
ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರ ಸಾವು
ಸಿಲಿಂಡರ್ ಸೋರಿಕೆಯಾಗಿ ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತುಕೊಂಡಿದ್ದು, ಮೂವರು ಸಜೀವ ದಹನವಾಗಿರಯವ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ಇರುವ ಆಶ್ರಿತ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ
ಸಿಲಿಂಡರ್ ಸೋರಿಕೆಯಾಗಿ ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತುಕೊಂಡಿದ್ದು, ಮೂವರು ಸಜೀವ ದಹನವಾಗಿರಯವ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ಇರುವ ಆಶ್ರಿತ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ
ಅಪಾಯದಲ್ಲಿದೆ ಹಾಸನದ ಸರ್ಕಾರಿ ಶಾಲೆ ! ಅರಕಲಗೂಡಿನ ಸರ್ಕಾರಿ ಶಾಲೆ ಛಾವಣಿ ಕುಸಿಯುತ್ತಿದೆ. ದೂರು ಕೊಟ್ರೂ ಕ್ಯಾರೇ ಅಂತಿಲ್ಲ ಶಿಕ್ಷಣ ಅಧಿಕಾರಿಗಳು. ಮಕ್ಕಳ ಬಲಿಗಾಗಿ ಕಾಯುತ್ತಿದೆಯಾ ಶಿಕ್ಷಣ ಇಲಾಖೆ? ದಲಿತ ಮಕ್ಕಳಿಗೇಕೆ ಈ ಶಿಕ್ಷೆ ?
ಇದಕ್ಕಿಂತ ಭಯಾನಕ ಈ ರೈಲ್ವೇ ಹಳಿಯಲ್ಲಿ ಗೂಡ್ಸ್ ಗಾಡಿ ಸೃಷ್ಟಿಸೋ ಸಮಸ್ಯೆ. ಇದೇ ಜಾಗದಲ್ಲಿ ಗೂಡ್ಸ್ ಗಾಡಿಯನ್ನು ನಿಲ್ಲಿಸುತ್ತಾರೆ. ಅದು ಒಂದು ಬಾರಿ ನಿಂತ್ರೆ ಒಂದು ವಾರ ಅಲ್ಲಾಡೋದೇ ಇಲ್ಲ. ಐದಾರು ದಿನಾನೂ ಜನ ಇದೇ ರೀತಿ ಸರ್ಕಸ್ ಮಾಡ್ತಾನೇ ಓಡಾಡಬೇಕು.
ಈ ಶಾಲೆಗಳನ್ನು ತೆರಯುವ ವಿಚಾರವು ರಾಜ್ಯ ಸರ್ಕಾರಗಳಿಗೆಯೇ ಬಿಟ್ಟು ಬಿಡುವುದು ಉತ್ತಮ. ನಾವು ರಾಜ್ಯದ ಆಡಳಿತವನ್ನು ನಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ
ಮನೆಯ ಗೋಡೆ ಕುಸಿದು ಬೀಳೋ ಹಂತದಲ್ಲಿತ್ತು. ಈ ಮಳೆಗಾಲದಲ್ಲಿ ಗೋಡೆ ಕುಸಿದು, ಪ್ರಾಣಾಪಾಯದ ಆತಂಕವೂ ಇತ್ತು. ಈ ಬಗ್ಗೆ ಮತ್ತೆ ವರದಿ ಮಾಡಿದೆವು. ನಮ್ಮ ವರದಿ ನೋಡಿದ ಮೈಸೂರಿನ ಲಯನ್ಸ್ ಕ್ಲಬ್ ಸದಸ್ಯ ಹಾಗೂ ಕಟ್ಟಡ ನಿರ್ಮಾಣಕಾರ ಲಯನ್ ಸುಬ್ರಮಣ್ಯ ಅವರು ನೇರಳಕುಪ್ಪೆ ಹಾಡಿಗೆ ಭೇಟಿ ಕೊಟ್ರು. ಅಲ್ಲಿನ ಮನೆಗಳ ದುಸ್ಥತಿಯನ್ನು ಕಣ್ಣಾರೆ ಕಂಡ್ರು.
ಬೆಚ್ಚಗಿನ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಅರಿಶಿನ ಹಾಲನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ದೊರೆಯುತ್ತೆ ಎಂದು ತಿಳಿಯೋಣ.
“ವಿಭಿನ್ನ ಕಥೆಯಿಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ‘ನಮ್ಮ ಫ್ಲಿಕ್ಸ್’ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ” ಎಂದರು ಉಪೇಂದ್ರ.
ಸಾರಿಗೆ ಸಚಿವ ಶ್ರೀರಾಮುಲು ಅವರು ಮಾತನಾಡಿ,ಸ್ರಕಾರದ ಈ ಆದೇಶದಿಂದ ಸುಮಾರು ಆರು ಸಾವಿರ ನೌಕರರು ತೊಂದರೆಗೀಡಾಗಿದ್ದರು. ನಾಲ್ಕು ಸಾವಿರ ನೌಕರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ
ಈ ಬಗ್ಗೆ ಇಂದು ಚಿತ್ರ ನಿರ್ಮಾಪಕರ ಜೊತೆಗೆ ಸಭೆ ನಡೆಸಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮತ್ತು ತಜ್ಞರ ಜೊತೆಗೆ ಚರ್ಚೆ ನಡೆಸಿ ಮುಂದಿನ ಎರಡು ಮೂರು ದಿನಗಳಲ್ಲಿಯೇ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.