vijaya times advertisements
Visit Channel

August 19, 2021

ಅಕಾಲಿಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಕಾರಣವೇನು ಗೊತ್ತಾ?

ಆದರೆ ದೀರ್ಘಕಾಲದ ಒತ್ತಡವು ನಿದ್ರಾಹೀನತೆ, ಆತಂಕ ಮತ್ತು ಹಸಿವಿನ ಬದಲಾವಣೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಜೊತೆಗೆ ಇದು ಕೂದಲಿನ ಸಮಸ್ಯೆಗೂ ಕಾರಣವಾಗಬಹುದು.

ಅಫ್ಗಾನಿಸ್ತಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ತಾಲಿಬಾನಿಗಳು

ಗುರುವಾರ ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನವೂ ಹೌದು. ಇದು ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿದ 1919ರ ಒಪ್ಪಂದದ ದಿನವಾಗಿದೆ. ಕಾಬೂಲ್‌ ಸೇರಿದಂತೆ ಹಲವೆಡೆ ನಾಗರಿಕರು ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಆಸ್ಟ್ರೇಲಿಯಾ 15 ಮಂದಿ ಆಟಾಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು ಈ ತಂಡದಲ್ಲಿ ಅನುಭವಿ ಬ್ಯಾಟ್‌ಮನ್‌ಗಳಾದ ಜೈ ರಿಚರ್ಡ್ಸನ್, ಆಂಡ್ರ್ಯೂ ಟೈ, ಜೇಸನ್ ಬೆಹ್ರೆಂಡೋರ್ಫ್, ಅಲೆಕ್ಸ್ ಕ್ಯಾರಿ, ಮೊಯಿಸ್ ಹೆನ್ರಿಕ್ಸ್, ಜೋಸ್ ಫಿಲಿಪ್ ಮತ್ತು ಆಸ್ಟನ್ ಟರ್ನರ್ ಅವರನ್ನು ವಿಶ್ವಕಪ್​ ತಂಡದಿಂದ ಕೈ ಬಿಡಲಾಗಿದೆ.

ಪರಮ್ ಬೀರ್‌ ಸಿಂಗ್‌ ವಿಚಾರಣೆಗೆ ಗೈರು: ₹25 ಸಾವಿರ ದಂಡ ವಿಧಿಸಿದ ಆಯೋಗ

ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್ ಅವರ ವಿರುದ್ಧ ಪರಮ್‌ಬೀರ್‌ ಸಿಂಗ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಈ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್‌ ಚಾಂಡಿವಾಲ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು.

ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆಗಳು ಲಭ್ಯವಾಗಬಹುದು: ಎನ್ಐವಿ ನಿರ್ದೇಶಕಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಟಿಟಿ ವೇದಿಕೆಯಾದ ಭಾರತ ವಿಜ್ಞಾನಕ್ಕೆ ನೀಡಿದ ಸಂದರ್ಶನದಲ್ಲಿ, ಅಬ್ರಹಾಂ ಅವರು 2 ರಿಂದ 18 ವರ್ಷ ವಯಸ್ಸಿನವರಿಗೆ 2/3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗುತ್ತವೆ.

ಪ್ರಿಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ಸಮಯದೊಳಗೆ ಸೇವಿಸಿದರೆ, ಉತ್ತಮ

ರೆಫ್ರಿಜರೇಟರ್ ನಲ್ಲಿ ಬೇಯಿಸಿದ ಅನ್ನಯನ್ನು ಇಟ್ಟರೆ ಅದನ್ನು 2 ದಿನಗಳಲ್ಲಿ ತಿನ್ನಬೇಕು. ಅದನ್ನು ಸೇವಿಸುವ ಮೊದಲು ಅನ್ನವನ್ನು ಸ್ವಲ್ಪ ಸಮಯದವರೆಗೆ ಕೋಣೆಯ ಉಷ್ಣಾಂಶದಲ್ಲಿ ಇಡಿ. ಅಷ್ಟೇ ಅಲ್ಲ, ಅನ್ನವನ್ನು ಸರಿಯಾಗಿ ಬಿಸಿ ಮಾಡಿದ ಮೇಲೆ ಮಾತ್ರ ತಿನ್ನಿರಿ.