Day: April 20, 2021

ಬಾದಾಮಿಯ ನಗರವನದ ಮರದಲ್ಲಿರುವ ವಿಧ್ಯುತ್ ತಂತಿಗಳದೇ ದರ್ಬಾರ್‌

ಬಾದಾಮಿಯ ನಗರವನದ ಮರದಲ್ಲಿರುವ ವಿಧ್ಯುತ್ ತಂತಿಗಳದೇ ದರ್ಬಾರ್‌

ಪುರಸಭೆ ಗುತ್ತಿಗೆದಾರರಿಂದ ಮರದಲ್ಲಿಯೆ ವಿಧ್ಯುತ್ ವಿಧ್ಯುತ್ ವಾಯಾರ್ ತೆಗೆದುಕೊಂಡು ಕಟ್ಟಡ ಕಾಮಗಾರಿ ನಡೆಸುತ್ತಿದ್ದು ಇದರಿಂದಲೂ ಕೂಡ ಮರಕ್ಕೆ ವಿಧ್ಯುತ್ ನಿಂದ ಅವಘಡ ಸಂಭ ವಿಸುವ ಸಾಧ್ಯತೆ ಇದೆ, ...

NET ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ

NET ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ

ಮೇ 2ರಿಂದ ಆರಂಭಗೊಂಡು, ಮೇ.17ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಯುಜಿಸಿ ನೆಟ್ ಪರೀಕ್ಷೆಯನ್ನು ಕೊರೋನಾ ಸೋಂಕಿನ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿದೆ. ಈ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ...

ಶ್ರವಣ ದೋಷಕ್ಕೆ ಈ ನೈಸರ್ಗಿಕ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ

ಶ್ರವಣ ದೋಷಕ್ಕೆ ಈ ನೈಸರ್ಗಿಕ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ

ಕರ್ಕಶ ಶಬ್ದ, ವಯಸ್ಸಾದ, ಹೆಚ್ಚಿನ ಜ್ವರ ಅಥವಾ ಪಾರ್ಶ್ವವಾಯುವಿಗೆ ಒಳಗಾಗಿರುವುದು ಶ್ರವಣ ನಷ್ಟಕ್ಕೆ ಸಾಮಾನ್ಯ ಕಾರಣಗಳಾಗಿವೆ. ಅಂತಹ ಸಂದರ್ಭಗಳಲ್ಲಿ, ಯಾವುದೇ ಮನೆಮದ್ದು ಸಮಸ್ಯೆಗೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ...

ಮೌಂಟ್ ಅನ್ನಪೂರ್ಣ ಏರಿದ ದೇಶದ ಮೊದಲ ಮಹಿಳೆ

ಮೌಂಟ್ ಅನ್ನಪೂರ್ಣ ಏರಿದ ದೇಶದ ಮೊದಲ ಮಹಿಳೆ

ನಮ್ಮ ಸಹೋದ್ಯೋಗಿ ಪ್ರಿಯಾಂಕ ಮೊಹಿತೆ, 8091 ಮೀಟರ್ ಎತ್ತರದ ಹಾಗೂ ವಿಶ್ವದ ಹತ್ತನೇ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಅನ್ನಪೂರ್ಣ ಪರ್ವತವನ್ನು ಏರಿದ್ದಾರೆ. 2021 ಏಪ್ರಿಲ್ 16ರಂದು ...

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಕೊರೊನಾ ಸೋಂಕು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಕೊರೊನಾ ಸೋಂಕು

ರಾಹುಲ್ ಗಾಂಧಿ ಕಳೆದ ಏ.14 ರಂದು ಪಶ್ಚಿಮ ಬಂಗಾಳದ ದಿನಜ್ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.

ಕೊರೊನಾ ಆತಂಕ ಹಿನ್ನೆಲೆ:  12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಮುಂದೂಡಿಕೆ: 10ನೇ ತರಗತಿ ಪರೀಕ್ಷೆ ರದ್ದು

ಕೊರೊನಾ ಎಫೆಕ್ಟ್: 1 ರಿಂದ 9ನೇ ತರಗತಿಯ ಎಲ್ಲಾ ಪರೀಕ್ಷೆಗಳು ರದ್ದು; ಈ ತರಗತಿಗಳ ವಿದ್ಯಾರ್ಥಿಗಳು ಪಾಸ್

ಕೋವಿಡ್‌ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 1ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈವರೆಗೆ ಆನ್​ಲೈನ್ ಮತ್ತು ವಿದ್ಯಾಗಮ ಯೋಜನೆ ಅಡಿ ನಡೆದ ಪಾಠಗಳಲ್ಲಿ ಅವರು ತೋರಿದ ...

ಸಿಎಂ ಕೈ ಮುಗಿದು ಕೇಳಿದರೂ, ವಲಸೆ ಹೋಗುತ್ತಿರುವ ದೆಹಲಿ ಕಾರ್ಮಿಕರು

ಸಿಎಂ ಕೈ ಮುಗಿದು ಕೇಳಿದರೂ, ವಲಸೆ ಹೋಗುತ್ತಿರುವ ದೆಹಲಿ ಕಾರ್ಮಿಕರು

“ನೀವೆಲ್ಲೂ ಹೋಗಬೇಡಿ. ಸರ್ಕಾರ ನಿಮ್ಮ ಯೋಗಕ್ಷೇಮದ ಜವಾಬ್ದಾರಿ ಹೊರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ” ಎಂದು ಒಂದು ವಾರ ಕಾಲ ...

ಕೊರೊನಾ ನಿಯಂತ್ರಣ ಚರ್ಚೆಗೆ ರಾಜ್ಯಪಾಲರ ಸಭೆ: ಸಚಿವ ಈಶ್ವರಪ್ಪ ಅಚ್ಚರಿ

ಕೊರೊನಾ ನಿಯಂತ್ರಣ ಚರ್ಚೆಗೆ ರಾಜ್ಯಪಾಲರ ಸಭೆ: ಸಚಿವ ಈಶ್ವರಪ್ಪ ಅಚ್ಚರಿ

ಕೋವಿಡ್ ನಿಯಂತ್ರಣಕ್ಕೆ ಸಬಂಧಿಸಿದಂತೆ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಹಾಗೂ ಸರ್ವಪಕ್ಷ ಸಭೆಯನ್ನು ರಾಜ್ಯಪಾಲರು ಕರೆದಿದ್ದಾರೆ. ನಾನು ಸಭೆ ಕರೆಯಬಾರದಿತ್ತು ಎಂದು ಹೇಳಲು ಬಯಸುವುದಿಲ್ಲ. ಕೋವಿಡ್ ನಿಯಂತ್ರಿಸಲು ರಾಜ್ಯಪಾಲರು ...

ಕೊರೋನಾ ದುಃಸ್ಥಿತಿ: ಸುಮನಹಳ್ಳಿ ಚಿತಾಗಾರದಲ್ಲಿ ಕೆಟ್ಟು ನಿಂತ ದಹನ ಯಂತ್ರ

ಕೊರೋನಾ ದುಃಸ್ಥಿತಿ: ಸುಮನಹಳ್ಳಿ ಚಿತಾಗಾರದಲ್ಲಿ ಕೆಟ್ಟು ನಿಂತ ದಹನ ಯಂತ್ರ

ಸುಮನಹಳ್ಳಿಯಲ್ಲಿರುವ ಚಿತಾಗಾರ 24/7 ಮಾದರಿಯಲ್ಲಿ ಒಂದೇ ಸಮನೆ ಕಾರ್ಯನಿರತವಾಗಿದ್ದ ಇಲ್ಲಿನ ಹೆಣ ಸುಡುವ ಯಂತ್ರಗಳ ಪೈಕಿ ಒಂದು ಈಗ ಕೆಟ್ಟು ನಿಂತಿದೆ. ಇಲ್ಲಿರುವ 2 ದಹನ ಯಂತ್ರಗಳ ...

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ: ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‌ ಬಳಕೆಯೇ ಕಾರಣ ಎಂದ ಕಾಂಗ್ರೆಸ್‌

ಕೊರೊನಾ ತಡೆಗೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸಭೆ: ಕಾಂಗ್ರೆಸ್ ಲೇವಡಿ

ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ಬಿಎಸ್ ವೈ ಮುಕ್ತ ಬಿಜೆಪಿ ಅಭಿಯಾನದ ಬಾಗವೇ..? ಎಂದು ಲೇವಡಿ ...

Page 1 of 2 1 2