Day: April 6, 2021

ಹರಿದ್ವಾರ ಕುಂಭಮೇಳ :ಕೊರೋನಾ ಸೂಪರ್​ ಸ್ಪ್ರೆಡರ್​ ಆಗಲಿದೆಯಾ?

ಹರಿದ್ವಾರ ಕುಂಭಮೇಳ :ಕೊರೋನಾ ಸೂಪರ್​ ಸ್ಪ್ರೆಡರ್​ ಆಗಲಿದೆಯಾ?

ಕುಂಭ ಮೇಳವೂ ಕೊರೋನಾ ಸೂಪರ್​ ಸ್ಪ್ರೆಡರ್​ ಆಗಬಹುದಾಗಿದೆ. ಈ ಹಿನ್ನಲೆ ನಿಗದಿಗೂ ಮೊದಲೇ ಕಾರ್ಯಕ್ರಮವನ್ನು ಮುಗಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಧಿಕಾರಿಗಳು ಎಂದು ಎಎನ್​ಐ ವರದಿ ...

ನಟಿ ಕತ್ರಿನಾ ಕೈಫ್ ಅವರಿಗೆ ಕೊರೊನಾ ಪಾಸಿಟಿವ್: ಹೋಂ‌ ಕ್ವಾರಂಟೈನ್ ಆದ ಬಾಲಿವುಡ್‌ ಬೆಡಗಿ

ನಟಿ ಕತ್ರಿನಾ ಕೈಫ್ ಅವರಿಗೆ ಕೊರೊನಾ ಪಾಸಿಟಿವ್: ಹೋಂ‌ ಕ್ವಾರಂಟೈನ್ ಆದ ಬಾಲಿವುಡ್‌ ಬೆಡಗಿ

ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾಗಿರುವ ಕತ್ರಿನಾ ಕೈಫ್, ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕತ್ರಿನಾ, ತಮ್ಮಗೆ ಕೊರೊನಾ ಸೋಂಕು ...

ತಮಿಳುನಾಡಿನಲ್ಲಿ ಚುನಾವಣೆ ಮುನ್ನ ಹಣ ಹಂಚಲಾಗಿದೆ: ಕಮಲ್ ಹಾಸನ್ ಆರೋಪ

ತಮಿಳುನಾಡಿನಲ್ಲಿ ಚುನಾವಣೆ ಮುನ್ನ ಹಣ ಹಂಚಲಾಗಿದೆ: ಕಮಲ್ ಹಾಸನ್ ಆರೋಪ

ನಾವು ಕೆಲವರನ್ನು ಹಿಡಿದಿದ್ದೇವೆ, ಸಾಕ್ಷ್ಯಗಳು ಇವೆ. ಚುನಾವಣಾ ಆಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎನ್ಡಿ​ಟಿವಿ ಜತೆ ಮಾತನಾಡಿದ ಕಮಲ್ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾಗೆ ಕ್ರೇಜಿ಼ ಸ್ಟಾರ್ ಎಂಟ್ರಿ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ರವಿಚಂದ್ರನ್

ಸೋಶಿಯಲ್ ಮೀಡಿಯಾಗೆ ಕ್ರೇಜಿ಼ ಸ್ಟಾರ್ ಎಂಟ್ರಿ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ರವಿಚಂದ್ರನ್

ಅಭಿಮಾನಿಗಳ ಪಾಲಿನ ಪ್ರೀತಿಯ ರವಿಮಾಮಾ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಆ ಮೂಲಕ ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಟ್ವಿಟರ್​ ಮತ್ತು ಯೂಟ್ಯೂಬ್​ ನಲ್ಲಿ ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ...

ಮತದಾನಕ್ಕೆ ಸೈಕಲ್ ನಲ್ಲಿ ತೆರಳಿ ಗಮನಸೆಳೆದ ತಮಿಳು ನಟ ವಿಜಯ್

ಮತದಾನಕ್ಕೆ ಸೈಕಲ್ ನಲ್ಲಿ ತೆರಳಿ ಗಮನಸೆಳೆದ ತಮಿಳು ನಟ ವಿಜಯ್

ನಟ ವಿಜಯ್​ ಸೈಕಲ್​ನಲ್ಲಿ ಮತದಾನ ಕೇಂದ್ರಕ್ಕೆ ತೆರಳಿದ ತನ್ನ ಉದ್ದೇಶವನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಸತತವಾಗಿ ತೈಲ ಬೆಲೆ ಏರಿಸುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ...

ಅನಿಲ್ ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್​ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮಹಾರಾಷ್ಟ್ರ

ಅನಿಲ್ ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್​ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮಹಾರಾಷ್ಟ್ರ

ಮುಖ್ಯನ್ಯಾಯಮೂರ್ತಿ ದೀಪಾಂಕರ್​ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್​ ಕುಲಕರ್ಣಿ ಅವರಿದ್ದ ಬಾಂಬೆ ಹೈಕೋರ್ಟ್​ನ ವಿಭಾಗೀಯ ಪೀಠವು ಸೋಮವಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಬೆನ್ನಲ್ಲೇ ಎನ್​ಸಿಪಿ ನಾಯಕರೂ ...

ಮಿತಿಮೀರದ ಕೊರೋನಾ: ರಾಷ್ಟ್ರರಾಜಧಾನಿಯಲ್ಲಿ ನೈಟ್ ಕರ್ಫ್ಯೂ ಜಾರಿ

ಮಿತಿಮೀರದ ಕೊರೋನಾ: ರಾಷ್ಟ್ರರಾಜಧಾನಿಯಲ್ಲಿ ನೈಟ್ ಕರ್ಫ್ಯೂ ಜಾರಿ

ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿಗೆ ತಡೆಯೊಡ್ಡಲು ಸಂಪೂರ್ಣ ಮಹಾರಾಷ್ಟ್ರ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್​ಡೌನ್ ವಿಧಿಸಲು ಮಹಾರಾಷ್ಟ್ರ ಸರ್ಕಾರ ಎರಡು ದಿನಗಳ ಹಿಂದೆಯೇ ...

ಶೀಘ್ರವಾದ ಕೂದಲ ಬೆಳವಣಿಗೆಗೆ ಹೀಗೆ ಮಾಡಿ

ಶೀಘ್ರವಾದ ಕೂದಲ ಬೆಳವಣಿಗೆಗೆ ಹೀಗೆ ಮಾಡಿ

ನಿಮ್ಮ ಬೆಡ್‌ಶೀಟ್ ಅಥವಾ ತಲೆ ದಿಂಬಿನ ಕವರ್‌ಗಳು ಕೂದಲಿನ ಬೆಳವಣಿಗೆಗೆ ಲಿಂಕ್ ಹೊಂದಬಹುದೆಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲದಿದ್ದರೆ, ನೀವು ಖಂಡಿತವಾಗಿ ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ. ಹತ್ತಿ ...

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ: ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‌ ಬಳಕೆಯೇ ಕಾರಣ ಎಂದ ಕಾಂಗ್ರೆಸ್‌

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ: ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‌ ಬಳಕೆಯೇ ಕಾರಣ ಎಂದ ಕಾಂಗ್ರೆಸ್‌

ಕೋವಿಡ್‌ ಟೆಸ್ಟ್‌ಗಳನ್ನು ಕಡಿಮೆ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಕುಳಿತಿದ್ದರ ಪರಿಣಾಮವಿದು. ಸಂಪೂರ್ಣ ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‌ ಗಳ ಮಾರ್ಕೆಟಿಂಗ್ ಮಾಡುವುದರಲ್ಲಿ ಮುಳುಗಿದ್ದರ ಪರಿಣಾಮವಿದು. ...

ಮನೆಗೆ ಬೆಂಕಿಯಿಟ್ಟು 7 ಮಂದಿ ಹತ್ಯೆ:  ಪರಾರಿಯಾಗಿದ್ದ ಆರೋಪಿ ಮೃತದೇಹ ಕಾಫಿ ತೋಟದಲ್ಲಿ ಪತ್ತೆ!

ಮನೆಗೆ ಬೆಂಕಿಯಿಟ್ಟು 7 ಮಂದಿ ಹತ್ಯೆ: ಪರಾರಿಯಾಗಿದ್ದ ಆರೋಪಿ ಮೃತದೇಹ ಕಾಫಿ ತೋಟದಲ್ಲಿ ಪತ್ತೆ!

ಮುಗುಟಗೇರಿ ಸಮೀಪದ ಕಾಫಿ ತೋಟದಲ್ಲಿ ಆರೋಪಿ ಭೋಜ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಭೋಜನ ದೇಹ ಕೃತ್ಯ ನಡೆದ ಅರ್ಧ ಕಿ.ಮೀ ದೂರದ ತೋಟವೊಂದರಲ್ಲಿ ...

Page 1 of 2 1 2