Day: June 28, 2021

ಕೋವಿಡ್ ಹೊಡೆತಕ್ಕೆ ಸಿಲುಕಿದ ವಲಯಗಳಿಗೆ ಎಂಟು ಪ್ರಮುಖ ನಿರ್ಧಾರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೋವಿಡ್ ಹೊಡೆತಕ್ಕೆ ಸಿಲುಕಿದ ವಲಯಗಳಿಗೆ ಎಂಟು ಪ್ರಮುಖ ನಿರ್ಧಾರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ರಾಜಧಾನಿ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಚಿತ ಸಾಲ ಯೋಜನೆಯಡಿ ಕೋವಿಡ್ -19 ಪೀಡಿತ ವಲಯಗಳಿಗೆ ಪ್ರಮುಖ ಪರಿಹಾರವಾಗಿ 1.1 ಲಕ್ಷ ಕೋಟಿ ರೂ. ಮೀಸಲಿರಿಸುವುದಾಗಿ ತಿಳಿಸಿದರು. ...

ಮಕ್ಕಳಲ್ಲಿ ಕಂಡುಬರುವ ಕೊರೊನಾದ ಸಾಮಾನ್ಯ ಲಕ್ಷಣಗಳು ಯಾವುವು?

ಮಕ್ಕಳಲ್ಲಿ ಕಂಡುಬರುವ ಕೊರೊನಾದ ಸಾಮಾನ್ಯ ಲಕ್ಷಣಗಳು ಯಾವುವು?

ಕೊರೋನಾ ಎರಡನೇ ಅಲೆಯ ಸಾಮಾನ್ಯ ಲಕ್ಷಣವಿದು. ನಿಮ್ಮ ಮಗು ಅಸಾಮಾನ್ಯ ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ಭಾರ, ಹೊಟ್ಟೆಯ ಸೆಳೆತವನ್ನು ಅನುಭವಿಸುತ್ತಿದ್ದರೆ, ಅದು ಕೊರೋನಾದ ಲಕ್ಷಣವಿರಬಹುದು. ಕೆಲವು ...

ಇಂದಿನಿಂದ ಅಮರನಾಥ ದೇಗುಲದಲ್ಲಿ ವರ್ಚ್ಯುವಲ್ ದರ್ಶನ, ಆರತಿ ಪ್ರಾರಂಭ

ಇಂದಿನಿಂದ ಅಮರನಾಥ ದೇಗುಲದಲ್ಲಿ ವರ್ಚ್ಯುವಲ್ ದರ್ಶನ, ಆರತಿ ಪ್ರಾರಂಭ

ಆನ್​ಲೈನ್ ಆರತಿ ಜೂ.28ರಿಂದ ಆಗಸ್ಟ್​ 22ರವರೆಗೆ ದಿನದಲ್ಲಿ ಒಂದು ತಾಸು ನಡೆಯಲಿದೆ. ಮುಂಜಾನೆ 6ರಿಂದ 6.30ರವರೆಗೆ ಮತ್ತು ಸಂಜೆ 5.30ರವರೆಗೆ ಕಾಲಾವಕಾಶ ಕೊಡಲಾಗಿದೆ. ಇದು ಶ್ರೀ ಅಮರನಾಥ್​ ...

ಡಾ. ರೆಡ್ಡೀಸ್ ಲ್ಯಾಬ್ ತಯಾರಿಸಿರುವ 2–ಡಿಜಿ ಔಷಧ ವಾಣಿಜ್ಯ ಬಳಕೆಗೆ ಲಭ್ಯ

ಡಾ. ರೆಡ್ಡೀಸ್ ಲ್ಯಾಬ್ ತಯಾರಿಸಿರುವ 2–ಡಿಜಿ ಔಷಧ ವಾಣಿಜ್ಯ ಬಳಕೆಗೆ ಲಭ್ಯ

ಡಾ. ರೆಡ್ಡೀಸ್ ಲ್ಯಾಬ್ ತಯಾರಿಸಿರುವ ಈ ಔಷಧವನ್ನು 2ಡಿಜಿ ಬ್ರ್ಯಾಂಡ್ ಹೆಸರಿನಲ್ಲಿ ವಾಣಿಜ್ಯಿಕವಾಗಿ ಮಾರಾಟ ಮಾಡಲಾಗುತ್ತದೆ. ಪ್ರತಿ ಸ್ಯಾಚೆಟ್‌ನ ಗರಿಷ್ಠ ಬೆಲೆ ₹990 ಎಂದು ನಿಗದಿಪಡಿಸಲಾಗಿದೆ. ಸರ್ಕಾರಿ ...

ಕೊರೊನಾದಿಂದ ಮೃತಪಟ್ಟ 77 ವಕೀಲರಿಗೆ ಸುಪ್ರೀಂ ಕೋರ್ಟ್ ಗೌರವ ನಮನ

ಕೊರೊನಾದಿಂದ ಮೃತಪಟ್ಟ 77 ವಕೀಲರಿಗೆ ಸುಪ್ರೀಂ ಕೋರ್ಟ್ ಗೌರವ ನಮನ

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳ ಪರವಾಗಿ ಸಂತಾಪ ಸೂಚಿಸಿದರು. ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಷನ್‌ನ (ಎಸ್‌ಸಿಬಿಎ) 77 ವಕೀಲರು ಕೋವಿಡ್‌ನಿಂದ ಸಾವಿಗೀಡಾದ್ದಾರೆ ಎಂದು ...

ಪುಲ್ವಾಮದಲ್ಲಿ ಮನೆಗೆ ನುಗ್ಗಿ ಪೊಲೀಸ್ ಅಧಿಕಾರಿ, ಪತ್ನಿ, ಪುತ್ರಿಯನ್ನು ಹತ್ಯೆಗೈದ ಉಗ್ರರು

ಪುಲ್ವಾಮದಲ್ಲಿ ಮನೆಗೆ ನುಗ್ಗಿ ಪೊಲೀಸ್ ಅಧಿಕಾರಿ, ಪತ್ನಿ, ಪುತ್ರಿಯನ್ನು ಹತ್ಯೆಗೈದ ಉಗ್ರರು

ಜಮ್ಮು ಕಾಶ್ಮೀರದಲ್ಲಿ ವಿಶೇಷ ಪೊಲೀಸ್ ಅಧಿಕಾರಿ (SPO) ಆಗಿರುವ ಫಯಾಜ್ ಅಹಮದ್ ತಲೆಗೆ ಗುಂಡು ಹಾರಿಸಿದ ಉಗ್ರರು ಏಕಾಏಕಿ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡಿದ್ದ ಫಯಾಜ್ ಸ್ಥಳದಲ್ಲೇ ...

ಭಾವನೆಗಳ ಜೊತೆಗೆ ರಾಜಕೀಯ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾಷಾ ಭಾವೈಕ್ಯತೆಯನ್ನೂ ಕಾಪಾಡಬೇಕಿದೆ: ಎಚ್‌ಡಿಕೆ

ಭಾವನೆಗಳ ಜೊತೆಗೆ ರಾಜಕೀಯ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾಷಾ ಭಾವೈಕ್ಯತೆಯನ್ನೂ ಕಾಪಾಡಬೇಕಿದೆ: ಎಚ್‌ಡಿಕೆ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿರುವ ಕುರಿತು ಟ್ವೀಟ್ ಮಾಡಿರುವ ಅವರು, ...

ಬೆಲೆ‌ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆಗೆ ಅನುಮತಿ ನಿರಾಕರಣೆ: ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ; ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಲೆ‌ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆಗೆ ಅನುಮತಿ ನಿರಾಕರಣೆ: ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ; ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ವತಿಯಿಂದ ಇಂದು (ಜೂನ್‌ 28) ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ, ಕೋವಿಡ್‌ ನಿಯಮಾವಳಿ ಮುಂದಿಟ್ಟು ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಕೋವಿಡ್‌ ಸಂದರ್ಭದ ...

ಜಿಲ್ಲಾ ನ್ಯಾಯಾಲಯಗಳಿಗೆ ವಿಧಿಸಿದ್ದ ನಿರ್ಬಂಧ ತೆರವು; ಇಂದಿನಿಂದ ಭೌತಿಕ ಕಲಾಪಗಳು ಮುಂದುವರಿಕೆ

ಜಿಲ್ಲಾ ನ್ಯಾಯಾಲಯಗಳಿಗೆ ವಿಧಿಸಿದ್ದ ನಿರ್ಬಂಧ ತೆರವು; ಇಂದಿನಿಂದ ಭೌತಿಕ ಕಲಾಪಗಳು ಮುಂದುವರಿಕೆ

ನ್ಯಾಯಾಲಯವು ಪ್ರತ್ಯೇಕ ದಾವೆ ಪಟ್ಟಿ ಸಿದ್ಧಪಡಿಸಿ, ದಿನಕ್ಕೆ 30 ಪ್ರಕರಣಗಳ ವಿಚಾರಣೆಗೆ ಮಾತ್ರವೇ ಆದ್ಯತೆ ನೀಡಬೇಕು. ಈ ವೇಳೆ ವಕೀಲರ ಅನುಪಸ್ಥಿತಿಯಲ್ಲಿ ಪ್ರಕರಣ ನಿರ್ಧರಿಸುವುದನ್ನು ನ್ಯಾಯಾಲಯಗಳು ತಡೆಯಬೇಕು. ...