Day: January 18, 2021

ಸಿಎಂ ಸ್ಥಾನ ಹೋದ ಮೇಲೆ ಸಿದ್ದರಾಮಯ್ಯಗೆ ಕುಳಿತುಕೊಳ್ಳಲು ಆಗುತ್ತಿಲ್ಲ: ಈಶ್ವರಪ್ಪ ಟೀಕೆ

ಸಿಎಂ ಸ್ಥಾನ ಹೋದ ಮೇಲೆ ಸಿದ್ದರಾಮಯ್ಯಗೆ ಕುಳಿತುಕೊಳ್ಳಲು ಆಗುತ್ತಿಲ್ಲ: ಈಶ್ವರಪ್ಪ ಟೀಕೆ

ಶಿವಮೊಗ್ಗ, ಜ. 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಕಳೆದುಕೊಂಡ ಬಳಿಕ ಕುಳಿತುಕೊಳ್ಳಲು ಆಗುತ್ತಿಲ್ಲ, ಅದಕ್ಕೆ ಅವರು ನಾನೇ ಮುಂದಿನ‌ ಸಿಎಂ ಎಂದು ಹೇಳುತ್ತಿದ್ದಾರೆ. ...

ಸೌಹಾರ್ದ ಜೀವನ ನಡೆಸುತ್ತಿರುವ ಬೆಳಗಾವಿ ಜನರ ಮಧ್ಯ ವಿಷಬೀಜ ಬಿತ್ತುವುದು ದೇಶದ್ರೋಹಿ ಕೃತ್ಯ: ಎಚ್‌ಡಿಕೆ

ಸೌಹಾರ್ದ ಜೀವನ ನಡೆಸುತ್ತಿರುವ ಬೆಳಗಾವಿ ಜನರ ಮಧ್ಯ ವಿಷಬೀಜ ಬಿತ್ತುವುದು ದೇಶದ್ರೋಹಿ ಕೃತ್ಯ: ಎಚ್‌ಡಿಕೆ

ಬೆಂಗಳೂರು, ಜ. 18: ಬೆಳಗಾವಿ ವಿಚಾರಕ್ಕೆ ಬಂದರೆ ಕನ್ನಡಿಗರು ಸಿಡಿದೇಳುತ್ತಾರೆ ಎಂಬುದು ಉದ್ಧವ ಠಾಕ್ರೆಗೆ ತಿಳಿಯಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಬೆಳಗಾವಿ ವಿಷಯಕ್ಕೆ ಸಂಬಂಧಿಸಿದಂತೆ ...

ಆರತಕ್ಷತೆಯಲ್ಲಿ ತಾರೆಯರೇ ಆಕರ್ಷಣೆ

ಆರತಕ್ಷತೆಯಲ್ಲಿ ತಾರೆಯರೇ ಆಕರ್ಷಣೆ

ಕಳೆದ ವರ್ಷಾಂತ್ಯದಲ್ಲಿ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ವಿವಾಹವು ಅಕ್ಷಯ್ ಜೊತೆಗೆ ನೆರವೇರಿತ್ತು. ಕೊರೊನಾ ನಿಯಮಾವಳಿಗಳ ಕಾರಣದಿಂದಾಗಿ ತೀರ ಸಣ್ಣಮಟ್ಟದಲ್ಲೇ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಈಗಾಗಲೇ ...

ಶ್ರೀಗಂಧದ ಮರ‌ ಕಳವು ಮಾಡುತ್ತಿದ್ದ ನಾಲ್ವರ ಬಂಧನ: 35 ಲಕ್ಷ ರೂ. ಮೌಲ್ಯದ 230 ಕೆ.ಜಿ. ಶ್ರೀಗಂಧ ವಶ

ಶ್ರೀಗಂಧದ ಮರ‌ ಕಳವು ಮಾಡುತ್ತಿದ್ದ ನಾಲ್ವರ ಬಂಧನ: 35 ಲಕ್ಷ ರೂ. ಮೌಲ್ಯದ 230 ಕೆ.ಜಿ. ಶ್ರೀಗಂಧ ವಶ

ಮೈಸೂರು, ಜ. 18: ಶ್ರೀಗಂಧದ ಮರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ರಘು (46), ಮಂಜುನಾಥ (22), ಸೈಯದ್‌ ಗೌಸ್‌ ಮೊಹಿದ್ದೀನ್‌ (50), ಮಕ್ಬುಲ್‌ ...

ಉದ್ಧವ್ ಠಾಕ್ರೆ ಹೇಳಿಕೆಯು ಉದ್ಧಟತನದ ಪ್ರದರ್ಶನ : ಸಿಎಂ ಬಿ.ಎಸ್. ಯಡಿಯೂರಪ್ಪ ಕಿಡಿ

ಉದ್ಧವ್ ಠಾಕ್ರೆ ಹೇಳಿಕೆಯು ಉದ್ಧಟತನದ ಪ್ರದರ್ಶನ : ಸಿಎಂ ಬಿ.ಎಸ್. ಯಡಿಯೂರಪ್ಪ ಕಿಡಿ

ಬೆಂಗಳೂರು, ಜ. 18: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ ...

ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ: ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಟಾಂಗ್

ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ: ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಟಾಂಗ್

ಬೆಂಗಳೂರು, ಜ. 18: ಬೆಳಗಾವಿ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ...

ಬ್ರಿಸ್ಬೇನ್ ಟೆಸ್ಟ್: ಭಾರತ ಮೊದಲ ಇನ್ನಿಂಗ್ಸ್ 336ಕ್ಕೆ ಆಲೌಟ್: ಕುತೂಹಲ ಘಟ್ಟದತ್ತ ಪಂದ್ಯ

ಬ್ರಿಸ್ಬೇನ್ ಟೆಸ್ಟ್: ಭಾರತ ಮೊದಲ ಇನ್ನಿಂಗ್ಸ್ 336ಕ್ಕೆ ಆಲೌಟ್: ಕುತೂಹಲ ಘಟ್ಟದತ್ತ ಪಂದ್ಯ

ಬ್ರಿಸ್ಬೇನ್, ಜ. 18: ಅತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತದ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕುತೂಹಲ ಘಟ್ಟದತ್ತ ಮುಖಮಾಡಿದೆ.‌ ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ...

ಕನ್ನಡ ಭಾಷೆಗೆ ರಾಜ್ಯ ಸರ್ಕಾರದಿಂದ ಅಪಮಾನ ಆರೋಪ: ಸರ್ಕಾರದ ವಿರುದ್ಧ ಕೈ ನಾಯಕರ ಕಿಡಿ

ಕನ್ನಡ ಭಾಷೆಗೆ ರಾಜ್ಯ ಸರ್ಕಾರದಿಂದ ಅಪಮಾನ ಆರೋಪ: ಸರ್ಕಾರದ ವಿರುದ್ಧ ಕೈ ನಾಯಕರ ಕಿಡಿ

ಬೆಂಗಳೂರು, ಜ. 18: ಭದ್ರಾವತಿಯಲ್ಲಿ ನಡೆದ RAF ಘಟಕ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆ ಬಳಸದ ಸರ್ಕಾರದ ನಡೆಗೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ...

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದ್ರೋ ಗೊತ್ತಿಲ್ಲ; ಅವರ ಭವಿಷ್ಯ ನಿಜವಾಗಲ್ಲ: ಈಶ್ವರಪ್ಪ

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದ್ರೋ ಗೊತ್ತಿಲ್ಲ; ಅವರ ಭವಿಷ್ಯ ನಿಜವಾಗಲ್ಲ: ಈಶ್ವರಪ್ಪ

ಮೈಸೂರು, ಜ. 18: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏಪ್ರಿಲ್ ನಲ್ಲಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ‌. ಅವರು ಯಾವಾಗ ...

ಏಪ್ರಿಲ್ ಬಳಿಕ ಯಡಿಯೂರಪ್ಪನನ್ನು ತೆಗೆಯುತ್ತಾರೆ: ಸಿದ್ದರಾಮಯ್ಯ

ಏಪ್ರಿಲ್ ಬಳಿಕ ಯಡಿಯೂರಪ್ಪನನ್ನು ತೆಗೆಯುತ್ತಾರೆ: ಸಿದ್ದರಾಮಯ್ಯ

ಮೈಸೂರು, ಜ. 18: ರಾಜ್ಯ ರಾಜಕೀಯದಲ್ಲಿ ಏಪ್ರಿಲ್ ಬಳಿಕ ಮಹತ್ವದ ಬೆಳವಣಿಗೆ ಆಗಲಿದ್ದು, ಏಪ್ರಿಲ್ ಬಳಿಕ ಯಡಿಯೂರಪ್ಪ ನನ್ನ ತೆಗೆಯುತ್ತಾರೆ, ನನಗೆ ಆರ್ ಎಸ್ ಎಸ್ ಮೂಲಗಳಿಂದ ...

Page 1 of 2 1 2