Day: August 30, 2021

ಪ್ಯಾರಾಲಿಂಪಿಕ್‌ ಭಾರತಕ್ಕೆ ಮತ್ತೊಂದು ಚಿನ್ನ

ಪ್ಯಾರಾಲಿಂಪಿಕ್‌ ಭಾರತಕ್ಕೆ ಮತ್ತೊಂದು ಚಿನ್ನ

ಇಂದು ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಸುಮಿತ್ 68.55 ಮೀ ಎಸೆಯುವ ಮೂಲಕ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ರಾಜ್ಯದಲ್ಲಿ ಇನ್ನು ಪ್ರತಿ ಬುಧವಾರ 10 ಲಕ್ಷ ಕೊರೊನಾ ಲಸಿಕೆ ನೀಡಿಕೆ

ರಾಜ್ಯದಲ್ಲಿ ಇನ್ನು ಪ್ರತಿ ಬುಧವಾರ 10 ಲಕ್ಷ ಕೊರೊನಾ ಲಸಿಕೆ ನೀಡಿಕೆ

ಈ ಬಗ್ಗೆ ಮಾತನಾಡಿದ ಅವರು ಆಗಸ್ಟ್ ತಿಂಗಳಿನಲ್ಲಿ ರಾಜ್ಯಕ್ಕೆ 1.10ಕೋಟಿ ಲಸಿಕೆ ಬಂದಿದ್ದು ಇನ್ನೂ ಕೂಡ ಕೇಂದ್ರದಿಂದ ಹೆಚ್ಚಿನ ಲಸಿಕೆ ಬರಲಿದೆ ಎಂದು ಅವರು ತಿಳಿಸಿದರು.

ಸುಳ್ಯದಲ್ಲಿ ಮಕ್ಕಳ ಜೀತ ! ಜೀತದಲ್ಲಿದ್ದ 8 ಮಕ್ಕಳ ರಕ್ಷಣೆ. ದಾಳಿಯ ವೇಳೆ ಬಯಲಾಯ್ತು ಆ ದಂಪತಿ ಮಾಡ್ತಿದ್ದ ಭಯಾನಕ ಕೃತ್ಯ

ಈ ಕಾನೂನು ಬಾಹಿರ ಚಟುವಟಿಕೆಗಳನ್ನು ಅಮೃತಾನಂದಮಯೀ ಮಠದ ಹೆಸರಲ್ಲಿ ಮಾಡುತ್ತಿದ್ಧಾರೆ. ಇದಕ್ಕೆ ಪೂರಕವೆಂಬಂತೆ ಸಾರ್ವಜನಿಕರಿಗೆ ಗೊಂದಲ ಸೃಷ್ಟಿಸುವಂತಹ ಬೋರ್ಡ್‌ನ್ನೂ ಹಾಕಿದ್ದಾರೆ.

ರಸ್ತೆಯೋ ಕೆಸರು ಗದ್ದೆಯೋ? ಇಲ್ಲಿ ಜನಪ್ರತಿನಿಧಿಗಳು ಸತ್ತೇ ಹೋಗಿದ್ದಾರಾ? ಪಂಚಾಯತ್‌ ಅಧಿಕಾರಿಗಳಿಗೆ ಕಣ್ಣೇ ಇಲ್ವಾ?

ಇನ್ನು ಇಲ್ಲಿ ಮಳೆಗಾಲ ಬಂದರೆ ಸಾಕು ಈ ರಸ್ತೆ ಕೆಸರು ಗದ್ದೆಯಂತಾಗುತ್ತೆ. ಈ ಸಂದರ್ಭದಲ್ಲಿ ಜನ ಈ ರಸ್ತೆಯಲ್ಲಿ ಕಷ್ಟಪಟ್ಟು, ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕು.

ಉದ್ಘಾಟನೆಗೆ ಮುನ್ನವೇ ರಸ್ತೆ ದುರಸ್ಥಿ ! ಬಯಲಾಯ್ತು ಬೀದರ್-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ಕರ್ಮಕಾಂಡ

ಬೀದರ್‌ ನಗರದ ಹೊರವಲಯದ ನೌಬಾದ್‌ನಿಂದ ಕಮಲಾನಗರ ಸಮೀಪದಿಂದ ಮಹಾರಾಷ್ಟ್ರದ ಗಡಿವರೆಗೂ ನಿಮರ್ಮಾಣವಾಗುತ್ತಿರುವ ಈ ರಸ್ತೆಯ ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿದೆ. ಆದ್ರೆ ಈ ಸಿಮೆಂಟ್‌ ಕಾಂಕ್ರಿಟ್‌ ದ್ವಿಪಥ ...

ಡ್ರಗ್ಸ್ ನಂಟು ಹಿನ್ನಲೆ, ಉದ್ಯಮಿ ಭರತ್, ಮಾಡೆಲ್ ಸೋನಿಯಾ ಮತ್ತು ಡಿಜೆ ವಚನ್ ಚೆನ್ನಪ್ಪ ವಶಕ್ಕೆ

ಡಿಜೆ ವಚನ್​ ಚಿನ್ನಪ್ಪ ಮನೆಯಲ್ಲಿ 50 ಗ್ರಾಂ ಗಾಂಜಾ ಪತ್ತೆ ಆಗಿದೆ ಮತ್ತು ಮಾಡೆಲ್ ಸೋನಿಯಾ ನಿವಾಸದಲ್ಲೂ ಕೂಡ 40 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ...

ಶಿಕ್ಷಣಕ್ಕೆ ರಸ್ತೆ ಅಡ್ಡಿ! ಬರೀ ಹೊಂಡಗಳಿಂದಲೇ ತುಂಬಿದೆ ಚಿಕ್ಕಬಿದರೆಯ ರಸ್ತೆ. ದಶಕಗಳಿಂದ ರಿಪೇರಿ ಕಾಣದ ರಸ್ತೆಯಲ್ಲಿ ಬರೀ ಹಳ್ಳಕೊಳ್ಳಗಳೇ ತುಂಬಿವೆ

ಬರೀ ಹೊಂಡ ಗುಂಡಿಗಳೇ ತುಂಬಿರುವ ಈ ರಸ್ತೆಯಿಂದ ಮಕ್ಕಳ ಶಿಕ್ಷಣವೇ ನಿಂತು ಹೋಗಿದೆ. ಯಾವ ಶಿಕ್ಷಕರೂ ಈ ಊರಿಗೆ ಬಂದು ಮಕ್ಕಳಿಗೆ ಶಿಕ್ಷಣ ಕೊಡಲು ಸಿದ್ಧರಿಲ್ಲ. ಕಾರಣ ...

ಕೊಚ್ಚಿ ಹೋಯ್ತು ಕನಸು!! ರೈತರ ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂ ಬೆಳೆ ನಾಶ. ದಾವಣಗೆರೆ ಜಿಲ್ಲೆಯ ಅಂಗೋಡ್‌ ಹೋಬಳಿ ಮಂದಿ ಸಂಕಷ್ಟ ಕೇಳಿ

ಇಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿರೋದ್ರಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಬೆಳೆದ ತೊಗರಿ, ಅವರೆ, ಮೆಕ್ಕೆಜೋಳದಂತಹ ಬೆಳೆಗಳು ಮಣ್ಣು ಸಮೇತ ಕೊಚ್ಚಿ ಹೋಗಿ ಸರ್ವನಾಶವಾಗಿವೆ.

ದಲಿತರ ದೌರ್ಜನ್ಯಕ್ಕೆ ಕೊನೆಯೇ ಇಲ್ವೇ? ಚರಂಡಿ ನೀರಲ್ಲಿ ಕೊಳೆಯುತ್ತಿವೆ ಕಾನಹೊಸಹಳ್ಳಿಯ ನೂರಾರು ದಲಿತ ಕುಟುಂಬಗಳು. ವಿಜಯನಗರ ಜಿಲ್ಲಾಡಳಿತಕ್ಕೆ ಕಣ್ಣೇ ಇಲ್ವೇ?

ಕಾನಹೊಸಹಳ್ಳಿಯ ನೂರಕ್ಕೂ ಹೆಚ್ಚು ದಲಿತ ಕುಟುಂಬಗಳು ಕಳೆದ ಕೆಲವು ತಿಂಗಳಿನಿಂದ ಈ ನರಕದಲ್ಲಿ ವಾಸಿಸುತ್ತಿದ್ದಾರೆ. ನಾನಾ ರೋಗ ರುಜಿನಗಳಿಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಪೊಲೀಸರನ್ನು ತಾಲಿಬಾನ್‌ಗಳಿಗೆ ಹೋಲಿಸಿದ ಟಿಕಾಯತ್‌

ಪೊಲೀಸರನ್ನು ತಾಲಿಬಾನ್‌ಗಳಿಗೆ ಹೋಲಿಸಿದ ಟಿಕಾಯತ್‌

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್ ಕೇಂದ್ರ ಮತ್ತು ಹರಿಯಾಣ ಸರ್ಕಾರಗಳು ತಾಲಿಬಾನ್‌ ನೀತಿಯನ್ನು ಅನುಸರಿಸುತ್ತಿದ್ದಾವೆ ಎಂದ ಅವರು ದೇಶದಲ್ಲಿ ಸರ್ಕಾರಿ ತಾಲಿಬಾನ್​​ ಕಮಾಂಡರ್​ಗಳು ಇದ್ದಾರೆ

Page 1 of 3 1 2 3