Day: July 1, 2021

ಕೋವಿಡ್ ಲಸಿಕೆಯ ಕೊರತೆಗೆ ಆಯಾ ರಾಜ್ಯಗಳೆ ನೇರ ಹೊಣೆ: ಕೇಂದ್ರ ಸಚಿವ ಹರ್ಷವರ್ಧನ್ ಗರಂ

ಕೋವಿಡ್ ಲಸಿಕೆಯ ಕೊರತೆಗೆ ಆಯಾ ರಾಜ್ಯಗಳೆ ನೇರ ಹೊಣೆ: ಕೇಂದ್ರ ಸಚಿವ ಹರ್ಷವರ್ಧನ್ ಗರಂ

ಕೊರೊನಾ ಲಸಿಕೆ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಇದ್ದಲ್ಲಿ ಆಯಾಯ ರಾಜ್ಯಗಳು ನೇರ ಹೊಣೆಯಾಗಲಿದೆ.

ಚಲನಚಿತ್ರ ಅಕಾಡೆಮಿಯಲ್ಲಿದೆ ಸಹಾಯವಾಣಿ!

ಚಲನಚಿತ್ರ ಅಕಾಡೆಮಿಯಲ್ಲಿದೆ ಸಹಾಯವಾಣಿ!

ಸಹಾಯವಾಣಿಗೆ ಚಾಲನೆ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕೋವಿಡ್-19 ಎರಡನೆ ಅಲೆಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಫಲಾನುಭವಿಗಳಿಗೆ ರಾಜ್ಯ ...

ಸ್ನೇಹರ್ಷಿ ಕಿರಣ್ ನಾರಾಯಣ್ ನೆರವು

ಸ್ನೇಹರ್ಷಿ ಕಿರಣ್ ನಾರಾಯಣ್ ನೆರವು

ಗುರುತಿನ ಚೀಟಿ ಇಲ್ಲದೆ ಸರ್ಕಾರದ ಸಹಾಯ ಧನದಿಂದ ವಂಚಿತರಾದವರ ಹಸಿವನ್ನು ನೀಗಿಸುವ ಪುಣ್ಯದ ಕೆಲಸ ಮಾಡಿದ್ದಾರೆ ಕಿರಣ್ ನಾರಾಯಣ್. ಇತ್ತೀಚೆಗೆ ಬಾಮ ಹರೀಶ್ ಅವರ ಉಲ್ಲಾಸ್ ಶಾಲೆಯ ...

ಸೇವಾಸಿಂಧು ಅರ್ಜಿ ಆಹ್ವಾನಕ್ಕೆ ಜು.9 ಕೊನೆಯ ದಿನ

ಸೇವಾಸಿಂಧು ಅರ್ಜಿ ಆಹ್ವಾನಕ್ಕೆ ಜು.9 ಕೊನೆಯ ದಿನ

ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿಯವರು 2021ರ ಜೂನ್ 3 ರಂದು ವಿಶೇಷ ಪರಿಹಾರದ ಎರಡನೇ ಪ್ಯಾಕೇಜ್ ...

ಮನಸೆಳೆಯುತ್ತಿದೆ ‘ಮಾನಾಡು’

ಮನಸೆಳೆಯುತ್ತಿದೆ ‘ಮಾನಾಡು’

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಲ್ಲಿ ರವಿತೇಜ ಮತ್ತು ...

ಕಾರು ಅಪಘಾತದಲ್ಲಿ ನಟ ಜಗ್ಗೇಶ್ ಮಗ ಯತಿರಾಜ್‌ ಪ್ರಾಣಾಪಾಯದಿಂದ ಪಾರು

ಕಾರು ಅಪಘಾತದಲ್ಲಿ ನಟ ಜಗ್ಗೇಶ್ ಮಗ ಯತಿರಾಜ್‌ ಪ್ರಾಣಾಪಾಯದಿಂದ ಪಾರು

ಬಿ ಎಂ ಡಬ್ಲ್ಯೂ.ಬಿಳಿ ಬಣ್ಣದ KA-51-ME-9339. ಕಾರು ಇದಾಗಿದ್ದು.. ಟೈರ್ ಬ್ಲಾಸ್ಟ್ ಆದಕಾರಣ. ನಿಯಂತ್ರಣ ತಪ್ಪಿ ಡಿವೈಡರ್ ಗೆ ಹೊಡೆದಿದ್ದು ಇದರಲ್ಲಿ ಗುರುರಾಜ ಅವರಿಗೆ ಯಾವುದೇ ರೀತಿಯ ...

ಡೆಲ್ಟಾ ರೂಪಾಂತರ ತಳಿಯ ಕುರಿತು ಡಬ್ಲ್ಯುಎಚ್ಒ ಎಚ್ಚರಿಕೆ

ಡೆಲ್ಟಾ ರೂಪಾಂತರ ತಳಿಯ ಕುರಿತು ಡಬ್ಲ್ಯುಎಚ್ಒ ಎಚ್ಚರಿಕೆ

ಪ್ರಸ್ತುತ ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಗೊಳ್ಳುತ್ತಿರುವ ಸಾಧನಗಳು, ವೈಯಕ್ತಿಕ ಹಾಗೂ ಸಮುದಾಯದ ಹಂತದಲ್ಲಿ ಅನುಸರಿಸುತ್ತಿರುವ ಕ್ರಮಗಳು, ಸೋಂಕು ತಡೆ ಮತ್ತು ನಿಯಂತ್ರಣಕ್ಕಾಗಿ ಮಾಡುತ್ತಿರುವ ಎಲ್ಲ ಪ್ರಯತ್ನಗಳು, ...

ದೆಹಲಿಯಲ್ಲಿ ಈ ವರ್ಷದ ಅತಿ ಗರಿಷ್ಠ ಉಷ್ಣಾಂಶ ದಾಖಲು

ದೆಹಲಿಯಲ್ಲಿ ಈ ವರ್ಷದ ಅತಿ ಗರಿಷ್ಠ ಉಷ್ಣಾಂಶ ದಾಖಲು

ದೆಹಲಿಯಲ್ಲಿ ಸೋಮವಾರದಿಂದ ಬಿಸಿ ಗಾಳಿ ಬೀಸುತ್ತಿದ್ದು, 43 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ. ಇದು ಈ ವರ್ಷ ದಾಖಲಾದ ಅತಿ ಗರಿಷ್ಠ ಉಷ್ಣಾಂಶವಾಗಿದೆ. ಮುಂಗಾರು ಮಳೆಯು ...

ಅವಕಾಡೋ ಎಣ್ಣೆಯ ಬಳಕೆಯಿಂದ ಎಂತಹ ಸೌಂದರ್ಯ ಲಾಭ ಇದೆ ಗೊತ್ತಾ?

ಅವಕಾಡೋ ಎಣ್ಣೆಯ ಬಳಕೆಯಿಂದ ಎಂತಹ ಸೌಂದರ್ಯ ಲಾಭ ಇದೆ ಗೊತ್ತಾ?

ತ್ವಚೆಯ ಕಾಂತಿಯನ್ನು ಹೆಚ್ಚಿಸಿ, ಚರ್ಮದ ಯೌವ್ವನತೆಗೆ ಕಾರಣವಾಗುವ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಕೂದಲಿನ ಹಾನಿಯನ್ನು ತಡೆಗಟ್ಟಲು ಅವಕಾಡೋ ಸಹಾಯಕ. ಇಷ್ಟು ಸೌಂದರ್ಯ ಸ್ನೇಹಿಯಾಗಿರುವ ಅವಕಾಡೋ ಎಣ್ಣೆಯ ...

Page 1 of 2 1 2