vijaya times advertisements
Visit Channel

August 18, 2021

ಟಿ20 ವಿಶ್ವಕಪ್ ಕ್ರಿಕೆಟ್ : ಹಾರ್ದಿಕ್ ಬದಲಿಗೆ ಶಿವಂ ದುಬೆಗೆ ಸ್ಥಾನ ಸಾಧ್ಯತೆ

ಹಾರ್ದಿಕ್ ಪಾಂಡ್ಯ ಕಳೆದ ಕೆಲವು ಪಂದ್ಯಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ನೀಡದಿರುವುದು ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಬಾರಿ ಮಹಿಳೆಯರಿಗೂ ಎನ್​ಡಿಎ ಪರೀಕ್ಷೆ ಬರೆಯಲು ಅವಕಾಶ: ಸುಪ್ರೀಂ ಆದೇಶ

ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ಮಹಿಳೆಯರಿಗೆ ಕೂಡ ಅವಕಾಶ ಕಲ್ಪಿಸಬೇಕು. ಕೇಂದ್ರ ಸರ್ಕಾರ ತನ್ನ ಪೂರ್ವಗ್ರಹ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದು ನ್ಯಾಯಾಲಯ ಘೋಷಿಸಿದೆ. ಇದೇ ಸೆಪ್ಟೆಂಬರ್ 5ರಂದು ಎನ್​ಡಿಎ (NDA) ಪರೀಕ್ಷೆ ನಡೆಯಲಿದೆ. ಈ ವರ್ಷದಿಂದಲೇ ಈ ಆದೇಶ ಜಾರಿಯಾಗಲಿದೆ.

ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲಿಚ್ಚಿಸುವವರಿಗೆ ಆಶ್ರಯ – ಪ್ರಧಾನಿ

ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ.

ದೇಹದ ಮೇಲಿರುವ ಜನ್ಮಜಾತ ಗುರುತಿಗಿದೆ ನಿಮ್ಮ ಹಿಂದಿನ ಜನ್ಮದ ನಂಟು..

ನಿಮ್ಮ ದೇಹದ ಮೇಲೆ ಕೆಲವು ಜನ್ಮಜಾತ ಗುರುತುಗಳಿರುವುದನ್ನು ಗಮನಿಸಿರಬಹುದು. ಅದು ಕೆಲವರಿಗೆ ಕಪ್ಪು ಮಚ್ಚೆಯ ರೂಪದಲ್ಲಿದ್ದರೆ, ಇನ್ನು ಕೆಲವರಿಗೆ ಯಾವುದೋ ಸುಟ್ಟಗಾಯದಂತಿರುತ್ತದೆ. ಆದರೆ ಹುಟ್ಟಿನಿಂದಲೇ ಇರುವ ಈ ಗುರುತುಗಳಿಗೂ ನಿಮ್ಮ ಹಿಂದಿನ ಜನ್ಮಕ್ಕೂ ಸಂಬಂಧಿವಿದೆ ಎಂದರೆ ಆಶ್ಚರ್ಯವಾಗುತ್ತಿದೆಯಾ? ಹೌದು, ನಿಮ್ಮ ದೇಹದಲ್ಲಿ ಕಂಡುಬರುವ ವಿವಿಧ ಆಕಾರಗಳ ಗುರುತುಗಳು ನಿಮ್ಮ ಹಿಂದಿನ ಜನ್ಮದ ಕೊಡುಗೆ.

ವೀಳ್ಯದೆಲೆಯಿಂದ ಸೌಂದರ್ಯ ಸಮಸ್ಯೆಗಳೆಲ್ಲವೂ ಮಾಯ!

ಅಷ್ಟು ಪ್ರಾಮುಖ್ಯತೆಯಿರುವ ಈ ವೀಳ್ಯದೆಲೆಯಿಂದ ಅನೇಕ ಸೌಂದರ್ಯ ಪ್ರಯೋಜನಗಳೂ ಇವೆ. ಹಸಿರು ಬಂಗಾರ ಎಂದೇ ಪ್ರಸಿದ್ಧಿಯಾದ ಈ ವೀಳ್ಯದೆಲೆಗಳು ನಿಮ್ಮನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಅದು ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಮಳೆಗಾಲದಲ್ಲಿ ಈ 5 ವಸ್ತುಗಳ ಸೇವನೆಯಿಂದ ದೂರವಿರಿ

ಆರೋಗ್ಯದ ಬಗ್ಗೆ ಸ್ವಲ್ಪ ಅಜಾಗರೂಕತೆಯಿಂದ ಇದ್ದರೂ ನೀವು ವೈರಲ್ ಸೋಂಕು, ಶೀತ ಮತ್ತು ಜ್ವರ ಮುಂತಾದ ಕಾಯಿಲೆಗಳಿಗೆ ಬಲಿಯಾಗಬಹುದು. ಸದ್ಯ ಇರುವ ಕೊರೊನಾ ಆರ್ಭಟವೇ ಸಹಿಸಿಕೊಳ್ಳಲಾಗುತ್ತಿಲ್ಲ, ಇದರ ಮಧ್ಯೆ ಮಳೆಗಾಲದ ಸಮಸ್ಯೆಗಳು ಉದ್ಭವಿಸಿಕೊಂಡರೆ, ಸಹಿಸಲಸಾಧ್ಯವಾದೀತು.. ಆದ್ದರಿಂದ ಆರೋಗ್ಯ ಕಾಪಾಡಿಕೊಂಡು ಮಾನ್ಸೂನ್ ಆನಂದಿಸಲು, ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬಾರದು ಎಂಬುದನ್ನು ಇಲ್ಲಿ ವಿವರಿಸಿದ್ದೇವೆ.

ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ತಾಲಿಬಾನ್ ಗೆ ಹೋಲಿಸಿದ ಸಮಾಜವಾದಿ ಪಕ್ಷದ ಸಂಸದ

ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಕೆ ಮಾಡಿರುವ ಕಾರಣದಿಂದಾಗಿ ಇದನ್ನು ನಾವು ದೇಶದ್ರೋಹವೆಂದು ಪರಿಗಣಿಸಬಹುದು. ಜೊತೆಗೆ ಈ ಆರೋಪಿಗಳು ತಾಲಿಬಾನ್ ಅನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ

ಈವರೆಗೆ 3,200ಕ್ಕೂ ಹೆಚ್ಚು ಮಂದಿ ಕಾಬೂಲ್ ನಿಂದ ಅಮೆರಿಕಾಕ್ಕೆ ಸ್ಥಳಾಂತರ

ಅಮೆರಿಕದ ಖಾಯಂ ನಿವಾಸಿಗಳು, ಅವರ ಕುಟುಂಬದವರು ಸೇರಿದಂತೆ ಒಟ್ಟು 1,100 ಮಂದಿಯನ್ನು ಮಂಗಳವಾರ 13 ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಕರೆದೊಯ್ಯಲಾಗುವುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.