Day: May 19, 2021

ಕೇರಳ : ಸಿ.ಎಂ ಪ್ರಮಾಣ ವಚನಕ್ಕೆ ಬೀಡಿ ಕಾರ್ಮಿಕನಿಗೆ ಆಹ್ವಾನ!

ಕೇರಳ : ಸಿ.ಎಂ ಪ್ರಮಾಣ ವಚನಕ್ಕೆ ಬೀಡಿ ಕಾರ್ಮಿಕನಿಗೆ ಆಹ್ವಾನ!

ಕಣ್ಣೂರಿನ ಕುರುವ ಗ್ರಾಮದ ಚಲಾದನ್ ಜನಾರ್ಧನನ್ ವಿಶೇಷ ಆಹ್ವಾನಕ್ಕೆ ಭಾಜನರಾದ ಬೀಡಿ ಕಾರ್ಮಿಕ. ಕೋವಿಡ್ ಲಸಿಕಾ ಆಂದೋಲನದ ಭಾಗವಾಗಿ ಚಲಾದನ್ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ₹ ...

ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಷಿಜನ್ ರಾಜ್ಯದ ಬಳಕೆಗೆ  ಇರಲಿ: ಸಿದ್ದರಾಮಯ್ಯ ಆಗ್ರಹ

ಸರ್ಕಾರ ಘೋಷಿಸಿರುವ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ: ಸಿದ್ದರಾಮಯ್ಯ ಲೇವಡಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರು 1250 ಕೋಟಿ ರೂ. ಪ್ಯಾಕೇಜ್ ಎಂದು ಹೇಳಿದ್ದಾರೆ. ಆದರೆ, ಅವರೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಒಟ್ಟು ಪ್ಯಾಕೇಜ್ ಮೊತ್ತ ರೂ.1111.82 ಕೋಟಿ ...

ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಮುದ್ರೆ

ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಮುದ್ರೆ

ಸಂಸ್ಥೆಯ ಅಧ್ಯಕ್ಷರಾದ ಈ.ಎಸ್ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಗಾಡ್ವಿನ್ ಜಯಪ್ರಕಾಶ್ ಅವರು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ...

ಕೊರೋನಾದಿಂದ ಗುಣಮುಖರಾದವರು ಮೂರು ತಿಂಗಳ ಬಳಿಕ ಲಸಿಕೆ ಕೊಂಡರೆ ಸಾಕು-ಕೇಂದ್ರ ಸರ್ಕಾರ

ಕೊರೋನಾದಿಂದ ಗುಣಮುಖರಾದವರು ಮೂರು ತಿಂಗಳ ಬಳಿಕ ಲಸಿಕೆ ಕೊಂಡರೆ ಸಾಕು-ಕೇಂದ್ರ ಸರ್ಕಾರ

ಕೋವಿಡ್ -19 ಗಾಗಿ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಗುಂಪಿನ ಶಿಫಾರಸುಗಳನ್ನು ಸ್ವೀಕರಿಸಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ. ಲಸಿಕೆಯ ಮೊದಲ ಡೋಸ್ ಪಡೆದ ನಂತರ ...

ತೌಖ್ತೆ ಬೆನ್ನಲ್ಲೇ ಏಳಲು ಸಿದ್ಧವಾಗುತ್ತಿದೆ ಯಾಸ್ ಚಂಡಮಾರುತ

ತೌಖ್ತೆ ಬೆನ್ನಲ್ಲೇ ಏಳಲು ಸಿದ್ಧವಾಗುತ್ತಿದೆ ಯಾಸ್ ಚಂಡಮಾರುತ

ನಮ್ಮ ವರದಿಗಳ ಪ್ರಕಾರ ಬಂಗಾಳ ಕೊಲ್ಲಿ ಸಮುದ್ರದ ಕೆಲವೆಡೆ ಮುಂದಿನ ವಾರದಲ್ಲಿ ಕಡಿಮೆ ಒತ್ತಡ ಕಾಣಿಸಿಕೊಳ್ಳಲಿದೆ. ಇದು ತೀವ್ರವಾಗುವ ಸಾಧ್ಯತೆಯೂ ಇರುವುದರಿಂದ ಚಂಡಮಾರುತವನ್ನು ನಿರೀಕ್ಷಿಸಲಾಗುತ್ತದೆ.

ಗುಜರಾತ್: ತೌಖ್ತೆ ಚಂಡಮಾರುತಕ್ಕೆ  ಈವರೆಗೆ 45 ಬಲಿ

ಗುಜರಾತ್: ತೌಖ್ತೆ ಚಂಡಮಾರುತಕ್ಕೆ ಈವರೆಗೆ 45 ಬಲಿ

ಅಮ್ರೇಲಿ ಜಿಲ್ಲೆಯ ಸೌರಾಷ್ಟ್ರ ಪ್ರದೇಶದಲ್ಲಿ 15 ಮಂದಿ, ಭಾವ್ನಗರ ಮತ್ತು ಗಿರ್ ಸೋಮನಾಥದಲ್ಲಿ ತಲಾ 8 ಮಂದಿ, ಅಹಮದಾಬಾದ್ನಲ್ಲಿ ಐವರು ಮತ್ತು ಕೇದಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆನಂದ್, ...

ರಾಜ್ಯ ಸರ್ಕಾರದ ಪ್ಯಾಕೇಜ್ ಅವೈಜ್ಞಾನಿಕ, ಅಸಮರ್ಪಕ; ಕೇವಲ 1200 ಕೋಟಿ ಪರಿಹಾರ ಸಾಕೆ?; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ರಾಜ್ಯ ಸರ್ಕಾರದ ಪ್ಯಾಕೇಜ್ ಅವೈಜ್ಞಾನಿಕ, ಅಸಮರ್ಪಕ; ಕೇವಲ 1200 ಕೋಟಿ ಪರಿಹಾರ ಸಾಕೆ?; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಜನಹಿತದ ಲಾಕ್‌ಡೌನ್‌ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್‌ ಇರಬೇಕು ಎಂಬ ಜೆಡಿಎಸ್‌ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್‌ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ...

ಹೊಸ ಅಧ್ಯಯನ: ನವಜಾತ ಶಿಶುಗಳಿಗೆ ಕೊರೋನಾದ ಅಪಾಯ ಕಡಿಮೆ

ಹೊಸ ಅಧ್ಯಯನ: ನವಜಾತ ಶಿಶುಗಳಿಗೆ ಕೊರೋನಾದ ಅಪಾಯ ಕಡಿಮೆ

ಇಂತಹ ಸಂಕಷ್ಟದ ಸಮಯದಲ್ಲಿ ಇನ್ನೂ ರೋಗನಿರೋಧಕ ಶಕ್ತಿ ಅಭಿವೃದ್ಧಿ ಆಗದ ನವಜಾತ ಶಿಶುಗಳ ಗತಿಯೇನು? ಅವರನ್ನು ಈ ಮಾರಣಾಂತಿಕ ವೈರಸ್ ನಿಂದ ಹೇಗೆ ಕಾಪಾಡುವುದು ಎಂದು ಪೋಷಕರು ...

ಕೇರಳ: ನೂತನ ಮುಖ್ಯಮಂತ್ರಿಯಾಗಿ ನಾಳೆ ಪಿಣರಾಯಿ ವಿಜಯನ್ ಪ್ರಮಾಣವಚನ ಸ್ವೀಕಾರ, ೫೦೦ ಮಂದಿ ಭಾಗಿ!

ಕೇರಳ: ನೂತನ ಮುಖ್ಯಮಂತ್ರಿಯಾಗಿ ನಾಳೆ ಪಿಣರಾಯಿ ವಿಜಯನ್ ಪ್ರಮಾಣವಚನ ಸ್ವೀಕಾರ, ೫೦೦ ಮಂದಿ ಭಾಗಿ!

ರಾಜಕಾರಣಿಗಳು ಮತ್ತು ಅಧಿಕಾರದಲ್ಲಿ ಕುಳಿತವರು ಪದೇ ಪದೇ ಲಾಕ್ಡೌನ್ ಮಾನದಂಡಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಜನರು ತಮ್ಮ ಕಾರ್ಯಗಳಲ್ಲಿ ಭಾಗವಹಿಸದಂತೆ ಮತ್ತು ದೈಹಿಕ ಅಂತರ ಕಾಪಾಡುವಂತೆ ಆದೇಶಿಸುತ್ತಿದ್ದಾರೆ. ಇದು ...

ತೌಕ್ತೆ ಚಂಡಮಾರುತದ ಅಬ್ಬರ: ಗುಜರಾತ್, ದಿಯು ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ

ತೌಕ್ತೆ ಚಂಡಮಾರುತದ ಅಬ್ಬರ: ಗುಜರಾತ್, ದಿಯು ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ

ಕೊರೊನಾ ಸಂಕಷ್ಟದ ನಡುವೆ ಎದುರಾದ ತೌಕ್ತೆ ಚಂಡಮಾರುತ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ನಷ್ಟವನ್ನುಂಟು ಮಾಡಿತು.

Page 1 of 2 1 2