Day: September 8, 2021

ಹೇಮಾವತಿಗೆ ಕಳಪೆ ಶಾಪ ! ನಾಲೆಗಳ ಆಧುನೀಕರಣದಿಂದ ರೈತರ ಕೃಷಿಯೆಲ್ಲಾ ನಾಶವಾಗ್ತಿದೆ. ಅದು ಹೇಗೆ ಅಂತ ಕೆ.ಆರ್‌ ಪೇಟೆ ರೈತರೇ ಹೇಳ್ತಾರೆ ಕೇಳಿ

ಮಳೆಗಾಲ ಬಂದರೆ ಸಾಕು ಇಲ್ಲಿನ ರೈತರು ಹತ್ತಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನೀರಾವರಿ ಇಲಾಖೆ ಕೈಗೊಂಡಿರುವ ಹೇಮಾವತಿ ಎಡದಂಡೆಯ ನಾಲೆಗಳ ಆಧುನೀಕರಣ ಕಾರ್ಯ.

ಯಾವಾಗ ಕೊಡ್ತೀರಿ ಮುಕ್ತಿ? ಕೆ.ಆರ್‌ ಪೇಟೆಯಲ್ಲಿ ಅರ್ಧಕ್ಕೆ ನಿಂತಿದೆ ರಸ್ತೆ ಕಾಮಗಾರಿ. ಹಿಂಸೆ ತಾಳಲಾಗದೆ ಗ್ರಾಮಸ್ಥರಿಂದ ಆಕ್ರೋಶ

ಅರ್ಧಂಬರ್ಧ ಮುಗಿದಿರುವ ರಸ್ತೆ ಕಾಮಗಾರಿ, ಓಡಾಡಲು ಕಷ್ಟ ಪಡುತ್ತಿರುವ ವಾಹನ ಸವಾರರು, ಇನ್ನೊಂದು ಕಡೆ ಕಳಪೆ ಚರಂಡಿ ವ್ಯವಸ್ಥೆ... ಒಟ್ಟಾರೆಯಾಗಿ ಇಲ್ಲಿನ ಜನರ ಗೋಳು ಕೇಳುವವರಿಲ್ಲದಂತಾಗಿದೆ.

400 ದಿನಗಳಲ್ಲಿ 450 ಬಗೆಯ ಶಿರ್ಷಾಸನ ಮೂಲಕ ವಿಶಿಷ್ಟ ಸಾಧನೆ. ಮೈಸೂರಿನ ಬದರೀನಾರಾಯಣ ಅವರ ಯಶೋಗಾಥೆ

ಇವರು ಸುಮಾರು ೪೦೦ ದಿವಸಗಳಲ್ಲಿ ಸುಮಾರು ೬೫೦ ಶೀರ್ಷಾಸನಗಳನ್ನು ಹಾಕುತ್ತಾರೆ. ಸುಮಾರು ೧೫ ವರ್ಷಗಳ ಹಿಂದೆ ಇವರು ಮೈಸೂರಿನ ಯೋಗಾಬ್ಯಾಸ ಪ್ರತಿಷ್ಟಾನದ ರಾಘವೇಂದ್ರ ಆರ್ ಪೈ ಅವರ ...

ಸೊಂಟ ಮುರಿದ ರಸ್ತೆ ರಿಪೇರಿಯಾಯ್ತು. ಇದು ವಿಜಯ ಟೈಮ್ಸ್‌ ಬಿಗ್‌ ಇಂಪ್ಯಾಕ್ಟ್‌. ಯಾದಗಿರಿಯ ಕಿಲ್ಲನಕೇರಿ ರೈತರ ಮೊಗದಲ್ಲಿ ನಗು

ಅಂದು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ಓಡಾಡಲು ಕಷ್ಟಪಡುತ್ತಿದ್ದ ರೈತರು ಈಗ ಖುಷಿ ಖುಷಿಯಾಗಿ ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಎತ್ತಿನಗಾಡಿಗಳನ್ನು ಯಾವುದೇ ಭಯ ಆತಂಕ ಇಲ್ಲದೆ ನಿರಾಳವಾಗಿ ಓಡಿಸುತ್ತಿದ್ದಾರೆ.

ರೈತರಿಗೆ ಬರೀ ಮೋಸ ! ಮಳೆ ನಿಂತು ವರ್ಷ ಕಳೆದ್ರೂ ಯಾದಗಿರಿ ರೈತರಿಗೆ ಸಿಕ್ತಿಲ್ಲ ಪರಿಹಾರ

ರೈತರ ನೋವು ಅರಿತು ಸರ್ಕಾರ ಮಳೆ ಪರಿಹಾರ ಘೋಷಣೆ ಮಾಡಿತ್ತು. ಆದ್ರೆ ಅದೆಷ್ಟೋ ರೈತರಿಗೆ ಆ ಪರಿಹಾರ ಧನ ಕನ್ನಡಿಯೊಳಗಿನ ಗಟ್ಟಿನಂತಾಗಿದೆ. ಸರ್ಕಾರಿ ಕಚೇರಿಗೆ ಅಲೆದ್ರೂ ಅನೇಕ ...

ಇದೆಂಥಾ ಅಚ್ಚೇ ದಿನ್‌? ವಿದ್ಯುತ್‌, ನೀರು, ರಸ್ತೆ, ಚರಂಡಿ ಇಲ್ಲದೆ ಸೊರಗಿದ್ದಾರೆ ರಾಯಚೂರಿನ ಯಲಗೋಡ ಗ್ರಾಮಸ್ಥರು

ತಮಾಷೆ ಅಂದ್ರೆ ಯಲಗೋಡು ಗ್ರಾಮ ಪಂಚಾಯತಿ ಕಚೇರಿ ಬಾಗಿಲು ತೆಗೆಯೋದೇ ಅಪರೂಪ. ಇನ್ನು ತೆಗೆದ್ರೂ ಅಲ್ಲಿ ಪಿಡಿಓ, ಸೆಕ್ರೆಟರಿ ಕಾಣ ಸಿಗೋದೇ ಅಪರೂಪದಲ್ಲಿ ಅಪರೂಪ. ಏನಾದ್ರೂ ಕಮಿಷನ್‌ ...

ಕೊರೊನಾ ಜೊತೆ ಇದೀಗ ನಿಫಾ ವೈರಸ್‌ ಕಾಟ

ಕೊರೊನಾ ಜೊತೆ ಇದೀಗ ನಿಫಾ ವೈರಸ್‌ ಕಾಟ

ಕೊಡಗು ಜಿಲ್ಲೆ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಇನ್ನು ಈಗಾಗಲೇ ಕೇರಳದಲ್ಲಿ ನಿಫಾ ವೈರಸ್​ ಪತ್ತೆಯಾಗಿದ್ದು,12 ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಂಜಾಗ್ರತಾ ಕ್ರಮ ...

ಶಾಪಮಾಯ್ತು ಕೃಷಿಹೊಂಡ !! ಸರ್ಕಾರದ ಕೃಷಿಹೊಂಡ ರೈತರ ಪಾಲಿನ ಮೃತ್ಯುಕೂಪವಾಗಿದೆ. ಅವೈಜ್ಞಾನಿಕ ಕೃಷಿ ಹೊಂಡದಿಂದ ರೈತನ ಬದುಕು ಬರ್ಬಾದ್‌

ಅದಲ್ಲದೇ ನಿಯಮದ ಪ್ರಕಾರ ಸರ್ಕಾರಿ ಹಳ್ಳದಲ್ಲಿ ಕೃಷಿ ಹೊಂಡ ನಿರ್ಮಿಸುವಂತಿಲ್ಲ. ಆದರೆ ಇಲ್ಲಿ ಇಲಾಖೆಯವರೇ ಕೃಷಿ ಹೊಂಡ ಅಕ್ರಮವಾಗಿ ಹಣ ತಿನ್ನೋ ದುರಾಸೆಯಿಂದ ನಿರ್ಮಿಸಿ ದೊಡ್ಡ ಅವಾಂತರವನ್ನೇ ...

ಗುಳೇ ಹೋಗೋದೇ ಉಳಿದಿರುವ ದಾರಿ ವಿಜಯನಗರದ ಕೂಡ್ಲಿಗಿಯ ಈ ಲಮಾಣಿ ಜನಾಂಗಕ್ಕೆ

ಕೂಡ್ಲಿಗಿ ಪಟ್ಟಣದ ಗೋವಿಂದ ಗಿರಿತಾಂಡ, ಬಂಡೇ ಬಸಾಪುರ ತಾಂಡ ಸೇರಿದಂತೆ ಮೂರು ನಾಲ್ಕು ತಾಂಡದಿಂದ ಈಗಾಗ್ಲೇ ಒಂದಲ್ಲಾ ಎರಡಲ್ಲಾ ಎರಡು ಸಾವಿರ ಮಂದಿ ಗುಳೆ ಹೋಗಿದ್ದಾರೆ. ಇವರೆಲ್ಲಾ ...

ತಾರಕಕ್ಕೇರಿದೆ ಕಾಡುಪ್ರಾಣಿ-ಮಾನವ ಸಂಘರ್ಷ. ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ರೈತರ ಬೆಳೆ, ಪ್ರಾಣಿಗಳ ಪ್ರಾಣ ಬಲಿ!

ಜನಸಂಖ್ಯೆ ಹೆಚ್ಚುತ್ತಿದ್ದಂತೆ ಅರಣ್ಯ ಭೂಮಿಗಳ ನಾಶ, ಒತ್ತುವರಿ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳಿಗೆ ನೆಲೆಇಲ್ಲದಂತಾಗಿದೆ. ಹಾಗಾಗಿ ಅವು ಅರಣ್ಯದಂಚಿನಲ್ಲಿರುವ ಹಳ್ಳಿಗಳ ಮೇಲೆ, ಕೃಷಿ ಭೂಮಿಗಳ ...

Page 2 of 3 1 2 3