Day: December 25, 2020

ದೇಶದ ಅತಿ ಕಿರಿಯ ಮೇಯರ್ ಆರ್ಯ ರಾಜೇಂದ್ರನ್

ದೇಶದ ಅತಿ ಕಿರಿಯ ಮೇಯರ್ ಆರ್ಯ ರಾಜೇಂದ್ರನ್

ತಿರುವನಂತಪುರಂ, ಡಿ. 25: ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳು ಉನ್ನತ ಸ್ಥಾನಗಳನ್ನು ಸರ್ವೇಸಾಮಾನ್ಯವಾಗಿ ಹೋಗಿದೆ. ಕೇರಳ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಆಗಿ 21 ವರ್ಷದ ...

ತರಕಾರಿ ದರ ಇಳಿಮುಖ; ಗ್ರಾಹಕರು ಕೊಂಚ ನಿರಾಳ

ತರಕಾರಿ ದರ ಇಳಿಮುಖ; ಗ್ರಾಹಕರು ಕೊಂಚ ನಿರಾಳ

ಹುಬ್ಬಳ್ಳಿ, ಡಿ. 25: ಲಾಕ್‍ಡೌನ್ ನಂತರ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದಲ್ಲಾ ಒಂದು ಸರಕು ಸಾಮಾನುಗಳ ಬೆಲೆಗಳಲ್ಲಿನ ದರ ಏರಿಕೆಯಾಗುತ್ತಿದೆ. ಅಲ್ಲದೇ ಪೆಟ್ರೋಲ್, ಡೀಸಲ್, ಅಡುಗೆ ...

ಕೇಂದ್ರ ಸರ್ಕಾರದವರು ಕಠಿಣ ಹ್ರದಯದವರು: ಕೆ ಎಸ್. ಭಗವಾನ್

ಕೇಂದ್ರ ಸರ್ಕಾರದವರು ಕಠಿಣ ಹ್ರದಯದವರು: ಕೆ ಎಸ್. ಭಗವಾನ್

ಮೈಸೂರು, ಡಿ. 25: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ ಎಂದು ಆರೋಪಿಸಿ, ಚಾಮುಂಡಿಬೆಟ್ಟದ ಪಾದದಲ್ಲಿರುವ ಸ್ಮಶಾನದಲ್ಲಿ ಗುರುವಾರ ರೈತರ ಅಣಕು ...

ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತವನ್ನು ಆಕ್ರಮಿಸುತ್ತೇವೆ: ಶೋಯೆಬ್ ಅಖ್ತರ್

ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತವನ್ನು ಆಕ್ರಮಿಸುತ್ತೇವೆ: ಶೋಯೆಬ್ ಅಖ್ತರ್

ನವದೆಹಲಿ, ಡಿ. 25: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್, ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಂಡು ನಂತರ ಭಾರತದ ಮೇಲೆ ಘಜ್ವಾ ಎ ಹಿಂದ್ ಗಾಗಿ ...

ಯತ್ನಾಳ್‌‌ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ: ಸದಾನಂದ ಗೌಡ

ಯತ್ನಾಳ್‌‌ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ: ಸದಾನಂದ ಗೌಡ

ಬೆಂಗಳೂರು, ಡಿ. 25: ಬಸನಗೌಡ ಪಾಟೀಲ್‌ ಯತ್ನಾಳ್‌‌ ಎಂದರೆ ಯಾರು?. ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾರಿದ್ದಾರೆ. ನಗರದಲ್ಲಿ ...

ಕಿಸಾನ್‌ ಸಮ್ಮಾನ್‌ ಯೋಜನೆಯ ಮುಂದಿನ ಕಂತಿನ ಹಣದ ಬಿಡುಗಡೆಗೊಳಿಸಿದ ಪ್ರಧಾನಿ

ಕಿಸಾನ್‌ ಸಮ್ಮಾನ್‌ ಯೋಜನೆಯ ಮುಂದಿನ ಕಂತಿನ ಹಣದ ಬಿಡುಗಡೆಗೊಳಿಸಿದ ಪ್ರಧಾನಿ

ನವದೆಹಲಿ, ಡಿ. 25: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ 6 ರಾಜ್ಯಗಳ ರೈತರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ...

ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಡಿ.ಕೆ ಶಿವಕುಮಾರ್

ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು, ಡಿ. 25: ರಾತ್ರಿ ಕರ್ಫ್ಯೂ ವಿಚಾರ ಯಡಿಯೂರಪ್ಪ ಅವರದಲ್ಲ. ಸುಧಾಕರ್ ಅವರದು. ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ...

ಮಧುಮೇಹ ನಿಯಂತ್ರಿಸಲು ಗೆಣಸು ಸಿದ್ಧೌಷಧ

ಮಧುಮೇಹ ನಿಯಂತ್ರಿಸಲು ಗೆಣಸು ಸಿದ್ಧೌಷಧ

ಸಿಹಿಗೆಣಸು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಆದರೆ ಇದರಲ್ಲಿರುವ ಆರೋಗ್ಯ ಲಾಭಗಳ ಬಗ್ಗೆ  ಹೇಳುವುದಾದರೆ ಇದು ಎಲ್ಲಾ ಕಾಲಕ್ಕೂ ಪುಷ್ಟಿದಾಯಕ ಆಹಾರವಾಗಿದೆ. ...

ರಕ್ತದೊತ್ತಡದಲ್ಲಿ ಏರುಪೇರು: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ರಕ್ತದೊತ್ತಡದಲ್ಲಿ ಏರುಪೇರು: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಚೆನೈ, ಡಿ. 25: ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನಿ ಅಭಿನಯದ ಅಣ್ಣಾತ್ತೆ ಚಿತ್ರದ ಶೂಂಟಿಂಗ್‌ ...

ಆನೆ ದಂತದಲ್ಲಿ ದೇವರ ವಿಗ್ರಹ ಕೆತ್ತನೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರ ಬಂಧನ

ಆನೆ ದಂತದಲ್ಲಿ ದೇವರ ವಿಗ್ರಹ ಕೆತ್ತನೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರ ಬಂಧನ

ಮೈಸೂರು, ಡಿ. 25: ಆನೆ ದಂತದಲ್ಲಿ ವಿವಿಧ ದೇವರ ಚಿತ್ರ ಕೆತ್ತನೆ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದು, ಆರೋಪಿಗಳಿಂದ ಒಂದು ಆಲ್ಟೋ ...

Page 1 of 2 1 2