ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಸಮರ: ಗಣಿಗಾರಿಕೆ ಸ್ಥಳಗಳಿಗೆ ಸಂಸದೆ ಭೇಟಿ: ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಆಗ್ರಹ
ಜಿಲ್ಲೆಯಲ್ಲಿ ನಡೆಯುತ್ತಿರೋ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕೋ ಸಲುವಾಗಿ ಖುದ್ದು ಫೀಲ್ಡ್ಗಿಳಿದ ಸುಮಲತಾ, ಗಣಿ ಪ್ರದೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.