Day: August 5, 2021

ಟೋಕಿಯೋ‌ ಒಲಂಪಿಕ್ಸ್: ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ರವಿಕುಮಾರ್ ದಹಿಯಾ

ಟೋಕಿಯೋ‌ ಒಲಂಪಿಕ್ಸ್: ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ರವಿಕುಮಾರ್ ದಹಿಯಾ

ಅತ್ಯಂತ ಪೈಪೋಟಿಯಿಂದ ಕೂಡಿದ್ದ ರೋಚಕ ಫೈನಲ್ ಹಣಾಹಣಿಯಲ್ಲಿ ರಷ್ಯಾದ ಜೌರ್ ಉಗೇವ್ ವಿರುದ್ಧ 4-7 ಅಂತರದಿಂದ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಚಿನ್ನದ ಪದಕದಾಸೆ ಕಮರಿ ಹೋದರು ...

ಅಪರಾಧಗಳಿಗೂ ಇದೆಯೇ ಜಾತಿಯ ಶ್ರೀರಕ್ಷೆ!

ಅಪರಾಧಗಳಿಗೂ ಇದೆಯೇ ಜಾತಿಯ ಶ್ರೀರಕ್ಷೆ!

ದೆಹಲಿಯಲ್ಲಿ‌ ಬ್ರಾಹ್ಮಣ ಯುವತಿ ನಿರ್ಭಯಾ ಮೇಲೆ ಬಲಾತ್ಕಾರವಾದಾಗ ದೇಶಾದ್ಯಂತ ಬೀದಿಗಳಲ್ಲಿ ದೀಪ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹೈದರಾಬಾದ್‌ನ ರೆಡ್ಡಿ ಸಮುದಾಯದ ಯುವತಿ ದಿಶಾಳನ್ನು ರೇಪ್ ಮಾಡಿ ಕೊಂದ ...

ಆಗಸ್ಟ್ 16ರಿಂದ ಭಕ್ತರಿಗೆ ತೆರೆಯಲಿದೆ ಪುರಿ ಜಗನ್ನಾಥ ದೇಗುಲ: ನೆಗೆಟಿವ್ ರಿಪೋರ್ಟ್ ಕಡ್ಡಾಯ

ಆಗಸ್ಟ್ 16ರಿಂದ ಭಕ್ತರಿಗೆ ತೆರೆಯಲಿದೆ ಪುರಿ ಜಗನ್ನಾಥ ದೇಗುಲ: ನೆಗೆಟಿವ್ ರಿಪೋರ್ಟ್ ಕಡ್ಡಾಯ

ಆಗಸ್ಟ್ 16ರಿಂದ ಬೆಳಗ್ಗೆ 7ರಿಂದ ಸಂಜೆ 8 ಗಂಟೆಯವರೆಗೂ ಪುರಿ ಜಗನ್ನಾಥ ದೇವಾಲಯ ತೆರೆದಿರುತ್ತದೆ. ಭಕ್ತರು ಕೊವಿಡ್ ನೆಗೆಟಿವ್ ಆರ್​ಟಿ-ಪಿಸಿಆರ್ ವರದಿ ನೀಡುವುದು ಕಡ್ಡಾಯ. ಈಗಾಗಲೇ 2 ...

ಸಂಗಾತಿ ಜೊತೆ ಈ ವಿಚಾರಗಳನ್ನು ಹಂಚಿಕೊಳ್ಳದಿರುವುದು ಉತ್ತಮ

ಸಂಗಾತಿ ಜೊತೆ ಈ ವಿಚಾರಗಳನ್ನು ಹಂಚಿಕೊಳ್ಳದಿರುವುದು ಉತ್ತಮ

ದಿನವಡೀ ಏನಾಗಿದೆ ಎಲ್ಲವನ್ನೂ ಚಾಚೂ ತಪ್ಪದೇ ತಮ್ಮ ಸಂಗಾತಿಯೊಡನೆ ಹೇಳಿಕೊಳ್ಳುವುದು. ಆದರೆ ಇದು ಬೇಡ. ಏಕೆಂದರೆ ಅದೇ ಪುರಾಣ ಕತೆಯಿಂದ ಅವರು ಕಿರಿಕಿರಿ ಅನುಭವಿಸಬಹುದು. ನೀವು ಮಾಡುವ ...

ಪರೋಟ ತಣ್ಣಗಾದ ಮೇಲೂ ಮೃದುವಾಗಿರಬೇಕಾದ್ರೆ ಏನ್ ಮಾಡ್ಬೇಕು ಗೊತ್ತಾ?

ಪರೋಟ ತಣ್ಣಗಾದ ಮೇಲೂ ಮೃದುವಾಗಿರಬೇಕಾದ್ರೆ ಏನ್ ಮಾಡ್ಬೇಕು ಗೊತ್ತಾ?

ಅದು ತಣ್ಣಗಾಗಿ ಗಟ್ಟಿಯಾದ್ರೆ ಯಾರೂ ಅದರ ಹತ್ತಿರನೂ ಸುಳಿಯುವುದಿಲ್ಲ, ಹಾಗಾದರೆ ಪರೋಟ ತಣ್ಣಗಾದ ಮೇಲೆಯೂ ಮೃದುವಾಗಿರಬೇಕಾದ್ರೆ ಏನ್ ಮಾಡ್ಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ಕೋವಿಡ್ ಮಾರ್ಗಸೂಚಿಗಳು ಕೇಂದ್ರದ ನಿರ್ದೇಶನಕ್ಕೆ ವಿರುದ್ಧ: ಕೇರಳ ಸಿಎಂ

ಕರ್ನಾಟಕದ ಕೋವಿಡ್ ಮಾರ್ಗಸೂಚಿಗಳು ಕೇಂದ್ರದ ನಿರ್ದೇಶನಕ್ಕೆ ವಿರುದ್ಧ: ಕೇರಳ ಸಿಎಂ

ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚುವ ಮೂಲಕ ಪ್ರಯಾಣ ನಿರ್ಬಂಧಗಳನ್ನು ಹೇರಬಾರದು ಎಂದು ಹೇಳಿದೆ ಎಂದು ಅವರು ವಾದಿಸಿದ್ದಾರೆ.

‘ಕ್ವಾಡ್’ ಮೂಲಕ 2022ರ ಅಂತ್ಯದ ವೇಳೆಗೆ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್ ಉತ್ಪಾದನೆ : ಅಮೆರಿಕಾ

‘ಕ್ವಾಡ್’ ಮೂಲಕ 2022ರ ಅಂತ್ಯದ ವೇಳೆಗೆ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್ ಉತ್ಪಾದನೆ : ಅಮೆರಿಕಾ

‘ಕ್ವಾಡ್‌’ ಗುಂಪು ಆಸ್ಟ್ರೇಲಿಯಾ, ಭಾರತ, ಜಪಾನ್‌ ಮತ್ತು ಅಮೆರಿಕ ದೇಶಗಳನ್ನು ಒಳಗೊಂಡಿದ್ದು, ಕ್ವಾಡ್‌ ನಾಯಕರು ಮಾರ್ಚ್‌ನಲ್ಲಿ ನಡೆದಿದ್ದ ಮೊದಲ ವರ್ಚುವಲ್‌ ಶೃಂಗಸಭೆಯಲ್ಲಿ ಆಗ್ನೇಯ ಏಷ್ಯಾ ದೇಶಗಳಿಗೆ 100 ...

ಮತ್ತೆ ಏರಿಕೆಯತ್ತ ಕೊರೊನಾ ಪ್ರಕರಣ: ಒಂದೇ ದಿನದಲ್ಲಿ 42,982 ಹೊಸ ಪ್ರಕರಣಗಳು

ಮತ್ತೆ ಏರಿಕೆಯತ್ತ ಕೊರೊನಾ ಪ್ರಕರಣ: ಒಂದೇ ದಿನದಲ್ಲಿ 42,982 ಹೊಸ ಪ್ರಕರಣಗಳು

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗತ್ತಿದ್ದು, ಪ್ರಸ್ತುತ ದೇಶದಲ್ಲಿ 4,11,076 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 3,18,12,114ಕ್ಕೆ ಏರಿಕೆಯಾಗಿದೆ. ಈ ಪೈಕಿ 3,09,74,748 ...

ಬಿಎಸ್ಪಿ ತೊರೆದು ಅಧಿಕೃತವಾಗಿ ಬಿಜೆಪಿ ಸೇರಿದ ಕೊಳ್ಳೆಗಾಲ ಶಾಸಕ ಎನ್. ಮಹೇಶ್

ಬಿಎಸ್ಪಿ ತೊರೆದು ಅಧಿಕೃತವಾಗಿ ಬಿಜೆಪಿ ಸೇರಿದ ಕೊಳ್ಳೆಗಾಲ ಶಾಸಕ ಎನ್. ಮಹೇಶ್

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೊಂಡರು.

‘ಸತ್ಯ ಹೊರಬರಲೇಬೇಕು’: ಪೆಗಾಸಸ್ ಬೇಹುಗಾರಿಕೆ ಬಗ್ಗೆ ಸುಪ್ರೀಂಕೋರ್ಟ್ ಹೇಳಿಕೆ

‘ಸತ್ಯ ಹೊರಬರಲೇಬೇಕು’: ಪೆಗಾಸಸ್ ಬೇಹುಗಾರಿಕೆ ಬಗ್ಗೆ ಸುಪ್ರೀಂಕೋರ್ಟ್ ಹೇಳಿಕೆ

ಆಗಸ್ಟ್ 10ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಸರಕಾರದ ಕಡೆಯಿಂದಲೂ ಒಬ್ಬರು ಉಪಸ್ಥಿತರಿರಬೇಕೆಂದು ಹೇಳಿದೆ. ಇದರ ಬಗ್ಗೆ ನೋಟಿಸ್ ಅನ್ನು ಕೋರ್ಟ್ ಇನ್ನೂ ಜಾರಿ ಮಾಡಿಲ್ಲ. ಹಲವು ...

Page 1 of 2 1 2