vijaya times advertisements
Visit Channel

March 13, 2021

ವಿಮಾನ ಪ್ರಯಾಣಿಕರಿಗೆ ಹೊಸ ಗೈಡ್ಲೈನ್ಸ್ ಜಾರಿ

”ವಿಮಾನ ಪ್ರಯಾಣ ಮಾಡುತ್ತಿರುವ ಕೆಲವು ಪ್ರಯಾಣಿಕರು ‘ಕೋವಿಡ್ 19 ಶಿಷ್ಟಾಚಾರ’ಗಳನ್ನು ಸರಿಯಾಗಿ ಪಾಲಿಸದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು. ಮೂಗಿನ ಕೆಳಗೆ ಅಲ್ಲ.

ವಿಜಯಪುರ ಜಿ.ಪಂ.ಅಧ್ಯಕ್ಷೆ ಸುಜಾತಾ ‘ಸ್ಮಶಾನ ವಾಸ್ತವ್ಯ’

ಭಯ ಮತ್ತು ಮೌಢ್ಯಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ತಾಲ್ಲೂಕಿನ ಜುಮನಾಳ ಗ್ರಾಮದ ಸ್ಮಶಾನ(ಖಬರಸ್ಥಾನ)ದಲ್ಲಿ ಮಾರ್ಚ್‌14 ರಂದು ಸಂಜೆ 6ರಿಂದ ಬೆಳಿಗ್ಗೆ 6ರ ವರೆಗೆ ವಾಸ್ತವ್ಯ ಕಾರ್ಯಕ್ರಮ

ರಾಮ ಕೇವಲ ಬಿಜೆಪಿಗೆ ಮಾತ್ರ ಸೇರಿದವನಾ?: ಡಿ. ಕೆ. ಶಿವಕುಮಾರ್ ಪ್ರಶ್ನೆ

ಶಿವಮೊಗ್ಗ ಚಲೋ ಸಮಾವೇಶಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾವು ಕೂಡ ಹಿಂದುಗಳೆ. ರಾಮನ ಭಕ್ತರೆ. ನನ್ನ ಹೆಸರಲ್ಲಿ ‘ಶಿವ’ನಿದ್ದರೆ, ಸಿದ್ದರಾಮಯ್ಯ ಹೆಸರಲ್ಲಿ ‘ರಾಮ’ನಿದ್ದಾನೆ. ಹಾಗಾಗಿ ನಾವೆಲ್ಲಾ ಶ್ರೀರಾಮನ ಮಕ್ಕಳು- ಡಿ. ಕೆ ಶಿವಕುಮಾರ್‌

ಯೋಗದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ಮುಂದಾದ ಅಮೆರಿಕದ ಪುಟ್ಟ ರಾಜ್ಯ ಅಲಬಾಮಾ

ಕ್ರೈಸ್ತ ಮೂಲವಾದಿಗಳ ಒತ್ತಡ, ಒತ್ತಾಯದ ಕುಮ್ಮಕ್ಕಿನಿಂದ ಅಲಬಾಮಾ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿತ್ತು. ಯೋಗ ಅಷ್ಟೇ ಅಲ್ಲ; ಮಂತ್ರ ಪಠಣ, ಧ್ಯಾನ ಮತ್ತು ಸಮ್ಮೋಹನ ಶಾಸ್ತ್ರಕ್ಕೂ (ಹಿಪ್ನಾಸಿಸ್) ಅಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಅಮೆರಿಕಾದ ಅಲಬಾಮಾ ಸರ್ಕಾರ ಇನ್ನು ತನ್ನ ರಾಜ್ಯದಲ್ಲಿ ಯೋಗಾಭ್ಯಾಸಕ್ಕೆ ಯಾವುದೇ ಕಡಿವಾಣ ಹಾಕುವುದಿಲ್ಲ.

ಇಂದೋರ್‌ ಮತ್ತು ಬೋಪಾಲ್‌ನಲ್ಲಿ ರಾತ್ರಿ ಕರ್ಫ್ಯೂ

ಇಂದೋರ್ ಮತ್ತು ಭೂಪಾಲ್‍ನಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಎರಡೂ ಪ್ರದೇಶಗಳಲ್ಲಿ ಭಾನುವಾರ ಅಥವಾ ಸೋಮವಾರದಿಂದ ರಾತ್ರಿ ಕಫ್ರ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೋವಿಡ್ – 19 ತ್ರಾಸವಿಲ್ಲದ ಮತ್ತು ನೋವುರಹಿತವಾದ ಲಸಿಕೆ: ರತನ್‌ ಟಾಟಾ

‘ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ಇದು ತ್ರಾಸವಿಲ್ಲದ ಮತ್ತು ನೋವುರಹಿತವಾಗಿದೆ. ಆದಷ್ಟು ಬೇಗನೇ ಎಲ್ಲರೂ ಲಸಿಕೆ ಪಡೆದು ರಕ್ಷಣೆ ಪಡೆಯಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಬೆನ್ನಲ್ಲೇ ಟಿಎಂಸಿ ಸೇರ್ಪಡೆಯಾದ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ

ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ (ಟಿಎಸಿ) ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶವಂತ ಸಿನ್ಹಾ ಅವರು, ಇಂದು ದೇಶ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ಪ್ರಜಾಪ್ರಭುತ್ವದ ಅಂಗಸಂಸ್ಥೆಗಳ ಬಲದಲ್ಲಿದೆ.

ಅಭಿಮಾನಿ ಕಾರಿನ ಮೇಲೆ ಆಟೋಗ್ರಾಫ್‌ ಹಾಕಿದ ʻರಾಬರ್ಟ್‌ʼ

ಮೈಸೂರಿನ ನಿವಾಸಿ ತ್ಯಾಗರಾಜ್‌ ಈಚೆಗಷ್ಟೇ ಇನ್ನೋವಾ ಕ್ರಿಸ್ಟ ಕಾರನ್ನು ಖರೀದಿಸಿದ್ದರು. ದರ್ಶನ್‌ ಅವರಿಂದ ಆಟೋಗ್ರಾಫ್‌ ಹಾಕಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದರು. ಅಂತೆಯೇ ನಟ ದರ್ಶನ್‌ ಮೈಸೂರಿಗೆ ಆಗಮಿಸಿದ್ದಾಗ ಅಭಿಮಾನಿ ಕಾರಿಗೆ ಆಟೋಗ್ರಾಫ್‌ ಹಾಕಿ ಅಭಿಮಾನಿ ಆಸೆ ಈಡೇರಿಸಿದ್ದಾರೆ.

47 ಭಾಷೆಗಳಲ್ಲಿ ಮಾತನಾಡುವ ದೇಸಿ ರೋಬೋಟ್ ಸಿದ್ಧಪಡಿಸಿದ ಉತ್ತರ ಪ್ರದೇಶದ ಶಿಕ್ಷಕ: ಎಲ್ಲೆಡೆ ಶ್ಲಾಘನೆ

ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ರಾಜ್‌ಮಲ್ಪುರ ಗ್ರಾಮದ ನಿವಾಸಿ ಮತ್ತು ಐಐಟಿ ಬಾಂಬೆಯ ಕೇಂದ್ರ ವಿಜ್ಞಾನ ಶಾಲೆಯಲ್ಲಿ ಕಂಪ್ಯೂಟರ್ ವಿಜ್ಞಾನ ಶಿಕ್ಷಕರಾದ ದಿನೇಶ್ ಪಟೇಲ್, 9 ಸ್ಥಳೀಯ ಭಾಷೆಗಳು ಮತ್ತು 38 ವಿದೇಶಿ ಭಾಷೆಗಳನ್ನು ಮಾತನಾಡುವ ‘ಶಾಲು’ ಎಂಬ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಮ್ಮ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಪದಾರ್ಥಗಳನ್ನು ಬಳಸಿ

ಕಿಡ್ನಿಯಲ್ಲಿ ಸುಮಾರು ಒಂದು ಮಿಲಿಯನ್ ಸಣ್ಣ ಫಿಲ್ಟರ್‌ಗಳಿವೆ, ಇದನ್ನು ನೆಫ್ರಾನ್ಸ್ ಎಂದು ಕರೆಯಲಾಗುತ್ತದೆ. ನೆಫ್ರಾನ್ಗಳು ಹಾನಿಗೊಳಗಾದರೆ, ಅವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ನಿರ್ದಿಷ್ಟ ಸಮಯದ ನಂತರ, ಉಳಿದ ನೆಫ್ರಾನ್ಗಳು ನಿಮ್ಮ ರಕ್ತವನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸುತ್ತದೆ.