Visit Channel

September 20, 2021

ತೂಕ ಇಳಿಸ್ಬೇಕಾ? ಹಾಗಾದ್ರೆ ಈ ಸರಳ ಸೂತ್ರ ಪಾಲಿಸಿ ಸುಲಭವಾಗಿ, ಶೀಘ್ರವಾಗಿ ತೂಕ ಕಡಿಮೆ ಮಾಡಿ

ಕೊರೋನಾ ನಂತ್ರ ನಮ್ಮ ಸಮಾಜವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಏನು ಗೊತ್ತಾ? ದೇಹದ ತೂಕ ಹೆಚ್ಚಳ. ಇದನ್ನ ನಿವಾರಿಸಲು ವ್ಯಾಯಾಮದ ಜೊತೆ ಜೊತೆಗೆ ಒಂದು ಸರಳ ಮತ್ತು ಪರಿಣಾಮಕಾರಿ ಸೂತ್ರವೊಂದಿದೆ. ಅದುವೇ ಬೆಲ್ಲ ಮತ್ತು ನಿಂಬೆ ಪಾನಕ. ಇದರಿಂದ ಹೇಗೆ ತೂಕ ಕಡಿಮೆಯಾಗುತ್ತೆ ಅಂತ ತಿಳ್ಕೊಳೋಣ.

ಸಾಮೂಹಿಕ ಆತ್ಮಹತ್ಯೆಗೆ ದಿನಕ್ಕೊಂದು ಟ್ವಿಸ್ಟ್

ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್‍ನಲ್ಲಿ ಶಂಕರ್ ಹಾಗೂ ಪ್ರವೀಣ್, ಶ್ರೀಕಾಂತ್ ಕಿರುಕುಳದ ಬಗ್ಗೆ ಉಲ್ಲೇಖ ಮಾಡಲಾಗಿತ್ತು.

ಬಡವರ ಭೂಮಿ ಮಾಫಿಯಾ ಪಾಲು ! ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಮಾಫಿಯಾ ಅಬ್ಬರಕ್ಕೆ ಬಡವರು ತತ್ತರ. ಲಂಚದಾಸೆಗೆ ಅಧಿಕಾರಿಗಳೂ ಶಾಮೀಲು

ಚಿಕ್ಕಬಳ್ಳಾಪುರದಲ್ಲಿ ಹೆಚ್ಚುತ್ತಿದೆ ಭೂಮಾಫಿಯಾ ಅಬ್ಬರ!
ಬಡವರ ಭೂಮಿ ಮೇಲೆಯೇ ದೊಡ್ಡವರಿಗೆ ಕಣ್ಣು
ಲಂಚದಾಸೆಗೆ ಕಂದಾಯ ಅಧಿಕಾರಿಗಳಿಂದ ಮೋಸ
ನಕಲಿ ದಾಖಲೆ ಸೃಷ್ಟಿಸಿ ಬಡವರ ಜಮೀನೆಲ್ಲಾ ಗುಳುಂ

ಮಾಫಿಯಾಕ್ಕೆ ಬಲಿಯಾಯ್ತು ಬೀದರ್‌ ಮಕ್ಕಳ ಶಿಕ್ಷಣ ! ಗಣ್ಯ ವ್ಯಕ್ತಿಗಳ ಮರಳು ಮಾಫಿಯಾಕ್ಕೆ ಬೆಚ್ಚಿ ಬಿದ್ದಿದೆ ಔರಾದ್

ಬೀದರ್‌ನ ಔರಾದ್‌ನಲ್ಲಿ ಪ್ರಭಾವಿಗಳಿಂದಲೇ ಅಕ್ರಮ ಮರಳುಗಾರಿಕೆ. ಅಕ್ರಮದ ಅಬ್ಬರಕ್ಕೆ ಔರಾದ್‌ ರಸ್ತೆ ಸಂಪೂರ್ಣ ನಾಶ
ರಸ್ತೆ ಇಲ್ಲದೆ ಮಕ್ಕಳಿಗೆ ಶಿಕ್ಷಣ ಇಲ್ಲ, ವ್ಯವಹಾರನೂ ಸ್ಥಗಿತ. ಮಾಫಿಯಾ ಅಟ್ಟಹಾಸಕ್ಕೆ ಜಿಲ್ಲಾಡಳಿತವೇ ಬೆದರಿ ಹೋಗಿದೆ

ಹೊಟ್ಟೆಕಿಚ್ಚಿಗೆ ಮಾರುಕಟ್ಟೆ ಸುಟ್ಟೋಯ್ತು! ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಯ್ತು ರಾಣೆಬೆನ್ನೂರು ತರಕಾರಿ ಮಾರುಕಟ್ಟೆ.

ಹೊಟ್ಟೆಕಿಚ್ಚಿಗೆ ಸುಟ್ಟೇ ಹೊಯ್ತು ಹಾವೇರಿಯ ರಾಣೆ ಬೆನ್ನೂರು ಮಾರುಕಟ್ಟೆ. ಬೆಂಕಿಗೆ ಆಹುತಿಯಾಯ್ತು ಹತ್ತಾರು ತರಕಾರಿ ಅಂಗಡಿಗಳು. ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿತ್ತು ಬಡ ವ್ಯಾಪಾರಿಗಳ ಬದುಕು. ಹಾವೇರಿಯ ರಾಣೆಬೆನ್ನೂರು ಪೊಲೀಸರಿಂದ ದುಷ್ಕರ್ಮಿಗಳಿಗೆ ಶೋಧ

ಪತ್ನಿ ಮೇಲಿನ ಅನುಮಾನಕ್ಕೆ ತಂದೆಯಿಂದಲೇ ಮಗುವಿನ ಹತ್ಯೆ

ಅದರೆ ಮಗುವಿನ ಕಾಲಿಗೆ ಸ್ವತಃ ತಂದೆ ಸಿದ್ದಪ್ಪನೇ ಬಟ್ಟೆ ಕಟ್ಟಿ ಬೋರವೆಲ್‌ಗೆ ಬಿಸಾಕಿ ಯಾರಿಗೂ ಅನುಮಾನ ಬಾರದಂತೆ ಕುಟುಂಬಸ್ಥರು ಮಗುವಿನ ಶೋಧಕಾರ್ಯ ಮುಂದುವರೆಸಿದಾಗಲೂ ಇತನೂ ಕೂಡ ಮಗನನ್ನು ಹುಡುಕಾಡುವ ನಾಟಕವಾಡಿದ್ದ.