vijaya times advertisements
Visit Channel

September 8, 2021

ಡಾನ್‌ ಬಾಂಬೆ ರವಿ ಕೊರೊನಾಗೆ ಬಲಿ.

ಈತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಬಾಂಬೆ ರವಿ ಕುಖ್ಯಾತಿಯನ್ನು ಪಡೆದುಕೊಂಡಿದ್ದ

ನೋ ಪಾರ್ಕಿಂಗ್‌ನಲ್ಲಿ ವಾಹನವಿದ್ದರೆ ಶುಲ್ಕಮಾತ್ರ ವಿಧಿಸಿ – ಆರಗ ಜ್ಞಾನೇಂದ್ರ

ಯಾವುದೇ ವಾಹನವನ್ನು ಟೋಯಿಂಗ್ ಮಾಡುವ ಮುಂಚೆ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ತರಬೇಕು. ಮಾಲೀಕರ ಗಮನ ಸೆಳೆಯಲು ಸೈರನ್ ಅಥವಾ ಹಾರ್ನ್ ಮಾಡಬೇಕು.

ಕಲ್ಬುರ್ಗಿ ಮೇಯರ್‌ ಸ್ಥಾನಕ್ಕೆ ಬೇಡಿಕೆ ಇಟ್ಟ ಜೆಡಿಎಸ್‌

ಈ ಬಗ್ಗೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಮಾತನಾಡಿ ಕಲ್ಬುರ್ಗಿ ಮಹಾನಗರ ಪಾಲಿಕೆಯ ಮೇಯರ್ ಗಾದಿ ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಗೆ ಬೇಡಿಕೆ ಇಟ್ಟಿದ್ದೇವೆ

13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿರುವ ನರೇಂದ್ರ ಮೋದಿ

ಈ ಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸನಾರೊ, ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಹಾಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಪಾಲ್ಗೊಳ್ಳಲಿದ್ದಾರೆ.

ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಉಸ್ತುವಾರಿಗಳ ನೇಮಕ

ಪಂಜಾಬಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಉಸ್ತುವಾರಿ ಆಗಿ ನೇಮಿಸಲಾಗಿದೆ. ಸಹ ಉಸ್ತುವಾರಿ ಗಳಾಗಿ ಕೇಂದ್ರ ಸಚಿವರಾದ ಹಾರ್ದಿಕ್ ಸಿಂಗ್ ಪುರಿ ಮತ್ತು ಮೀನಾಕ್ಷಿ ಸಿಂಗ್ ಲೇಖಿ ಆಯ್ಕೆಯಾಗಿದ್ದಾರೆ

ಉಳವಿ ರಸ್ತೆಯಲ್ಲಿ ಓಡಾಡಿದ್ರೆ ಉಳಿಗಾಲವಿಲ್ಲ ! ಕಂಗೆಟ್ಟ ಪ್ರಯಾಣಿಕರಿಂದ ಹಿಡಿಶಾಪ. ಉಳವಿಯಿಂದ ಕಾಳಿನದಿ ತೂಗು ಸೇತುವೆಗೆ ಇರುವ ರಸ್ತೆಗೆ ಕಾಯಕಲ್ಪ ಯಾವಾಗ?

ಇಂಥಾ ಸುಂದರ ಜಿಲ್ಲೆಯ ದಾಂಡೇಲಿ, ಜೋಯ್ಡಾ ಹಾಗೂ ಯಲ್ಲಾಪುರ ತಾಲ್ಲೂಕುಗಳ ವ್ಯಾಪ್ತಿಯ ಕಡಿದಾದ ಬೆಟ್ಟ ಗುಡ್ಡಗಳು, ದಟ್ಟ ಅರಣ್ಯದ ಮಧ್ಯಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವ ಶರಣರ ಸುಕ್ಷೇತ್ರ ಉಳವಿ ಇದೆ.

ಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆ ರಾಜ್ಯ ಸರ್ಕಾರ

ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ರೈತರು ತಮ್ಮ ಜತೆಗೆ ನೂರಾರು ವರ್ಗಗಳನ್ನು ಕಾಪಾಡುತ್ತಾರೆ ಅಂತಹ ವರ್ಗಗಳಲ್ಲಿ ಕುಶಲಕರ್ಮಿಗಳು ಒಳಗೊಂಡಿರುತ್ತಾರೆ. ಅದರಲ್ಲಿಯೂ ಬಡಿಗೇರ, ಕಮ್ಮಾರ, ಕೊರವ, ಕೂಲಿ ಕಾರ್ಮಿಕರು ಮತ್ತಿತರು ರೈತರ ಬದುಕಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅಲ್ಲದೇ ರೈತರ ನಾಡಿ ಮಿಡಿತವಾಗಿದ್ದಾರೆ.

ವಿಷ ಕಕ್ಕುತ್ತಿವೆ ಕಂಪೆನಿಗಳು! ರಾಯಚೂರಲ್ಲಿ ವಿಷವಾಗ್ತಿದೆ ನೆಲ ಜಲ ! ಚಿಕ್ಕಸಗೂರು ಕೈಗಾರಿಕಾ ವಲಯದಿಂದ ರೈತರು ಸರ್ವನಾಶ!

ಇದು ರಾಯಚೂರು ತಾಲೂಕಿನ ಚಿಕ್ಕಸಗೂರು ಕೈಗಾರಿಕಾ ವಲಯದ ಸುತ್ತಮುತ್ತಲು ಕಂಡು ಬರುತ್ತಿರುವ ಕರಾಳ ದೃಶ್ಯಗಳು. ಈ ಭಯಾನಕತೆಗೆ ಕಾರಣ ಏನು ಗೊತ್ತಾ? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಅಧಿಕಾರಿಗಳ ಲಂಚಬಾಕತನ, ಪರಿಸರ ಇಲಾಖೆಯವರ ನಿರ್ಲಕ್ಷ್ಯತನ.

ಹೀಗೂ ಇರುತ್ತಾ ಸರ್ಕಾರಿ ಶಾಲೆ ! ಚಂದ್ರಶೇಖರ ಪುರದಲ್ಲಿದೆ ಮಾದರಿ ಸರ್ಕಾರಿ ಪ್ರೌಢಶಾಲೆ

ಇಲ್ಲಿ ಹೈಟೆಕ್‌ ಗಣಿತ ಪ್ರಯೋಗಾಲಯವಿದೆ, ಗ್ರಂಥಾಲಯವಿದೆ, ಮಕ್ಕಳ ಓದಿಗೆ ಪೂರಕ ತರಗತಿಗಳಿವೆ. ಒಟ್ಟಾರೆಯಾಗಿ ಇದೊಂದು ವ್ಯವಸ್ಥಿತವಾದ ಸರ್ಕಾರಿ ಪ್ರೌಢಶಾಲೆ.

ರಸ್ತೆನಾ? ಹಳ್ಳನಾ? ಇದು ಸವದತ್ತಿಯ ಹಂಚಿನಾಳ ಗ್ರಾಮದ ರಸ್ತೆ ದುಸ್ಥಿತಿ. ಭ್ರಷ್ಟ ಅಧಿಕಾರಿಗಳಿಗೆ ಕೇಳಿಸುತ್ತಿಲ್ವಾ ಗ್ರಾಮಸ್ಥರ ಗೋಳು

ಹಂಚಿನಾಳ ಗ್ರಾಮದ ವಾರ್ಡ್‌ ನಂ. 6ರ ಜಿ.ಬಿ ಕಾಲೋನಿಯಲ್ಲಿ ಈ ರಸ್ತೆ ಇದೆ. ಈ ವಾರ್ಡ್‌ ದಶಕಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಜನ ಇಲ್ಲಿ ಒದ್ದಾಡುತ್ತಿದ್ದಾರೆ. .