Day: May 21, 2021

ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ನಿರ್ದೋಷಿ: ಕೋರ್ಟ್ ತೀರ್ಪು

ತೆಹಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ನಿರ್ದೋಷಿ: ಕೋರ್ಟ್ ತೀರ್ಪು

ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶೆ ಕ್ಷಮಾ ಜೋಶಿ, ತಾಂತ್ರಿಕ ಕಾರಣಗಳಿಂದಾಗಿ ತೀರ್ಪನ್ನು ಇವತ್ತಿಗೆ (ಮೇ 21) ಕಾಯ್ದಿರಿಸಿದ್ದರು. ಈ ಪ್ರಕರಣದ ...

ಸರ್ಕಾರದ ವಿರುದ್ಧ ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ: ಸಿದ್ದರಾಮಯ್ಯ

ಸರ್ಕಾರದ ವಿರುದ್ಧ ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ: ಸಿದ್ದರಾಮಯ್ಯ

ಕೊರೊನಾ ನಿಯಂತ್ರಣ ಮತ್ತು ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರುಪಯುಕ್ತ ಎಂಬುದು ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ...

ಪಿ–305 ಬಾರ್ಜ್ ದುರಂತ: ಕ್ಯಾಪ್ಟನ್, ಇತರರ ವಿರುದ್ಧ ಎಫ್ಐಆರ್

ಪಿ–305 ಬಾರ್ಜ್ ದುರಂತ: ಕ್ಯಾಪ್ಟನ್, ಇತರರ ವಿರುದ್ಧ ಎಫ್ಐಆರ್

ಈ ಸಂಬಂಧ ಬಾರ್ಜ್ನ ಮುಖ್ಯ ಎಂಜಿನಿಯರ್ ರಹಮನ್ ಹುಸೈನ್ ಅವರು ಯೆಲ್ಲೋ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಆಧಾರದ ಮೇಲೆ ಕ್ಯಾಪ್ಟ್ನ್ ರಾಕೇಶ್ ಬಳ್ಳ ...

TIME

ವರ್ಕ್ ಲೋಡ್ ನಿಂದ ಒತ್ತಡ ಅನಿಸುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಅತಿಯಾದ ಕೆಲಸದ ಹೊರೆಯಿಂದ ನಿಮಗೆ ಒತ್ತಡ ಅನಿಸುತ್ತಿದ್ದರೆ ಈ ಸಿಂಪಲ್ ಸಲಹೆಗಳನ್ನು ಅನುಸರಿಸಿ. ವರ್ಕ್ ಲೋಡ್ ಕಡಿಮೆ ಮಾಡಿಕೊಳ್ಳಿ. ವರ್ಕ್ ಲೋಡ್ ನಿಂದ ನಿಮಗೆ ಒತ್ತಡವಾಗುತ್ತಿದ್ದರೆ ಅನುಸರಿಸಬೇಕಾದ ...

ಮಹಾರಾಷ್ಟ್ರ : ಗಡ್ಚಿರೋಲಿಯಲ್ಲಿ ಎನ್ಕೌಂಟರ್, 13 ನಕ್ಸಲರ ಹತ್ಯೆ

ಮಹಾರಾಷ್ಟ್ರ : ಗಡ್ಚಿರೋಲಿಯಲ್ಲಿ ಎನ್ಕೌಂಟರ್, 13 ನಕ್ಸಲರ ಹತ್ಯೆ

ಎಟಪಲ್ಲಿಯ ಕೊಟ್ಟಾಮಿಯಲ್ಲಿ ಮುಂಜಾನೆ 5.30ರ ಸುಮಾರಿಗೆ ನಕ್ಸಲರು ಸಭೆ ಸೇರಿದ್ದ ಸಂದರ್ಭದಲ್ಲಿ ಎನ್ಕೌಂಟರ್ ನಡೆದಿದೆ ಎಂದು ಡಿಐಜಿ ಸಂದೀಪ್ ಪಾಟೀಲ್ ಅವರು ಮಾಹಿತಿ ನೀಡಿದರು.

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವಂತೆ ಕೋರಿ ರಾಷ್ಟ್ರಪತಿಗೆ ಸ್ಟ್ಯಾಲಿನ್ ಪತ್ರ

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವಂತೆ ಕೋರಿ ರಾಷ್ಟ್ರಪತಿಗೆ ಸ್ಟ್ಯಾಲಿನ್ ಪತ್ರ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಅಪರಾಧಿಗಳು 30 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಅವರ ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆಗೊಳಿಸಲು ಈಗಾಗಲೇ ಮನವಿ ...

ಕೇಂದ್ರ ಮಾಜಿ ಸಚಿವ, ರೈತ ನಾಯಕ ಬಾಬಾಗೌಡ ಪಾಟೀಲ ನಿಧನ: ಸಿಎಂ ಯಡಿಯೂರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವರ ಸಂತಾಪ

ಕೇಂದ್ರ ಮಾಜಿ ಸಚಿವ, ರೈತ ನಾಯಕ ಬಾಬಾಗೌಡ ಪಾಟೀಲ ನಿಧನ: ಸಿಎಂ ಯಡಿಯೂರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವರ ಸಂತಾಪ

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ದೇಶದಲ್ಲಿ ಸ್ವಲ್ಪಮಟ್ಟಿಗೆ ತಗ್ಗಿದ ಕೊರೊ‌ನಾ ಆರ್ಭಟ: ಕಳೆದ 24 ಗಂಟೆಯಲ್ಲಿ 2.59 ಲಕ್ಷ ಮಂದಿಗೆ  ಸೋಂಕು ಪತ್ತೆ

ದೇಶದಲ್ಲಿ ಸ್ವಲ್ಪಮಟ್ಟಿಗೆ ತಗ್ಗಿದ ಕೊರೊ‌ನಾ ಆರ್ಭಟ: ಕಳೆದ 24 ಗಂಟೆಯಲ್ಲಿ 2.59 ಲಕ್ಷ ಮಂದಿಗೆ ಸೋಂಕು ಪತ್ತೆ

ಕೊರೊನಾ ಎರಡನೇ ಅಲೆಯೂ ದೇಶದೆಲ್ಲೆಡೆ ಮಾರಕ‌ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ವೊಂದಕ್ಕೆ 4 ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಪೀಡಿತರಾಗುತ್ತಿದ್ದರು. ಆದರೆ ಇದೀಗ ...

ಮಲೆಮಹದೇಶ್ವರ ಬೆಟ್ಟದ‌‌ ಹಿರಿಯ ಶ್ರೀಗುರುಸ್ವಾಮಿ ಆರೋಗ್ಯ ಸ್ಥಿತಿ ಗಂಭೀರ

ಮಲೆಮಹದೇಶ್ವರ ಬೆಟ್ಟದ‌‌ ಹಿರಿಯ ಶ್ರೀಗುರುಸ್ವಾಮಿ ಆರೋಗ್ಯ ಸ್ಥಿತಿ ಗಂಭೀರ

ಕಳೆದ ಎರಡು ವಾರದ ಹಿಂದೆ ಕೋವಿಡ್ ಪಾಸಿಟಿವ್ ಆಗಿದ್ದು, ಗುರುವಾರ ಮತ್ತೆ ಪರೀಕ್ಷಿಸಲಾಗಿ ಪಾಸಿಟಿವ್ ಬಂದಿದೆ. ಹಾಲಿ ಮೈಸೂರಿನ ರಿಂಗ್ ರಸ್ತೆ ಆಲನಹಳ್ಳಿಯ ಸಾಲೂರು ಮಠದ ಶಾಖಾ ...

Page 1 of 2 1 2