Day: June 30, 2021

ದೇಶದ ಏಕೈಕ‌ ಸಂಸ್ಕೃತ ಪತ್ರಿಕೆ “ಸುಧರ್ಮ” ಪತ್ರಿಕೆ ಸಂಪಾದಕ, ಪದ್ಮಶ್ರೀ ಪುರಸ್ಕೃತ ಸಂಪತ್ ಕುಮಾರ್ ಇನ್ನಿಲ್ಲ

ದೇಶದ ಏಕೈಕ‌ ಸಂಸ್ಕೃತ ಪತ್ರಿಕೆ “ಸುಧರ್ಮ” ಪತ್ರಿಕೆ ಸಂಪಾದಕ, ಪದ್ಮಶ್ರೀ ಪುರಸ್ಕೃತ ಸಂಪತ್ ಕುಮಾರ್ ಇನ್ನಿಲ್ಲ

ದೇಶದ ಏಕಮಾತ್ರ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದ್ದ ಸುಧರ್ಮ ಪತ್ರಿಕೆ ಕಡಿಮೆ ಓದುಗರ ಬಳಗ, ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿತ್ತು. ಯಾವುದನ್ನು ಲೆಕ್ಕಿಸದೆ ಸಂಪತ್ ಕುಮಾರ್ ...

ಕೊರೊನಾದಿಂದ ಸತ್ತವರ  ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಲಿ: ಸಿದ್ದರಾಮಯ್ಯ

ಕೊರೊನಾದಿಂದ ಸತ್ತವರ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಲಿ: ಸಿದ್ದರಾಮಯ್ಯ

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿರುವ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾದಿಂದ ಮೃತರಾದ ವ್ಯಕ್ತಿಗಳ ಕುಟುಂಬಕ್ಕೆ ರಾಷ್ಟ್ರೀಯ ವಿಕೋಪ ಪರಿಹಾರ ...

ಐಸಿಸಿ ಟೆಸ್ಟ್‌‌ ಶ್ರೇಯಾಂಕ; ನಂ.1 ಸ್ಥಾನಕ್ಕೇರಿದ ನ್ಯೂಜಿ಼ಲ್ಯಾಂಡ್ ನಾಯಕ ಕೇನ್ ವಿಲಿಯಂಸನ್

ಐಸಿಸಿ ಟೆಸ್ಟ್‌‌ ಶ್ರೇಯಾಂಕ; ನಂ.1 ಸ್ಥಾನಕ್ಕೇರಿದ ನ್ಯೂಜಿ಼ಲ್ಯಾಂಡ್ ನಾಯಕ ಕೇನ್ ವಿಲಿಯಂಸನ್

ನ್ಯೂಜಿ಼ಲ್ಯಾಂಡ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ವಿಲಿಯಂಸನ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ಸು ಕಂಡಿದ್ದರು. ವಿಲಿಯಂಸನ್ ಅವರ ಅದ್ಭುತ ಪ್ರದರ್ಶನದಿಂದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಕೊರೋನಾದಲ್ಲಿ ತಾಯಿ ಸತ್ತ ದುಃಖದಲ್ಲಿ ಆತ್ಮಹತ್ಯೆಗೆ ಶರಣಾದ ಮಕ್ಕಳು ಮತ್ತು ಪತಿ

ಕೊರೋನಾದಲ್ಲಿ ತಾಯಿ ಸತ್ತ ದುಃಖದಲ್ಲಿ ಆತ್ಮಹತ್ಯೆಗೆ ಶರಣಾದ ಮಕ್ಕಳು ಮತ್ತು ಪತಿ

ಸತೀಶ್​ ರೆಡ್ಡಿ​ ಅವರ ಪತ್ನಿ ಆಶಾ ಅವರ ಕೊರೊನಾ ರಿಪೋರ್ಟ್​​ ಪಾಸಿಟಿವ್​ ಬಂದಿತ್ತು. ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಆಶಾ ಅವರು ಮೇ 6ರಂದು ಕೊರೊನಾಗೆ ಬಲಿಯಾಗಿದ್ದರು. ಪತಿ, ...

ಮೋದಿ ಸಂಪುಟ ಸೇರುತ್ತಾರಾ ಈ ಸಚಿವರು?

ಮೋದಿ ಸಂಪುಟ ಸೇರುತ್ತಾರಾ ಈ ಸಚಿವರು?

ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಒಂದೊಮ್ಮೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಿಸಲು ತೀರ್ಮಾನಿಸಿದರೆ ಅವರ ಪುತ್ರ ...

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಕುತೂಹಲಕ್ಕೆ‌ ತೆರೆ; ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಕೆ

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಕುತೂಹಲಕ್ಕೆ‌ ತೆರೆ; ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಕೆ

ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು.‌ ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಬಣಗಳ ...

ಕೊರೊನಾಗೆ ಬಲಿಯಾದವರ ಕುಟುಂಬಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ; ಸುಪ್ರೀಂ ನಿರ್ದೇಶನ

ಕೊರೊನಾಗೆ ಬಲಿಯಾದವರ ಕುಟುಂಬಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ; ಸುಪ್ರೀಂ ನಿರ್ದೇಶನ

ಕೋವಿಡ್​ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸಲು ಇರುವ ತೊಂದರೆಗಳ ಬಗ್ಗೆ ಕೇಂದ್ರ ಸರ್ಕಾರ ಕೂಡ ಕೋರ್ಟ್ ಬಳಿ ಹೇಳಿಕೊಂಡಿದೆ. ಇದು ವಿಪತ್ತು ಪರಿಹಾರ ನಿಧಿಯ ಹಣವನ್ನು ನೈಸರ್ಗಿಕ ...

ನಾಳೆ ನಂದಕಿಶೋರ್ ಚಿತ್ರದ ಶೀರ್ಷಿಕೆ ಅನಾವರಣ

ನಾಳೆ ನಂದಕಿಶೋರ್ ಚಿತ್ರದ ಶೀರ್ಷಿಕೆ ಅನಾವರಣ

ನೂತನ ಚಿತ್ರದ ಮುಹೂರ್ತ ಸಮಾರಂಭ ಜುಲೈ 7ರಂದು ಗವಿಪುರಂನ 'ಬಂಡೆ ಮಹಾಂಕಾಳಿ' ದೇವಸ್ಥಾನದಲ್ಲಿ ನೆರವೇರಲಿದೆ. ಮುಹೂರ್ತಕ್ಕೂ ಮೊದಲು ನಾಳೆ ಜುಲೈ 1 ರಂದು ಶೀರ್ಷಿಕೆ ಅನಾವರಣ ಮಾಡಲಿರುವುದಾಗಿ ...

ಗರ್ಭಿಣಿಯರು ಯೋಗ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡುವುದು ಉತ್ತಮ

ಗರ್ಭಿಣಿಯರು ಯೋಗ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡುವುದು ಉತ್ತಮ

ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ. ಜೊತೆಗೆ ಹೆರಿಗೆಯ ಸಮಯದಲ್ಲಿ ತೊಡಕುಗಳು ಕಡಿಮೆಯಾಗುತ್ತವೆ. ಆದರೆ ಗರ್ಭಿಣಿಯಾಗಿದ್ದಾಗ ಯೋಗ ಮಾಡುವಾಗ ಯಾವ ಭಂಗಿಯನ್ನು ಯಾವಾಗ ...

ಭಾರತದಲ್ಲಿ ಮತ್ತೊಂದು ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ:  ಯುಎಸ್​​ನ ಮಾಡೆರ್ನಾ ನಾಲ್ಕನೇ ಲಸಿಕೆ

ಭಾರತದಲ್ಲಿ ಮತ್ತೊಂದು ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ: ಯುಎಸ್​​ನ ಮಾಡೆರ್ನಾ ನಾಲ್ಕನೇ ಲಸಿಕೆ

ಮಾಡೆರ್ನಾ ಲಸಿಕೆ ಯಾವಾಗ ಭಾರತಕ್ಕೆ ಬರಲಿದೆ? ಎಷ್ಟು ಡೋಸ್​ ಲಭ್ಯವಾಗಲಿದೆ? ಅದನ್ನು ಯಾವಾಗಿನಿಂದ ಬಳಕೆ ಮಾಡಲಾಗುತ್ತದೆ ಎಂಬಿತ್ಯಾದಿ ವಿವರಗಳು ಇನ್ನೂ ತಿಳಿದಿಲ್ಲ. ನಮಗೆ ನೀಡುವ ಲಸಿಕೆಗಳನ್ನು ಸ್ವೀಕರಿಸಲು ...