಮನೆ ಸೆಟ್‌ ಒಳಗೆ ನೀರು ...

ಸಿಎಂ ಆಪ್ತ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆಯಾಗಲಿ: ಡಿಕೆಶಿ

ಸಿಎಂ ಆಪ್ತ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆಯಾಗಲಿ: ಡಿಕೆಶಿ

ಕಾರವಾರ, ನ. 28: ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಗಂಭೀರವಾದ ವಿಚಾರ. ಸಂತೋಷ ಅವರನ್ನು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ...

ಹಿಂದಿಗೆ ರಿಮೇಕ್ ಆಗುತ್ತಿದೆ ಪ್ರಭಾಸ್ ನಟನೆಯ ಛತ್ರಪತಿ ಚಿತ್ರ

ಹಿಂದಿಗೆ ರಿಮೇಕ್ ಆಗುತ್ತಿದೆ ಪ್ರಭಾಸ್ ನಟನೆಯ ಛತ್ರಪತಿ ಚಿತ್ರ

ಟಾಲಿವುಡ್​ನಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ತೆಲುಗು ನಟ ಬೆಲಂಕೊಂಡ ಸಾಯಿ ಶ್ರೀನಿವಾಸ್​ ಇದೀಗ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿಯನ್ನು ನಡೆಸಿದ್ದಾರೆ. ಈಗಾಗಲೇ ಪ್ರಭಾಸ್​ ನಟನೆಯ ಸೌತ್​ ಇಂಡಸ್ಟ್ರಿಯ ...

ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ

ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ   ಪ್ರತಿನಿತ್ಯ ಸಾವಿರಾರು ವಾಹನಗಳು  ಓಡಾಡುತ್ತವೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ತುಂಬಾ ಡಾಬಾ ಹೊಟೇಲ್‌ಗಳು ಭರ್ಜರಿ ವ್ಯಾಪಾರ ಮಾಡ್ತಿವೆ. ಆದ್ರೆ ಇದೇ ಈಗ ...

ಸುಂಕನೂರು ಜಲ್ಲೆಯ ಮೂಲಭೂತ ಸೌಕರ್ಯದ ಬಗ್ಗೆ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸುಂಕನೂರು ಗ್ರಾಮದ ಕ್ಯಾಂಪ್ ನಲ್ಲಿ ಸುಮಾರು 70 ವರ್ಷದಿಂದ ಹತ್ತಾರು ಕುಟುಂಬಗಳು ವಾಸಿಸುತ್ತಿವೆ. ಆದ್ರೆ ಇಲ್ಲಿನ ಸಾರ್ವಜನಿಕರಿಗೆ ರಸ್ತೆ ಸೌಲಭ್ಯವಿಲ್ಲದೆ ನಡೆದಾಡಲು ...

ಕಾರ್ಕಳದ ಕಲ್ಯ ಗ್ರಾಮದ ಅಕ್ರಮ ಗಣಿಗಾರಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಯಗ್ರಾಮದಲ್ಲಿ ಅಕ್ರಮವಾಗಿ ಜಲ್ಲಿ ಕಲ್ಲು ಪುಡಿ ಮಾಡುತ್ತಿರುವುದರಿಂದ ಜನರಿಗೆ ಸಂಕಷ್ಟವೊದಗಿದೆ.  ಇದು  ನಾರಾಯಣ ಪ್ರಭು ಒಡೆತನದಲ್ಲಿ ನಡೆಯುತ್ತಿರುವ ...

ಯಾದಗಿರಿ ಜಿಲ್ಲೆಯ ಕಿಲ್ಲನಕೇರ ಗ್ರಾಮದ ಗಣಿಗಾರಿಕೆ

 ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಈ ರಸ್ತೆಯಲ್ಲಿ ಎತ್ತಿನ ಬಂಡಿಯಲ್ಲಿ ರೈತನು ಹೋದರೆ ಸಾಕು , ಬೆನ್ನಿನ ಎಲುಬು ಮುರಿಯುವುದು ಗ್ಯಾರಂಟಿಯಾಗಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ ...

ಸಿದ್ದರಾಮಯ್ಯ ಅವರೇ ನಮ್ಮತ್ತ ಗಮನಕೊಡಿ

ಪ್ರವಾಹ ಅಂದ್ರೆ ಉತ್ತರಕರ್ನಾಟಕ ಮಂದಿ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಪ್ರತಿವರ್ಷ ಬರೋ ಪ್ರವಾಹ ಇಲ್ಲಿನ ಜನರ ಬದುಕನ್ನೇ ಕೊಚ್ಚಿಕೊಂಡು ಹೋಗುತ್ತೆ. ಈ ಬಾರಿಯೂ ಮಲಪ್ರಭೆ ಉಕ್ಕಿ ಹರಿದಾಗ ...

ವಿಜಯಪುರ ರೈತರ ಸಮಸ್ಯೆಗಳು

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅರ್ಜುಣಿಗಿ ಬಿಕೆ ಇಂಡಿ ಗ್ರಾಮದಲ್ಲಿ  ಕಳೆದ ೧೫ ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆ ಇಲ್ಲಿನ ರೈತರ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ...

Page 2 of 3 1 2 3