Day: December 29, 2020

ನಾನು ದನದ ಮಾಂಸ ತಿನ್ನುತ್ತೇನೆ; ಆಹಾರ ಪದ್ಧತಿ ನನ್ನ ಹಕ್ಕು: ಸಿದ್ದರಾಮಯ್ಯ

ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಸರ್ಕಾರದ ಹೇಡಿತನ ತೋರುತ್ತದೆ: ಸಿದ್ದರಾಮಯ್ಯ

ಬೆಂಗಳೂರು, ಡಿ. 29: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆಯನ್ನೇ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಸರ್ಕಾರದ ಹೇಡಿತನವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ...

ಮೂಗಿನ ಸರ್ಜರಿಯಿಂದ ತನ್ನೆರಡು ಕಾಲುಗಳನ್ನು ಕಳೆದುಕೊಂಡ ಯುವತಿ

ಮೂಗಿನ ಸರ್ಜರಿಯಿಂದ ತನ್ನೆರಡು ಕಾಲುಗಳನ್ನು ಕಳೆದುಕೊಂಡ ಯುವತಿ

ಅಂಕಾರಾ, ಡಿ. 29: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಾವು ಅಂದವಾಗಿ ಕಾಣಬೇಕೆಂದು ಬೇಡವಾದ ವಸ್ತುಗಳನ್ನು ಬಳಸಿ ಇರುವ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ಬೇರೆ ರೀತಿಯಲ್ಲೇ ...

ಅಂಚೆ ಚೀಟಿಯಲ್ಲಿ ಮುದ್ರಣವಾಯಿತು ಭೂಗತ ಪಾತಕಿಗಳ ಫೋಟೊಗಳು

ಅಂಚೆ ಚೀಟಿಯಲ್ಲಿ ಮುದ್ರಣವಾಯಿತು ಭೂಗತ ಪಾತಕಿಗಳ ಫೋಟೊಗಳು

ಲಖನೌ, ಡಿ. 29: ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಹಾಗೂ ಅಂಚೆ ಇಲಾಖೆ ಕಡೆಯಿಂದಲು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತದೆ. ...

ಧರ್ಮೆಗೌಡರದ್ದು ಆತ್ಮಹತ್ಯೆ ಅಲ್ಲ, ರಾಜಕೀಯ ಪ್ರೇರಿತ ಕೊಲೆ; ಎಚ್.ಡಿ.ಕೆ

ಧರ್ಮೆಗೌಡರದ್ದು ಆತ್ಮಹತ್ಯೆ ಅಲ್ಲ, ರಾಜಕೀಯ ಪ್ರೇರಿತ ಕೊಲೆ; ಎಚ್.ಡಿ.ಕೆ

ಬೆಂಗಳೂರು, ಡಿ. 29: ಸ್ವಲ್ಪ ದಿನಗಳ ಹಿಂದೆ ನಡೆದ ವಿಧಾನಪರಿಷತ್ ಕುರ್ಚಿ ಕಿತ್ತಾಟದಲ್ಲಿ ಉಪಸಭಾಪತಿ ಎಸ್. ಎಲ್. ಧರ್ಮೇಗೌಡರಿಗೆ ಬಹಳ ಮುಜುಗರ ಉಂಟಾಗಿತ್ತು. ಇದರಿಂದ ಮನನೊಂದ ಉಪಸಭಾಪತಿ ...

ಕಾಲೇಜು ಶಿಕ್ಷಣ ಇಲಾಖೆಯ ವಿಳಂಬ ನೀತಿಗೆ ಅತಿಥಿ ಉಪನ್ಯಾಸಕರ ಖಂಡನೆ

ಕಾಲೇಜು ಶಿಕ್ಷಣ ಇಲಾಖೆಯ ವಿಳಂಬ ನೀತಿಗೆ ಅತಿಥಿ ಉಪನ್ಯಾಸಕರ ಖಂಡನೆ

ಚಾಮರಾಜನಗರ, ಡಿ. 29: ಕೊರೋನಾ ಸಂಕಷ್ಟ ಒಂದು ಕಡೆಯಾದರೆ  ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸುವ ವಿಚಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವಿಳಂಬ ಧೋರಣೆ ತೋರುವುದು ಇನ್ನೊಂದೆಡೆ. ಇದರಿಂದಾಗಿ ...

ಉಪಸಭಾಪತಿ ಆತ್ಮಹತ್ಯೆ; ಡೆತ್ ನೋಟ್ ಪತ್ತೆ

ಉಪಸಭಾಪತಿ ಆತ್ಮಹತ್ಯೆ; ಡೆತ್ ನೋಟ್ ಪತ್ತೆ

ಚಿಕ್ಕಮಗಳೂರು, ಡಿ. 29: ಜೆಡಿಎಸ್ ಮುಖಂಡರಾಗಿದ್ದ ವಿಧಾನ ಪರಿಷತ್ ಉಪ ಸಭಾಪತಿ ಎಸ್. ಎಲ್ ಧರ್ಮೇಗೌಡ(65) ನಿನ್ನೆ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ...

ದೆಹಲಿಯಲ್ಲಿ ಆರೆಂಜ್ ಅಲರ್ಟ್, ಪಂಜಾಬ್‌ನಲ್ಲಿ ರೆಡ್ ಅಲರ್ಟ್!

ದೆಹಲಿಯಲ್ಲಿ ಆರೆಂಜ್ ಅಲರ್ಟ್, ಪಂಜಾಬ್‌ನಲ್ಲಿ ರೆಡ್ ಅಲರ್ಟ್!

ನವದೆಹಲಿ, ಡಿ. 29: ಹಲವು ದಿನಗಳಿಂದ ದೆಹಲಿಯಲ್ಲಿ ಚಳಿ ತಿವ್ರತೆ ಹೆಚ್ಚಾಗಿದ್ದು ಮುಂದಿನ ಎರಡು ದಿನಗಳಲ್ಲಿ ಉತ್ತರ ಭಾರತದಾದ್ಯಂತ ಭಾರೀ ಶೀತಗಾಳಿ ಬೀಸುವ ಹಿನ್ನೆಲೆಯಲ್ಲಿ ಮುಂದಿನ ಎರಡು ...

ಚಕೋತ ಹಣ್ಣಿನಲ್ಲಿದೆ ಆರೋಗ್ಯವರ್ಧಕ ಗುಣ

ಚಕೋತ ಹಣ್ಣಿನಲ್ಲಿದೆ ಆರೋಗ್ಯವರ್ಧಕ ಗುಣ

ಹುಳಿ ಹಾಗೂ ಸಿಹಿ ಮಿಶ್ರಿತ ಚಕೋತ ಹಣ್ಣಿನಲ್ಲಿದೆ ಉತ್ತಮ ಆರೋಗ್ಯವರ್ಧಕ ಗುಣಗಳು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಹಲವಾರು ಕಾಯಿಲೆಗಳು ನಮ್ಮ ದೇಹವನ್ನು ದಾಳಿಮಾಡಲು ಆರಂಬಿಸುತ್ತವೆ. ...

15 ವರ್ಷದ ಬಳಿಕ ‘ಲಿಖಿತ’ ನಿವಾಸಕ್ಕೆ ಕಿಚ್ಚ ಭೇಟಿ: ಸವಿ ಸವಿ ನೆನಪು ಸವಿದ ಸುದೀಪ್

15 ವರ್ಷದ ಬಳಿಕ ‘ಲಿಖಿತ’ ನಿವಾಸಕ್ಕೆ ಕಿಚ್ಚ ಭೇಟಿ: ಸವಿ ಸವಿ ನೆನಪು ಸವಿದ ಸುದೀಪ್

ಬೆಂಗಳೂರು, ಡಿ. 29: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 15 ವರ್ಷಗಳ ಬಳಿಕ 'ಮೈ ಆಟೋಗ್ರಾಫ್' ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹೌದು, ದಶಕಗಳ ...

ನನಗೆ ಸಿದ್ದರಾಮಯ್ಯರ ಮನವೊಲಿಸುವ ತೆವಲಿಲ್ಲ: ಕೆ.ಎಸ್.ಈಶ್ವರಪ್ಪ

ನನಗೆ ಸಿದ್ದರಾಮಯ್ಯರ ಮನವೊಲಿಸುವ ತೆವಲಿಲ್ಲ: ಕೆ.ಎಸ್.ಈಶ್ವರಪ್ಪ

ಮೈಸೂರು, ಡಿ. 29: ಕುರುಬ ಸಮುದಾಯವನ್ನು ಎಸ್‌ಟಿ ಸೇರ್ಪಡೆಗೆ ನಡೆಸುತ್ತಿರುವ ಹೋರಾಟದಲ್ಲಿ ಸಮಾಜದ ಬಹುತೇಕರು ಇದ್ದಾರೆ. ನನಗೆ ಸಿದ್ದರಾಮಯ್ಯರ ಮನವೊಲಿಸುವ ತೆವಲಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ...

Page 1 of 3 1 2 3