Day: April 21, 2021

ರಾಜ್ಯದಲ್ಲಿ ಕೊರೊನಾ ಕಂಟಕ: ಟಫ್ ರೂಲ್ಸ್ ಜಾರಿ ಅವಶ್ಯಕ: ಸಚಿವ ಸುಧಾಕರ್

ಕೊರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ; ಜನತೆಗೆ ಸಚಿವ ಸುಧಾಕರ್ ಮನವಿ

ಕೊರೊನಾ ಸೂಕ್ತ ಚಿಕಿತ್ಸೆ ನೀಡಲಾಗುವುದು. ಅಕ್ಸಿಜನ್, ವೆಂಟಿಲೇಟರ್, ಐಸಿಯು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಇರುವ ಕಡೆ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.

ಹೋಗಿದ್ದು ಕೊರೊನಾ ಲಸಿಕೆ ಪಡೆಯೋಕ್ಕೆ; ಕೊಟ್ಟಿದ್ದು ಮಾತ್ರ ಹುಚ್ಚುನಾಯಿ ಇಂಜೆಕ್ಷನ್

ಮೇ 1ರಿಂದ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ವಿತರಣೆ; ಯುಪಿ ಸರ್ಕಾರದ ಮಹತ್ವದ ಘೋಷಣೆ

ಕೊರೊನಾ ಎರಡನೇ ಅಲೆ ದೇಶದಲ್ಲಿ ವಿಪರೀತವಾಗಿದ್ದು, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಗುಜರಾತ್​, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿದೆ. ನಿಯಂತ್ರಣಕ್ಕಾಗಿ ರಾಜ್ಯಸರ್ಕಾರಗಳು ​ನೈಟ್​ಕರ್ಫ್ಯೂ, ವೀಕೆಂಡ್ ...

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ: ಸಿದ್ದರಾಮಯ್ಯ ಟೀಕೆ

ಬೇಕಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ: ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಲೇವಡಿ

ದೇಶದೆಲ್ಲೆಡೆ ಮಹಾಮಾರಿ ಕೊರೊನಾ ಸೋಂಕಿನ ಆರ್ಭಟಕ್ಕೆ ಹಲವು ರಾಜ್ಯಗಳಲ್ಲಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ...

ಕೊರೊನಾ ಕಂಟಕ: ಸರ್ವಪಕ್ಷ ಸಭೆ ಬಳಿಕ ಟಫ್ ರೂಲ್ಸ್ ಜಾರಿ

ಕೊರೊನಾ ರಣಕೇಕೆ: ರಾಜ್ಯದಲ್ಲಿ ಏ.21ರಿಂದ ಹೊಸ ರೂಲ್ಸ್‌ ಜಾರಿ: ಏನಿರುತ್ತೆ? ಏನಿರಲ್ಲ

ಶಾಲಾ, ಕಾಲೇಜು, ವಿದ್ಯಾಸಂಸ್ಥೆಗಳು ತರಬೇತಿ ಸಂಸ್ಥೆಗಳು, ಸಿನಿಮಾಹಾಲ್ ಶಾಪಿಂಗ್ ಮಾಲ್, ಜಿಮ್, ಯೋಗಾ ಸೆಂಟರ್, ಸ್ಪಾ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನಗಳು, ಈಜುಕೊಳ, ಮನರಂಜನಾ ತಾಣಗಳು ಸಮುದಾಯ ಭವನ. ...

Page 2 of 2 1 2