Day: May 5, 2021

ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಷಿಜನ್ ರಾಜ್ಯದ ಬಳಕೆಗೆ  ಇರಲಿ: ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಷಿಜನ್ ರಾಜ್ಯದ ಬಳಕೆಗೆ ಇರಲಿ: ಸಿದ್ದರಾಮಯ್ಯ ಆಗ್ರಹ

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ, ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಸೋಂಕಿತರ ಪ್ರಾಣ ರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ...

ಕೊರೋನಾ ಸಂಕಷ್ಟದ ನಡುವೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಬರೆ

ಕೊರೋನಾ ಸಂಕಷ್ಟದ ನಡುವೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಬರೆ

ಕೇಂದ್ರ ಸರ್ಕಾರ ನಿನ್ನೆ (ಮೇ 4ರಂದು) ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿತ್ತು. ಇವತ್ತು ಮತ್ತೆ ಬಡ ದೇಶವಾಸಿಗೆ ಪ್ರತಿ ಪೆಟ್ರೋಲ್ ಮೇಲೆ 13 ಪೈಸೆ ...

ದೇಶದ ಬಡವರಿಗೆ 2 ತಿಂಗಳು ಉಚಿತ ಆಹಾರಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ

ದೇಶದ ಬಡವರಿಗೆ 2 ತಿಂಗಳು ಉಚಿತ ಆಹಾರಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಆಹಾರಧಾನ್ಯ ನೀಡಿಕೆಗೆ ಒಪ್ಪಿಗೆ ನೀಡಲಾಗಿದ್ದು, ಉಳಿದಂತೆ ದೇಶಾದ್ಯಂತ ಲಾಕ್​ಡೌನ್ ಜಾರಿ ಬಗ್ಗೆ ಇಂದಿನ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಂಡಿಲ್ಲ. ಎರಡು ...

ಅನಗತ್ಯವಾಗಿ RT-PCR ಪರೀಕ್ಷೆ ಮಾಡುವ ಅಗತ್ಯವಿಲ್ಲ: ಲ್ಯಾಬ್ ಗಳ ಮೇಲಿನ ಹೊರೆ ಕಡಿಮೆ ಮಾಡಲು ICMR ಹೊಸ ಮಾರ್ಗಸೂಚಿ

ಅನಗತ್ಯವಾಗಿ RT-PCR ಪರೀಕ್ಷೆ ಮಾಡುವ ಅಗತ್ಯವಿಲ್ಲ: ಲ್ಯಾಬ್ ಗಳ ಮೇಲಿನ ಹೊರೆ ಕಡಿಮೆ ಮಾಡಲು ICMR ಹೊಸ ಮಾರ್ಗಸೂಚಿ

ಯಾವ ಯಾವ ಸಂದರ್ಭಗಳಲ್ಲಿ RT-PCR ಟೆಸ್ಟ್ ಅಗತ್ಯವಿಲ್ಲ ಎಂಬುದನ್ನೂ ICMR ಸ್ಪಷ್ಟವಾಗಿ ಹೇಳಿದೆ. ಈ ನೂತನ ನಿಯಮಾವಳಿ ಪ್ರಕಾರ ಈ ಕೆಳಕಂಡ ಸಂದರ್ಭಗಳಲ್ಲಿ RT-PCR ಪರೀಕ್ಷೆ ಮಾಡಿಸಬೇಕಾಗಿಲ್ಲ.

ಮುಂಬೈ ನೋಡಿ ಕಲಿಯಿರಿ ಎಂದು ದೆಹಲಿಗೆ ಹೇಳಿದ ಸುಪ್ರೀಮ್ ಕೊರ್ಟ್

ಮುಂಬೈ ನೋಡಿ ಕಲಿಯಿರಿ ಎಂದು ದೆಹಲಿಗೆ ಹೇಳಿದ ಸುಪ್ರೀಮ್ ಕೊರ್ಟ್

ನ್ಯಾ| ಡಿ ವೈ ಚಂದ್ರಚೂಡ್ ಮತ್ತು ನ್ಯಾ| ಎಂ ಆರ್ ಶಾ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಇಂದು ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ಲಾನ್​ಗಳನ್ನ ...

ಮಕ್ಕಳು ಹಾಸಿಗೆಯಲ್ಲಿ ಮುತ್ರ ಮಾಡುವುದನ್ನು ತಡೆಯಲು ಪೋಷಕರು ಈ ವಿಧಾನಗಳನ್ನು ಪಾಲಿಸಿ

ಮಕ್ಕಳು ಹಾಸಿಗೆಯಲ್ಲಿ ಮುತ್ರ ಮಾಡುವುದನ್ನು ತಡೆಯಲು ಪೋಷಕರು ಈ ವಿಧಾನಗಳನ್ನು ಪಾಲಿಸಿ

ಶಿಶುಗಳು ಮತ್ತು ಅಂಬೆಗಾಲಿಡುವ ಮಕ್ಕಳಲ್ಲಿ ಬೆಡ್ ವೆಟಿಂಗ್ ಅತ್ಯಂತ ಸಾಮಾನ್ಯವಾಗಿದೆ. ಒಂದು ಅಧ್ಯಯನದ ಪ್ರಕಾರ, 3 ವರ್ಷದ ಮಕ್ಕಳಲ್ಲಿ 40 ಪ್ರತಿಶತ ಜನರು ಹಾಸಿಗೆಯನ್ನು ಒದ್ದೆ ಮಾಡುತ್ತಾರೆ. ...

ಆಂಧ್ರದಲ್ಲಿ ಪತ್ತೆಯಾಯ್ತು ಮತ್ತೊಂದು ರೂಪಾಂತರಿ ಕೊರೋನಾ: ಹಿಂದಿಗಿಂತ ವೇಗವಾಗಿ ಹಬ್ಬುತ್ತದೆ ಎಂದ ತಜ್ಞರು

ಆಂಧ್ರದಲ್ಲಿ ಪತ್ತೆಯಾಯ್ತು ಮತ್ತೊಂದು ರೂಪಾಂತರಿ ಕೊರೋನಾ: ಹಿಂದಿಗಿಂತ ವೇಗವಾಗಿ ಹಬ್ಬುತ್ತದೆ ಎಂದ ತಜ್ಞರು

ಹೊಸ ಮಾದರಿಯ ರೂಪಾಂತರಿಗೆ ಸಂಬಂಧಿಸಿದಂತೆ ಚಿಂತೆಗೀಡು ಮಾಡುವ ಸಂಗತಿಯೆಂದರೆ ಇದು ಮೊದಲ ಮಾದರಿಗಿಂತಲೂ 15 ಪಟ್ಟು ಅಪಾಯಕಾರಿಯಾಗಿದೆ ಹಾಗೂ B.1.617 ಹಾಗೂ B.1.618 ಮಾದರಿಗಳಿಗಿಂತಲೂ ಶಕ್ತಿಶಾಲಿಯಾಗಿದೆ ಎಂದು ...

ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ

ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ

ಮಮತಾ ಬ್ಯಾನರ್ಜಿ ಅವರ ಟ್ರೇಡ್ ಮಾರ್ಕ್ ಆಗಿರುವ ಬಿಳಿ ಸೀರೆಯುಟ್ಟು,ಶಾಲು ಹೊದ್ದು ಬಂಗಾಳಿ ಭಾಷೆಯಲ್ಲಿ ಮಮತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಶಾಸಕರು ರಬೀಂದ್ರನಾಥ ಟಾಗೋರರ ಜಯಂತಿಯಂದು ...

ಕೊರೋನಾದಿಂದ ಕಂಗೆಟ್ಟ ಭಾರತಕ್ಕೆ ಸಹಾಯ ಹಸ್ತ ಚಾಚಿದ ಹಾಂಕಾಂಗ್, ಐರ್ಲೆಂಡ್

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3,780 ಮಂದಿ ಕೊರೋನಾದಿಂದ ಸಾವು

ಭಾರತದಲ್ಲಿ ಪ್ರತಿ ದಿನ ಮೂರು ಲಕ್ಷ ಕೊವಿಡ್ -19 ಪ್ರಕರಣಗಳನ್ನು ವರದಿಯಾಗುತ್ತಿದ್ದು ಹಲವಾರು ರಾಜ್ಯಗಳು ಇನ್ನೂ ಆಮ್ಲಜನಕದ ಪೂರೈಕೆಯ ಕೊರತೆ ಇದೆ . ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ...

ವಿದೇಶಗಳಿಂದ ಒಟ್ಟು 60 ಕ್ರಯೋಜನಿಕ್ ಆಮ್ಲಜನಕ ಟ್ಯಾಂಕರ್ಗಳನ್ನು ತರಲು ಮುಂದಾಗಿದೆ ಟಾಟಾ ಸಮೂಹ

ವಿದೇಶಗಳಿಂದ ಒಟ್ಟು 60 ಕ್ರಯೋಜನಿಕ್ ಆಮ್ಲಜನಕ ಟ್ಯಾಂಕರ್ಗಳನ್ನು ತರಲು ಮುಂದಾಗಿದೆ ಟಾಟಾ ಸಮೂಹ

ಇಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ಆಸ್ಪತ್ರೆಗಳು ಬಳಸಿಕೊಳ್ಳಬಹುದು ಎಂದು ಟಾಟಾ ಸನ್ಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್‌ಗೆ ತುತ್ತಾಗಿರುವವರಿಗೆ ಆರೈಕೆ ಒದಗಿಸಲು ಒಟ್ಟು ಐದು ಸಾವಿರ ಹಾಸಿಗೆಗಳ ...

Page 1 of 2 1 2