Day: March 9, 2021

ಕತ್ತಲಲ್ಲಿ ನರಳುತ್ತಿದೆ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮ

ಇವತ್ತಿನ ಸಿಟಿಜನ್ ಜರ್ನಲಿಸ್ಟ ಕಾರ್ಯಕ್ರಮದಲ್ಲಿ ನಾವು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಜನರ ಸಮಸ್ಯೆ ನೋಡೋಣ. ನಮಗೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದಿವೆ. ...

ಮಕ್ಕಳಿಗೆ ನಿಲುಕದ ಅಂಗನವಾಡಿ ಆಹಾರ

ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ಪೇಟೆ ದಡದ ಹಳ್ಳಿ ಗ್ರಾಮದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವೇ ತಲುಪುತ್ತಿಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನ ಸಿಟಿಜನ್ ಜರ್ನಲಿಸ್ಟ್ ರಾಜೇಂದ್ರ ಸುಹಾಸ್ ...

ಕಳಪೆ ಕಾಮಗಾರಿಯಿಂದ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ ಮೈಸೂರು ಮಂದಿ

ಮೈಸೂರು ಜಿಲ್ಲೆಯ ಮಹಾನಗರ ಪಾಲಿಕೆ ವಾರ್ಡ್ ನಂ 37 ರ ಕಾವೇರಿ ಮುಖ್ಯ ರಸ್ತೆಯ ರಾಘವೇಂದ್ರ ನಗರದ ರಸ್ತೆಯ  ಕಳಪೆ ಕಾಮಗಾರಿಯಿಂದ ಬಡ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿವೆ. ...

ಈ ಮಾಫಿಯಾ ವಿರುದ್ಧ ದನಿ ಎತ್ತಿದ್ರೆ ಕಿಡ್ನಾಪ್ ಮಾಡಿ ಮರ್ಡರ್ ಮಾಡ್ತಾರೆ

ಅಕ್ರಮ ಮರಳುಗಾರಿಕೆ ವಿರುದ್ಧ ದನಿ ಎತ್ತಿದ ಸಾಮಾಜಿಕ ಕಾರ್ಯಕರ್ತ, ವಿಜಯಟೈಮ್ಸ್‌ನ ಸಿಟಿಜನ್‌ ಜರ್ನಲಿಸ್ಟ್‌ ಹನುಮಂತ ಭಂಗಿ ಅವರನ್ನು ಮಾಫಿಯಾ ಮಂದಿ ಕಿಡ್ನಾಪ್‌ ಮಾಡಿ ಹೊಡೆಯುತ್ತಿರೋ ದೃಶ್ಯವಿದು.

ಶೌಚಕ್ಕೆ ಬಿಡಿ, ಕುಡಿಯಲೂ ತೊಟ್ಟು ನೀರಿಲ್ಲ

ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದ್ರೂ ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರನ್ನು ಒದಗಿಸುವ ಯೋಗ್ಯತೆ ಕೂಡ ಇಲ್ಲ. ಇಲ್ಲಿನ ಮಂದಿಗೆ ಮುನ್ಸಿಪಾಲಿಟಿ ವತಿಯಿಂದ ನಾಲ್ಕು ದಿವಸಗಳಿಗೊಮ್ಮೆ ...

ರಸ್ತೆಯಲ್ಲ ಇದು ಭ್ರಷ್ಟಾಚಾರದ ಕೂಪ

ಅಕ್ರಮದ ವಿಷಯಕ್ಕೆ ಸಂಬಂದಿಸಿದಂತೆ ವಸಂತ್ ಅಂಧಾನಿ ಅವರು ಈಗಾಗಲೇ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದರ ಬಗ್ಗೆ ತನಿಖೆ ಆಗಲಿಲ್ಲವೆಂಬುದು ವಸಂತ್ ಅಂದಾನಿ ದೂರು. ಸಮಗ್ರ ...

ಹಾಸನದ ಲಕ್ಷ್ಮೀ ವರದರಾಜನನ್ನು ಕೇಳುವವರೇ ಇಲ್ಲ

ದೇವಾಲಯ ನವೀಕರಣ ಕೆಲಸ ಸ್ವಲ್ಪವೇ ಆಗಿದ್ದು ಇನ್ನುಳಿದ ಕೆಲಸ ಹಾಗೇ ಬಾಕಿಯಾಗಿದೆ . ಪ್ರವಾಸೋದ್ಯಮ ಇಲಾಖೆ ಹಾಗೂ ಮಜರಾಯಿ ಇಲಾಖೆಯ ನಿರ್ಲಕ್ಷಕ್ಕೆ ಒಳಗಾದ ಈ ದೇವಾಲಯ ಜನರಿಲ್ಲದೆ ...

ಬೆಳಗಾವಿಯಲ್ಲಿ ವಿಷವಾಗುತ್ತಿದೆ ಕೃಷ್ಣಾ ನದಿ !!

ಇದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಕೂಡ್ಲುವಿನ ಪಂಚಾಯತ್ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿಯೇ ಇಲ್ಲಿನ ಜನರಿಗೆ ಆಧಾರ. ಪ್ರತಿಯೊಂದಕ್ಕೂ ಈ ನದಿಯನ್ನೇ ಇಲ್ಲಿನ ...

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

ತಮ್ಮದೇ ಪಕ್ಷದ ಶಾಸಕರಿಂದ ಅವರು ‘ಅಸಮರ್ಥ ಮುಖ್ಯಮಂತ್ರಿ’ (below average) ಎನಿಸಿಕೊಂಡಿದ್ದರು. ಇವರು ಮುಖ್ಯಮಂತ್ರಿಯಾಗಿ ಮುಂದುವರಿದರೆ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಕಳಪೆ ...

ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿದ್ದ ಬರ್ಗರ್ ಕಿಂಗ್: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಡಿಲಿಟ್

ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿದ್ದ ಬರ್ಗರ್ ಕಿಂಗ್: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಡಿಲಿಟ್

ತಮ್ಮ ಶಿಷ್ಯವೇತನ ಯೋಜನೆಗೆ ಪ್ರಚಾರ ಸಿಗುವಂತೆ ಮಾಡಲು ‘ಮಹಿಳೆಯರು ಅಡುಗೆಮನೆಗೆ ಸೇರಿದವರಾಗಿದ್ದಾರೆ’ ಎಂದು ಸೋಮವಾರ ಬರ್ಗರ್​ ಕಿಂಗ್ ಟ್ವೀಟ್ ಮಾಡಿತ್ತು. ನೆಟ್ಟಿಗರಿಗೆ ಈ ಟ್ವೀಟ್​ನ ಭಾವ ಸರಿಕಂಡಿರಲಿಲ್ಲ.

Page 1 of 3 1 2 3