Day: April 15, 2021

ಮುಂದೂಡಿಕೆಯಾಗಿದ್ದ ಕೆ-ಸೆಟ್ ಪರೀಕ್ಷೆಗೆ ದಿನಾಂಕ ನಿಗದಿ: ಏ.25ಕ್ಕೆ ಪರೀಕ್ಷೆ ನಡೆಸಲು ನಿರ್ಧಾರ

ಮುಂದೂಡಿಕೆಯಾಗಿದ್ದ ಕೆ-ಸೆಟ್ ಪರೀಕ್ಷೆಗೆ ದಿನಾಂಕ ನಿಗದಿ: ಏ.25ಕ್ಕೆ ಪರೀಕ್ಷೆ ನಡೆಸಲು ನಿರ್ಧಾರ

ಮೈಸೂರು ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಯನ್ನು ದಿನಾಂಕ 11 ನೇ ಏಪ್ರಿಲ್ 2021 ರಂದು ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಮಾರ್ಚ್​ನಲ್ಲಿ ಗಗನಕ್ಕೇರಿದ ಸಗಟು ಹಣದುಬ್ಬರ ದರ ಶೇ 7.39

ಮಾರ್ಚ್​ನಲ್ಲಿ ಗಗನಕ್ಕೇರಿದ ಸಗಟು ಹಣದುಬ್ಬರ ದರ ಶೇ 7.39

ಆಹಾರ ದರಗಳಲ್ಲಿನ ಹೆಚ್ಚಳದ ಕಾರಣದಿಂದ ಭಾರತದ ಚಿಲ್ಲರೆ (ರೀಟೇಲ್) ಹಣದುಬ್ಬರ ದರವು ಮಾರ್ಚ್ ತಿಂಗಳಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 5.52 ತಲುಪಿತ್ತು. ಸೋಮವಾರದಂದು ರಾಷ್ಟ್ರೀಯ ...

“ಬೆಡ್ ಕೊಡಿ, ಇಲ್ಲವೇ ನನ್ನ ತಂದೆಗೆ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ”: ಕಣ್ಣೀರಿಟ್ಟ ಮಗ

“ಬೆಡ್ ಕೊಡಿ, ಇಲ್ಲವೇ ನನ್ನ ತಂದೆಗೆ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ”: ಕಣ್ಣೀರಿಟ್ಟ ಮಗ

ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿ ಉಲ್ಬಣಿಸಿದ್ದು ಬಹುತೇಕ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್​ಗಳು ಸಿಗುತ್ತಿಲ್ಲ. ಇದನ್ನು ಅರಿತ ಮಗ ಆಂಬ್ಯುಲೆನ್ಸ್​ನಲ್ಲೇ ಪಕ್ಕದ ರಾಜ್ಯ ಆಂಧ್ರಪ್ರದೇಶಕ್ಕೆ ತಂದೆಯನ್ನು ಕರೆದೊಯ್ದಿದ್ದಾರೆ.

ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯಾಗಿಸುವ ಇಚ್ಛೆ ಅಂಬೇಡ್ಕರ್ ಅವರಿ​ಗಿತ್ತು:  ನ್ಯಾಯಮೂರ್ತಿ ಬೋಬ್ಡೆ

ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯಾಗಿಸುವ ಇಚ್ಛೆ ಅಂಬೇಡ್ಕರ್ ಅವರಿ​ಗಿತ್ತು: ನ್ಯಾಯಮೂರ್ತಿ ಬೋಬ್ಡೆ

ಮಹಾರಾಷ್ಟ್ರ ಕಾನೂನು ವಿಶ್ವವಿದ್ಯಾಲಯದ ನೂತನ ಕಟ್ಟಡವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತವನ್ನೇ ಭಾರತದ ಅಧಿಕೃತ ಭಾಷೆಯನ್ನಾಗಿಸಲು ಕೆಲವು ಮುಸ್ಲಿಂ ಮತ್ತು ಹಿಂದೂ ಧಾರ್ಮಿಕ ಮುಖಂಡರ ಒಪ್ಪಿಗೆಯನ್ನೂ ...

ಬೊಜ್ಜು ಕರಗಿಸಲು ಬೆಳಗಿನ ಸೇವಿಸಬೇಕಾದ ಆಹಾರ ಸಂಯೋಜನೆಗಳಿವು

ಬೊಜ್ಜು ಕರಗಿಸಲು ಬೆಳಗಿನ ಸೇವಿಸಬೇಕಾದ ಆಹಾರ ಸಂಯೋಜನೆಗಳಿವು

ಅದಕ್ಕೋಸ್ಕರ ನಿಮ್ಮಿಷ್ಟದ ಆಹಾರಗಳನ್ನು ತ್ಯಜಿಸುತ್ತಿರುತ್ತೀರಿ. ಆದರೆ ಕೆಲವೊಮ್ಮೆ ತೂಕ ಇಳಿಸುವ ಆಹಾರ ವಿಧಾನಗಳು ಉತ್ತಮ ಫಲಿತಾಂಶವನ್ನು ನೀಡದೇ ಇರಬಹುದು. ಅದಕ್ಕಾಗಿ ನೀವು ತೂಕ ಇಳಿಸಲು ದೈನಂದಿನ ಜೀವನದಲ್ಲಿ ...

ಕುಂಭಮೇಳ ಯಾತ್ರಿಗಳು ರಾಜ್ಯಕ್ಕೆ ಬರುವಾಗ ಕೊರೊನಾ ಪರೀಕ್ಷೆ ಕಡ್ಡಾಯ: ಡಾ. ಕೆ. ಸುಧಾಕರ್

ಕುಂಭಮೇಳ ಯಾತ್ರಿಗಳು ರಾಜ್ಯಕ್ಕೆ ಬರುವಾಗ ಕೊರೊನಾ ಪರೀಕ್ಷೆ ಕಡ್ಡಾಯ: ಡಾ. ಕೆ. ಸುಧಾಕರ್

ರಾಜ್ಯ ಸರ್ಕಾರ, ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ಕೊರೊನಾ ಪರೀಕ್ಷೆಗೆ ಒಳಪಡಬೇಕೆಂದು ಸೂಚಿಸಿದೆ.

ಕೊರೋನಾ ಸರಪಳಿ ತುಂಡರಿಸಲು ದೆಹಲಿಯಲ್ಲಿ ವೀಕೆಂಡ್ ಕಫ್ಯೂ ಜಾರಿ

ಕೊರೋನಾ ಸರಪಳಿ ತುಂಡರಿಸಲು ದೆಹಲಿಯಲ್ಲಿ ವೀಕೆಂಡ್ ಕಫ್ಯೂ ಜಾರಿ

ಹೊಸ ನಿಯಮಾವಳಿಯಿಂದ ರಾಜಧಾನಿ ದಿಲ್ಲಿ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಸ್ಥಬ್ದವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು, ಗುರುವಾರ ದೆಹಲಿ ಗವರ್ನರ್‌ ಅನಿಲ್‌ ಬೈಜಾಲ್‌ ...

ರಾಜಧಾನಿಯಲ್ಲಿ ಕೊರೊನಾ ರಣಕೇಕೆ: 25 ಕೋವಿಡ್‌ ಕೇರ್‌ ಸೆಂಟರ್‌ ಆರಂಭಕ್ಕೆ ಬಿಬಿಎಂಪಿ ನಿರ್ಧಾರ

ರಾಜಧಾನಿಯಲ್ಲಿ ಕೊರೊನಾ ರಣಕೇಕೆ: 25 ಕೋವಿಡ್‌ ಕೇರ್‌ ಸೆಂಟರ್‌ ಆರಂಭಕ್ಕೆ ಬಿಬಿಎಂಪಿ ನಿರ್ಧಾರ

ಬಿಬಿಎಂಪಿಯ ಸಮುದಾಯ ಭವನ, ಸರ್ಕಾರದ ಕಟ್ಟಡಗಳು, ಪಾಲಿಕೆ ಕಲ್ಯಾಣ ಮಂಟಪಗಳಲ್ಲಿ ಕೇರ್ ಸೆಂಟರ್ ಗಳ‌ನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಕಳೆದ‌ ಬಾರಿ ಖಾಸಗಿ ಜಾಗಗಳಲ್ಲಿ ಕೋವಿಡ್ ಕೇರ್ ...

ಕೊರೋನಾ ಆತಂಕದ ನಡುವೆಯೂ ಹರಿದ್ವಾರದ ಕುಂಭಮೇಳಕ್ಕೆ ಜನಸಾಗರ

ಕುಂಭಮೇಳವನ್ನು ಬೇಗ ಮುಗಿಸುವ ಯಾವುದೇ ಯೋಚನೆಯಿಲ್ಲ: ಅಧಿಕಾರಿಗಳಿಂದ ಸ್ಪಷ್ಟನೆ

ಹೊತ್ತಿರುವ ಹರಿದ್ವಾರ ಡಿಸ್ಟ್ರಿಕ್​ ಮ್ಯಾಜಿಸ್ಟ್ರೇಟರ್​ ದೀಪಕ್​ ರಾವತ್​, ಸಾಮಾನ್ಯವಾಗಿ ಜನವರಿಯಲ್ಲಿ ಆರಂಭವಾಗುತ್ತಿದ್ದ ಕುಂಭ ಮೇಳವನ್ನು ಕೊರೋನಾ ಸೋಂಕಿನ ಪರಿಸ್ಥಿತಿ ಗಮನಿಸಿ ಈ ಬಾರಿ ಏಪ್ರಿಲ್​ನಲ್ಲಿ ನಿಗದಿಸಲಾಗಿದೆ. ಕೋವಿಡ್​ ...

ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ರಾಕಿ ಭಾಯ್ ಸಾಥ್

ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ರಾಕಿ ಭಾಯ್ ಸಾಥ್

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು, ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ನಟ ಯಶ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು

Page 1 of 2 1 2