Day: May 20, 2021

ಭಾರತದ ಕ್ರೀಡಾ ದಿಗ್ಗಜ, ಹಿರಿಯ ಅಥ್ಲೆಟ್‌ ಮಿಲ್ಖಾ ಸಿಂಗ್ ಅವರಿಗೆ ಕೊರೊನಾ ಸೋಂಕು

ಭಾರತದ ಕ್ರೀಡಾ ದಿಗ್ಗಜ, ಹಿರಿಯ ಅಥ್ಲೆಟ್‌ ಮಿಲ್ಖಾ ಸಿಂಗ್ ಅವರಿಗೆ ಕೊರೊನಾ ಸೋಂಕು

ಮಿಲ್ಖಾ ಸಿಂಗ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದು, ಇದರ ಬೆನ್ನಲ್ಲೇ ತಮಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದು ...

ಕೊರೊನಾ ಸಂಕಷ್ಟದ ನಡುವೆ ಕಾಂಗ್ರೆಸ್ ನಾಯಕರು ಬಿಜೆಪಿ ವರ್ಚಸ್ಸು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದಾರೆ: ನಳಿನ್ ಕುಮಾರ್ ಕಟೀಲ್

ಕೊರೊನಾ ಸಂಕಷ್ಟದ ನಡುವೆ ಕಾಂಗ್ರೆಸ್ ನಾಯಕರು ಬಿಜೆಪಿ ವರ್ಚಸ್ಸು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದಾರೆ: ನಳಿನ್ ಕುಮಾರ್ ಕಟೀಲ್

ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿಸುವ ಕೆಲಸ ಮಾಡುತ್ತಿರುವುದು ಸಾಕ್ಷಿ ಸಮೇತ ಬಹಿರಂಗಗೊಂಡಿದೆ. ಕೋವಿಡ್ 2ನೇ ಅಲೆಯಲ್ಲಿ ಸಂಭವಿಸುತ್ತಿರುವ ಪ್ರಾಣಹಾನಿಗೆ ಕಾಂಗ್ರೆಸ್ ...

ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್

ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್

ರಾಹುಲ್‌ ದ್ರಾವಿಡ್ ಅವರಿಗೆ ಭಾರತದ ಹಿರಿಯರ ಕ್ರಿಕೆಟ್ ತಂಡದೊಂದಿಗೆ ಇದು ಅವರ ಎರಡನೇ ಪ್ರಮುಖ ಕಾರ್ಯವಾಗಿದೆ. ಈ ಹಿಂದೆ ಅವರು 2014ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಭಾರತ ...

ತೌಖ್ತೆಯಿಂದ ಮೃತಪಟ್ಟವರಿಗೆ ೪ಲಕ್ಷರೂ. ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

ತೌಖ್ತೆಯಿಂದ ಮೃತಪಟ್ಟವರಿಗೆ ೪ಲಕ್ಷರೂ. ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಬಗ್ಗೆ ಪ್ರಕಟಣೆ ನೀಡಿದ್ದು, ಚಂಡಮಾರುತದಿಂದ ಗಾಯಗೊಂಡವರಿಗೆ ತಲಾ ₹50,000 ನೀಡುವುದಾಗಿ ಹೇಳಿದ್ದಾರೆ.

ಕೊರೋನಾದಿಂದ ಕಂಗೆಟ್ಟ ಭಾರತಕ್ಕೆ ಸಹಾಯ ಹಸ್ತ ಚಾಚಿದ ಹಾಂಕಾಂಗ್, ಐರ್ಲೆಂಡ್

ಕಳೆದ 24 ಗಂಟೆಗಳಲ್ಲಿ ಸಾವಿನ ಪ್ರಮಾಣ ಇಳಿಕೆ: 2.74 ಲಕ್ಷ ಹೊಸ ಕೇಸ್

ಇನ್ನು ಇದೇ ಅವಧಿಯಲ್ಲಿ 3,874 ಜನರು ಕೊವಿಡ್ನಿಂದ ಮೃತಪಟ್ಟಿದ್ದು ಏಕದಿನ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಬುಧವಾರ ಕೊವಿಡ್ -19 ನಿಂದ 4,529 ಜನರು ಸಾವಿಗೀಡಾಗಿದ್ದು ಅತಿ ಹೆಚ್ಚು ...

ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‌ನ ಜಾಡ್ಯ: ಮಾಜಿ ಸಿಎಂ‌ ಕುಮಾರಸ್ವಾಮಿ ಟೀಕೆ

ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‌ನ ಜಾಡ್ಯ: ಮಾಜಿ ಸಿಎಂ‌ ಕುಮಾರಸ್ವಾಮಿ ಟೀಕೆ

ಕೋವಿಡ್ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್‌ನ ಆತ್ಮವಂಚನೆ ನೆನಪಿಸಿದ್ದಕ್ಕೆ ಸಿದ್ದರಾಮಯ್ಯ ನನ್ನ ವಿರುದ್ಧ ಕಾಲು ಕೆರೆದುಕೊಂಡು ಬಂದಿದ್ದು, ಅವರ ಪ್ರತಿ ಎಸೆತಕ್ಕೆ ಸಿಕ್ಸರ್‌ ಕೊಡಬೇಕೆನಿಸಿದೆ. ಕೋವಿಡ್‌ ಲಸಿಕೆ ವಿಚಾರದಲ್ಲಿನ ...

ರಾಜಸ್ಥಾನದ ಮೊದಲ ದಲಿತ ಸಿಎಂ ಕೋವಿಡ್‌ಗೆ ಬಲಿ

ರಾಜಸ್ಥಾನದ ಮೊದಲ ದಲಿತ ಸಿಎಂ ಕೋವಿಡ್‌ಗೆ ಬಲಿ

ʻಜಗನ್ನಾಥ್‌ ಪಹಡಿಯ ಅವರ ನಿಧನ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು. ಕೇಂದ್ರ ಸಚಿವರು, ಸಿಎಂ, ರಾಜ್ಯಪಾಲರಾಗಿ ಪಹಡಿಯ ಅವರು ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆʼ ಎಂದು ರಾಜಸ್ಥಾನ ...

ದೇಶದ ಮೊದಲ ಕೋವಿಡ್‌ 19 ಹೋಂ ಟೆಸ್ಟ್‌ ಕಿಟ್‌: 10 ನಿಮಿಷದಲ್ಲೇ ಫಲಿತಾಂಶ

ದೇಶದ ಮೊದಲ ಕೋವಿಡ್‌ 19 ಹೋಂ ಟೆಸ್ಟ್‌ ಕಿಟ್‌: 10 ನಿಮಿಷದಲ್ಲೇ ಫಲಿತಾಂಶ

ಈ ಆರ್​ಎಟಿ ಕಿಟ್​ಗಳ ಬಳಕೆಯು ಮೊಬೈಲ್ ಆಯಪ್​ ನಿಯಂತ್ರಿತವಾಗಿ ನಡೆಯಲಿದ್ದು, ಈ ಪರೀಕ್ಷೆಯನ್ನು ಯಾರು ಮತ್ತು ಹೇಗೆ ಮಾಡಬೇಕೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​(ಐಸಿಎಂಆರ್) ವಿವರವಾದ ...

ಹೊಸ ವಿಶ್ವ ದಾಖಲೆ ಬರೆದ ಕೊರೋನಾ ಸಾವಿನ ಸಂಖ್ಯೆ

ಹೊಸ ವಿಶ್ವ ದಾಖಲೆ ಬರೆದ ಕೊರೋನಾ ಸಾವಿನ ಸಂಖ್ಯೆ

ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಪತ್ತೆಯಾಗುತ್ತಿದ್ದ ಸೋಂಕು ಮಂಗಳವಾರ 2.62 ಲಕ್ಷಕ್ಕೆ ಕುಸಿದಿತ್ತು. ಬುಧವಾರ 2,67,334 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ...

Page 1 of 2 1 2