vijaya times advertisements
Visit Channel

September 14, 2021

ನೂತನ ಶಿಕ್ಷಣ ನೀತಿ ವಿರೋಧಿಸಿ ಸಿಎಫ್‌ಐ ವತಿಯಿಂದ ಪ್ರತಿಭಟನೆ

ನಗರದಲ್ಲಿಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪೊಲೀಸ್ ವರಿ‍ಷ್ಠಾಧಿಕಾರಿಯ ಸರ್ವಾಧಿಕಾರಿ ಧೋರಣೆಗೆ ಮರಗಳು ಬಲಿ

ಮಂಡ್ಯದ ಎಸ್‌ ಪಿ ಡಾ. ಅಶ್ವಿನಿ ಅವರ ಸರ್ಕಾರಿ ನಿವಾಸದಲ್ಲಿ 10ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಪೊಲೀಸ್ ವಾಹನದಲ್ಲೇ ಮರಗಳನ್ನು ಕಡಿದು ಸಾಗಿಸಲು ಬಳಸಲಾಗಿದೆ.

ಗುಜರಾತ್‌ನ ನೂತನ ಮುಖ್ಯಮಂತ್ರಿಗೆ ಮೋದಿ ಅವರಿಂದ ಅಭಿನಂದನೆ

ಜೊತೆಗೆ ನಿರ್ಗಮಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನೂ ಶ್ಲಾಘಿಸಿರುವ ಪ್ರಧಾನಿ ಸಿಎಂ ಆಗಿದ್ದ ಐದು ವರ್ಷಗಳ ಅವಧಿಯಲ್ಲಿ ರೂಪಾನಿ ಅನೇಕ ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದ್ದರು

ಈ ತಪ್ಪುಗಳನ್ನು ಮಾಡಿದರೆ ಮಹಿಳೆಯರನ್ನು ಕಾಡಲಿದೆ ಅಪಾಯಕಾರಿ ಕ್ಯಾನ್ಸರ್‌!

ಕೆಲವು ಕ್ಯಾನ್ಸರ್‌ ರೋಗಗಳು ಮನಷ್ಯನ ದೇಹದೊಳಗೆ ಸದ್ದಿಲ್ಲದೆ ಬೆಳೆದು ಕೊನೆಯ ಹಂತವರೆಗೂ ಯಾವುದೇ ಲಕ್ಷಣಗಳನ್ನು ತೋರಿಸಿದೆ, ತೀರ ಉಲ್ಬಣ ಸ್ಥಿತಿಯಲ್ಲಿ ಮನುಷ್ಯನನ್ನು ಪೀಡಿಸುತ್ತೆ.

ಬೆಂಗಳೂರಿನಲ್ಲಿ ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ಡ್ರಗ್ ಮಾರಾಟ ಮಾಡಲು ಯತ್ನಿಸುತ್ತಿದ್ದ ನೈಜೀರಿಯಾದ ಇಬ್ಬರು ಮತ್ತು ಕೇರಳ ಮೂಲದ ಒಬ್ಬನನ್ನುಪೊಲೀಸರು ಬಂಧಿಸಿದ್ದಾರೆ.

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ಸಾಂಬಾ ಜಾಮೀನು ಅರ್ಜಿ ವಜಾ

ವಿಚಾರಾಧೀನ ನ್ಯಾಯಾಲಯ ಆರೋಪಿ ಸಾಂಬಾಗೆ ಜಾಮೀನು ಮಂಜೂರು ಮಾಡುವಾಗ ಸ್ವಯಂ ಬಳಕೆಗೆ ಅಲ್ಲದ ಮಾರಾಟ ಮಾಡುವ ಉದ್ದೇಶಕ್ಕೆ ಸಂಗ್ರಹಿಸಿದ ಅಮಲು ಪರ್ಥಗಳಾದ ಎಂಡಿಎಂಎ ವಶಪಡಿಸಿಕೊಂಡಿರುವುದನ್ನು ಪರಿಗಣಿಸಿಲ್ಲ.

ಸೆ 27ಕ್ಕೆ ಭಾರತ್ ಬಂದ್‌ಗೆ ಕರೆ

ಸೆ. 27ಕ್ಕೆ ಭಾರತ್ ಬಂದ್

ಕೇಂದ್ರದ ಕೃಷಿ ಮಸೂದೆ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಸರಿಸುಮಾರು 9 ತಿಂಗಳು ಕಳೆದಿದೆ. ಕೊರೋನಾ 2ನೇ ಅಲೆ ಕಾರಣ ಬೃಹತ್ ಪ್ರತಿಭಟಾನರ್ಯಾಲಿ ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ

ಗುಡಿಸಲು ಕಟ್ಟಲು ಬ್ಯಾನರ್‌ ಕೇಳಿದ ಅನಾಥ ವೃದ್ಧ ದಂಪತಿಗೆ ಮನೆಯನ್ನೇ ಕಟ್ಟಿಸಿಕೊಟ್ಟ ಪಾಲಿಕೆ ಸದಸ್ಯ

ಕಳೆದ ಕೆಲ ದಿನಗಳ‌ ಹಿಂದೆ ಪಾಲಿಕೆ ಸದಸ್ಯ ಶಿವಪ್ರಕಾಶ್ ಬಳಿ ಆಗಮಿಸಿದ ವೃದ್ಧ ದಂಪತಿ ಸೊಸೆಯಂದಿರ ದಬ್ಬಾಳಿಕೆಯಿಂದ ಬೇಸತ್ತು ಗುಡಿಸಲು ಹಾಕಿಕೊಂಡು ಜೀವನ ನಡೆಸಲು ನಿರ್ಧರಿಸಿ ಬ್ಯಾನರ್

Offline UPI: ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಯುಪಿಐ ಮೂಲಕ ಹಣ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

Offline UPI Payments: ನಿಮ್ಮ ಮೊಬೈಲ್​ನಲ್ಲಿ ಡೇಟಾ ಖಾಲಿಯಾಗಿದ್ದು ಅಥವಾ ಇಂಟರ್‌ನೆಟ್‌ ಕನೆಕ್ಷನ್ ಇಲ್ಲದೆ ನೀವು ಯುಪಿಐ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾದಗ ಎಲ್ಲರೂ ಸಂಕಷ್ಟ ಅನುಭವಿಸುತ್ತಾರೆ.

ಭಾರತೀಯ ಐಟಿ ಉದ್ಯೋಗಿಗಳಿಗೆ ಸುವರ್ಣಾವಕಾಶ: ದುಡ್ಡಿದ್ದವರಿಗೆ ಅಮೆರಿಕ ಗ್ರೀನ್‌ ಕಾರ್ಡ್‌

ಭಾರತದ ಲಕ್ಷಾಂತರ ಐಟಿ ಉದ್ಯೋಗಿಗಳಿಗೊಂದು ಸುವರ್ಣಾವಕಾಶ ಸಿಕ್ಕಿದೆ. 3.70 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಿದ್ರೆ ಅಮೇರಿಕದ ಗ್ರೀನ್‌ ಕಾರ್ಡ್‌ಗೆ ಅರ್ಹತೆ ಸಿಗುತ್ತೆ. ದುಡ್ಡಿದ್ದವರಿಗೆ ಶಾಶ್ವತ ನಾಗರೀಕತ್ವ ನೀಡಲು