Day: February 15, 2021

ಅಶ್ವಿನ್ ಶತಕದ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ: ಸೋಲಿನ ಸುಳಿಯಲ್ಲಿ ಆಂಗ್ಲರ ಬಳಗ

ಅಶ್ವಿನ್ ಶತಕದ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ: ಸೋಲಿನ ಸುಳಿಯಲ್ಲಿ ಆಂಗ್ಲರ ಬಳಗ

ಚೆನ್ನೈ, ಫೆ. 15: ರವಿಚಂದ್ರನ್ ಅಶ್ವಿನ್(106) ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೂರನೇ ದಿನದಂತ್ಯಕ್ಕೆ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ...

ಪಕ್ಷದಿಂದ ಹೊರಬಿದ್ದ ಮೇಲೆ ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಕುಮಾರಸ್ವಾಮಿ

ರಾಮಮಂದಿರಕ್ಕೆ ಹಣ ಕೊಟ್ಟವರು, ಕೊಡದವರ ಮನೆಗಳನ್ನು ಗುರುತಿಸುತ್ತಿರುವುದು ಯಾಕೆ?: ಎಚ್ಡಿಕೆ ಪ್ರಶ್ನೆ

ಶಿವಮೊಗ್ಗ, ಫೆ. 15: ರಾಮಮಂದಿರಕ್ಕಾಗಿ ಹಣ ಸಂಗ್ರಹ ಮಾಡುತ್ತಿರುವವರು ಹಣ ಕೊಟ್ಟವರು,ಕೊಡದವರ  ಮನೆಗಳನ್ನು ಗುರುತು ಮಾಡುತ್ತಿರುವುದು ಗಮನಕ್ಕೆ ಬಂದಿದೆ.  ಯಾತಕ್ಕೆ ಮನೆಗಳನ್ನು ಗುರುತು ಮಾಡುತ್ತಿದ್ದಾರೆ ಎಂದು ಮಾಜಿ ...

ಮೈಸೂರು ಝೂಗೆ ಬರ್ತಿದ್ದಾನೆ ವಿದೇಶಿ ಅತಿಥಿ.. ಅವನಿಗಾಗಿ 70 ಲಕ್ಷ ವೆಚ್ಚದ. ಮನೆ ನಿರ್ಮಾಣ

ಮೈಸೂರು ಝೂಗೆ ಬರ್ತಿದ್ದಾನೆ ವಿದೇಶಿ ಅತಿಥಿ.. ಅವನಿಗಾಗಿ 70 ಲಕ್ಷ ವೆಚ್ಚದ. ಮನೆ ನಿರ್ಮಾಣ

ಮೈಸೂರು, ಫೆ. 15: ಏಷ್ಯಾದಲ್ಲೇ ದೊಡ್ಡ ಮೃಗಾಲಯ ಎಂಬ ಹೆಗ್ಗಳಿಕೆ ಪಡೆದಿರೋ ಮೈಸೂರು ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಎಲ್ಲಾ ವರ್ಗದ ಪ್ರವಾಸಿಗರನ್ನು ಆಕರ್ಷಿಸುವ ಮೃಗಾಲಯದಲ್ಲಿ ...

ದಿಶಾ ರವಿ ಬಂಧನವನ್ನು ಖಂಡಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ದಿಶಾ ರವಿ ಬಂಧನವನ್ನು ಖಂಡಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

'ತೆಹ್ರಿಕ್‌ ಇ ಇನ್ಸಾಫ್‌', 'ಮೋದಿ ಮತ್ತು ಆರ್‌ಎಸ್‌ಎಸ್ ಆಡಳಿತಕ್ಕೊಳಪಟ್ಟಿರುವ ಭಾರತವು ಜಮ್ಮು ಕಾಶ್ಮೀರದಲ್ಲಿ ಮಾಡಿದಂತೆಯೇ ತನ್ನ ವಿರೋಧಿಗಳ ದನಿ ಅಡಗಿಸುವ ಕೆಲಸದಲ್ಲಿ ನಂಬಿಕೆ ಇಟ್ಟಿದೆ. ಕ್ರಿಕೆಟರ್‌ಗಳನ್ನು ಮತ್ತು ...

ಫೆಬ್ರವರಿ 26ಕ್ಕೆ ಲಾರಿ ಮುಷ್ಕರ ಮಾಡಲು ತೀರ್ಮಾನಿಸಿದ ಲಾರಿ ಮಾಲಿಕರ ಸಂಘ

ಫೆಬ್ರವರಿ 26ಕ್ಕೆ ಲಾರಿ ಮುಷ್ಕರ ಮಾಡಲು ತೀರ್ಮಾನಿಸಿದ ಲಾರಿ ಮಾಲಿಕರ ಸಂಘ

ದೇಶಾದ್ಯಂತ 10 ಲಕ್ಷ ಟ್ರೇಡರ್ಸ್‍ಗಳು ಫೆಬ್ರವರಿ 26ರಂದು ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್ ಮಾಡಲು ತೀರ್ಮಾನಿಸಿದ್ದಾರೆ. ಬಂದ್‍ಗೆ ಬೆಂಬಲ ನೀಡಿ ನಾವು ಲಾರಿ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ...

ಹೊಟ್ಟೆಯ ಸಮಸ್ಯೆಯ ನಿವಾರಣೆಗೆ ಇದನ್ನು ಬಳಸಿ…!

ಹೊಟ್ಟೆಯ ಸಮಸ್ಯೆಯ ನಿವಾರಣೆಗೆ ಇದನ್ನು ಬಳಸಿ…!

ದಾಳಿಂಬೆ ಜ್ಯೂಸ್‌ಗೆ ಜೇನು ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದಾಳಿಂಬೆಯ ಚಿಗುರೆಲೆಗಳನ್ನು ಜಜ್ಜಿ ರಸ ತೆಗೆದು ಕುಡಿದರೆ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಸಾಮಾಜಿಕ ಕಾರ್ಯಕರ್ತೆ‌ ದಿಶಾ ರವಿ ಬಂಧನಕ್ಕೆ ಕೈ ನಾಯಕರ ಆಕ್ರೋಶ

ಸಾಮಾಜಿಕ ಕಾರ್ಯಕರ್ತೆ‌ ದಿಶಾ ರವಿ ಬಂಧನಕ್ಕೆ ಕೈ ನಾಯಕರ ಆಕ್ರೋಶ

ಟ್ವೀಟ್ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದಿಶಾ ರವಿ ಅವರ ಬಂಧನ ವಿಷಯ ತಿಳಿದು ಬಹಳ ಬೇಸರವಾಯಿತು. ಈ ದೇಶದಲ್ಲಿ ರೈತರನ್ನು ಬೆಂಬಲಿಸುವುದೂ ದೇಶದ್ರೋಹವೇ ಎಂದು ...

ಟಿ.ವಿ, ಬೈಕು, ಫ್ರಿಡ್ಜ್‌ ಇದ್ದರೆ ಬಿಪಿಎಲ್‌ ಪಡಿತರ ಚೀಟಿ ರದ್ದು: ಸಚಿವರ ನಿರ್ಧಾರಕ್ಕೆ ದಿನೇಶ್ ಗುಂಡೂರಾವ್ ಕಿಡಿ

ಟಿ.ವಿ, ಬೈಕು, ಫ್ರಿಡ್ಜ್‌ ಇದ್ದರೆ ಬಿಪಿಎಲ್‌ ಪಡಿತರ ಚೀಟಿ ರದ್ದು: ಸಚಿವರ ನಿರ್ಧಾರಕ್ಕೆ ದಿನೇಶ್ ಗುಂಡೂರಾವ್ ಕಿಡಿ

TV/ಬೈಕ್ ಇದ್ದರೆ BPLಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿಯವರ ಹೇಳಿಕೆ ಬಡತನದ ಬದಲು ಬಡವರನ್ನೇ ನಿರ್ಮೂಲನ ಮಾಡುವ ಮನಸ್ಥಿತಿಯ ಪ್ರತೀಕ. ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ...

Petrol Rate Today:  ದಿನೇದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ದರ

Petrol Rate Today: ದಿನೇದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ದರ

ಡಾಲರ್ ಎದುರು ರೂಪಾಯಿ ಮೌಲ್ಯ 72.85 ರೂಪಾಯಿ ಇದೆ. ಬ್ರೆಂಟ್ ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 60.60ನಂತೆ ಲಭ್ಯವಾಗುತ್ತಿದೆ. ಆದರೂ ಭಾರತದಲ್ಲಿ ನರೇಂದ್ರ ಮೋದಿ ...

ಟಿವಿ, ಬೈಕು, ಫ್ರಿಜ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ: ಸಚಿವ ಉಮೇಶ್ ಕತ್ತಿ

ಟಿವಿ, ಬೈಕು, ಫ್ರಿಜ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ: ಸಚಿವ ಉಮೇಶ್ ಕತ್ತಿ

ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಐದು ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಮನೆಯಲ್ಲಿ ಟಿವಿ, ಬೈಕ್, ಫ್ರಿಜ್ ಆಗಲೀ ಇರಬಾರದು. ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಹಾಗೂ 1.2 ...

Page 1 of 2 1 2