Day: June 26, 2021

ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲು: ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆಗೆ ಜೋರಾಯ್ತು ಕೂಗು

ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲು: ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆಗೆ ಜೋರಾಯ್ತು ಕೂಗು

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿರುವ ಕ್ರಿಕೆಟ್ ಅಭಿಮಾನಿಗಳು, ವಿರಾಟ್ ಕೋಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ತಂಡದ ಸಾರಥ್ಯ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ...

ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ: ಕದಿರೇಶ್ ಕುಟುಂಬದ ನಾಲ್ವರು ಪೊಲೀಸರು ವಶಕ್ಕೆ

ಹೊಸ ತಿರುವು ಪಡೆದುಕೊಂಡ ಮಾಜಿ ಕಾಪೋ೯ರೇಟರ್ ರೇಖಾ ಹತ್ಯೆ ಕೇಸ್‌

ಮಾಜಿ ಕಾಪೋ೯ರೇಟರ್ ರೇಖಾ ಹತ್ಯೆಗೆ ಕಾರಣವೇನು, ಕೌಟುಂಬಿಕ ಕಲಹ, ಫೈನಾನ್ಸಿಯಲ್ ವ್ಯವಹಾರ ಹೀಗೆ ನಾನಾ ಕಾರಣಗಳು ಇನ್ನೂ ಊಹೆಗಳಾಗಿಯೇ ಉಳಿದಿವೆ. ಆದರೆ ಪ್ರಕರಣದಲ್ಲಿ ಸದ್ಯ ಬಂಧಿತ ಆರೋಪಿಗಳು ...

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನ ಇಲ್ಲಿವೆ

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನ ಇಲ್ಲಿವೆ

ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತಾಯಿಯ ಹಾಲು ಪ್ರಮುಖ ಪಾತ್ರಹಿಸುತ್ತದೆ. ಅದರಲ್ಲಿರುವ ಕೊಲೊಸ್ಟ್ರಮ್ ಮಗುವಿಗೆ ಬಹಳ ಸಹಕಾರಿ. ಕನಿಷ್ಠ ಆರು ತಿಂಗಳವರೆಗೆ ಎದೆಹಾಲು ನೀಡಿ. ಆ ...

ಸುಳ್ಯ ಗ್ರಾಮಸ್ಥರ ಹಣದಿಂದಲೇ ನಿಮಾ೯ಣವಾಯ್ತು ಸೇತುವೆ

ಸುಳ್ಯ ಗ್ರಾಮಸ್ಥರ ಹಣದಿಂದಲೇ ನಿಮಾ೯ಣವಾಯ್ತು ಸೇತುವೆ

ಕನಾ೯ಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಊರು. ಮಳೆಗಾಲ ಬಂತು ಅಂದ್ರೆ ಇಲ್ಲಿನ ಜನ ಪರದಾಡುತ್ತಾರೆ. . ತಮ್ಮೂರಿನ ಹೊಳೆಯನ್ನು ...

ಡೆಲ್ಟಾ ರೂಪಾಂತರ ವೈರಸ್‌ ಹರಡುವಿಕೆ ವೇಗ ಹೆಚ್ಚು: ಡಬ್ಲ್ಯೂಎಚ್‌ಒ

ಡೆಲ್ಟಾ ರೂಪಾಂತರ ವೈರಸ್‌ ಹರಡುವಿಕೆ ವೇಗ ಹೆಚ್ಚು: ಡಬ್ಲ್ಯೂಎಚ್‌ಒ

ಡೆಲ್ಟಾ ಪ್ಲಸ್‌ ಈವರೆಗೆ ಪತ್ತೆಯಾಗಿರುವ ರೂಪಾಂತರಿತ ವೈರಸ್‌ಗಳಲ್ಲೇ ಅತಿ ಹೆಚ್ಚು ಹರಡುವಂಥದ್ದಾಗಿದೆ. ಬಡ ದೇಶಗಳಲ್ಲಿ ಲಸಿಕೆಗಳ ಕೊರತೆಯು ಡೆಲ್ಟಾ ರೂಪಾಂತರದ ಪ್ರಸರಣ ಉಲ್ಬಣಗೊಳ್ಳುತ್ತಿರುವುದಕ್ಕೆ ಕಾರಣ ಎಂದು ಅವರು ...

ಗರ್ಭಿಣಿಯರು ಸಹ ಲಸಿಕೆ ಪಡೆಯಬಹುದು: ಆರೋಗ್ಯ ಇಲಾಖೆ

ಗರ್ಭಿಣಿಯರು ಸಹ ಲಸಿಕೆ ಪಡೆಯಬಹುದು: ಆರೋಗ್ಯ ಇಲಾಖೆ

ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಗರ್ಭಿಣಿಯರಿಗೆ ಲಸಿಕೆಯು ಉಪಯುಕ್ತವಾದದ್ದು. ಲಸಿಕೆಯನ್ನು ಅವರಿಗೆ ಅಗತ್ಯವಾಗಿ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ...

ಅರಬ್ ರಾಷ್ಟ್ರಕ್ಕೆ ಟಿ20 ವಿಶ್ವಕಪ್ ಸ್ಥಳಾಂತರ: ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯುವ ಪಂದ್ಯಾವಳಿ

ಅರಬ್ ರಾಷ್ಟ್ರಕ್ಕೆ ಟಿ20 ವಿಶ್ವಕಪ್ ಸ್ಥಳಾಂತರ: ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯುವ ಪಂದ್ಯಾವಳಿ

ಟಿ20 ವಿಶ್ವಕಪ್ ಕೂಟವು ಅಕ್ಟೋಬರ್ 17ರಂದು ಆರಂಭವಾಗಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತದಲ್ಲಿ ಕೋವಿಡ್ 19 ಸೋಂಕಿನ ಸಂಕಟ ಇನ್ನೂ ಕಡಿಮೆಯಾಗದ ಕಾರಣ ಬಿಸಿಸಿಐ ...

ಹಾಡಹಗಲೇ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಹತ್ಯೆ: ಟೆಂಡರ್ ವಿಷಯಕ್ಕೆ ವೈಮನಸ್ಯ ಶಂಕೆ

ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ: ಮತ್ತೆ‌ ಮೂವರು ಆರೋಪಿಗಳ ಬಂಧನ

ನಿನ್ನೆ ಬೆಳಗ್ಗೆ ರೇಖಾ ಅವರ ಸಹಚರರಾದ ಪೀಟರ್​ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಸ್ಟೆಪನ್​, ಅಜಯ್​ ಹಾಗೂ ...

ಕುರ್ಚಿ ರಕ್ಷಣೆ ಕಸರತ್ತು ಮುಗಿದಿದ್ದರೆ ಕೊರೊನಾ ಲಸಿಕೆ ಪೂರೈಕೆಯತ್ತ ಗಮನವಹಿಸಿ: ಸಿಎಮ್  ಸಿದ್ದರಾಮಯ್ಯ ಆಗ್ರಹ

ಕುರ್ಚಿ ರಕ್ಷಣೆ ಕಸರತ್ತು ಮುಗಿದಿದ್ದರೆ ಕೊರೊನಾ ಲಸಿಕೆ ಪೂರೈಕೆಯತ್ತ ಗಮನವಹಿಸಿ: ಸಿಎಮ್ ಸಿದ್ದರಾಮಯ್ಯ ಆಗ್ರಹ

ಕೇಂದ್ರ ಸರ್ಕಾರದ ಲಸಿಕೋತ್ಸವ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ವೈಭವದ ಲಸಿಕೋತ್ಸವ ಮುಗಿದ ನಂತರದ ದಿನಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ ...

ಬೇರೆ ಪಕ್ಷದಿಂದ ಬಂದು ಗುಂಪುಗಾರಿಕೆ ಮಾಡೋರು, ಪಕ್ಷ ಹಾಳು ಮಾಡೋರು ನಮಗೆ ಬೇಡ; ಕೈ ನಾಯಕರಿಗೆ ಡಿಕೆಶಿ ಪರೋಕ್ಷ ಟಾಂಗ್

ಬೇರೆ ಪಕ್ಷದಿಂದ ಬಂದು ಗುಂಪುಗಾರಿಕೆ ಮಾಡೋರು, ಪಕ್ಷ ಹಾಳು ಮಾಡೋರು ನಮಗೆ ಬೇಡ; ಕೈ ನಾಯಕರಿಗೆ ಡಿಕೆಶಿ ಪರೋಕ್ಷ ಟಾಂಗ್

ಹಾಸನ ಜಿಲ್ಲೆ ಬೇಲೂರು ಪುರಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್ ಸದಸ್ಯರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅಭಿನಂದಿಸಿದ ಹಾಗೂ ಹಾಸನ ಜಿಲ್ಲೆಯ ಅನ್ಯಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ...