Day: September 22, 2021

ಐಪಿಎಲ್ ಆಟಗಾರರಿಗೆ ಮತ್ತೆ ಕಾಡುತ್ತಿರುವ ಕೊರೊನಾ

ಐಪಿಎಲ್ ಆಟಗಾರರಿಗೆ ಮತ್ತೆ ಕಾಡುತ್ತಿರುವ ಕೊರೊನಾ

ಸನ್‌ರೈಸರ್ಸ್‌ ತಂಡದ ವೇಗದ ಬೌಲರ್‌ ನಟರಾಜನ್ ಅವರಲ್ಲಿ  ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇದರೊಂದಿಗೆ ಅವರ ಸಂಪರ್ಕಕ್ಕೆ ಬಂದ ಇತರ ಆರು ಆಟಗಾರರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಕೆಆರ್ ಪುರಂನಲ್ಲಿದೆ ಡೆಡ್ಲಿ ರೈಲ್ವೇಗೇಟ್‌! ! ಟ್ರ್ಯಾಕ್‌ ಡಾಟಿದ್ರೆ ದಾಳಿ ಮಾಡುತ್ತೆ ಆ ಡೇಂಜರಸ್‌ ಗ್ಯಾಂಗ್. ಮರ್ಡರ್ ಮಾಡಿದ್ರೂ ಪೊಲೀಸರಿಂದ ಕ್ರಮ ಇಲ್ಲ

ಇಷ್ಟೊಂದು ಭಯಹುಟ್ಟಿಸೋ ಈ ರೈಲ್ವೆ ಟ್ರ್ಯಾಕ್ ಇರೋದು ನಮ್ಮ ರಾಜಧಾನಿ ಬೆಂಗಳೂರಿನ ಕೆ,ಆರ್.ಪುರಂನಲ್ಲಿ. ಯಸ್‌, ಕೆಆರ್ ಪುರಂನ ದೇವಸಂದ್ರದಿಂದ ಬಿ ನಾರಾಯಣಪುರಕ್ಕೆ ಹಾದುಹೋಗುವಾಗ ಸಿಗೋ ರೈಲ್ವೇ ಟ್ರ್ಯಾಕೇ ...

ಚರಂಡಿಯಂತಾಗಿದೆ ಗಜಪುರದ ರಸ್ತೆ! ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಗಜಪುರದ ಮಂದಿ

ಚರಂಡಿ ನೀರು ಈ ಗ್ರಾಮದ ರಸ್ತೆಯಲ್ಲೇ ಹರಿದಾಡುತ್ತಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸಲು ಕಷ್ಟಪಡುತ್ತಿದ್ದಾರೆ. ರೈತರು, ಕಾರ್ಮಿಕರೇ ಹೆಚ್ಚಾಗಿ ಇರುವ ಈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ...

ಆಯುಷ್‌ ಇಲಾಖೆಯಾಗಿದೆ ಕಮಿಷನ್ ಕೂಪ ! ಔಷಧಿ ಲೈಸೆನ್ಸ್‌ ಪಡೀಬೇಕಾದ್ರೆ ಕೊಡಬೇಕು ಲಕ್ಷ ಲಕ್ಷ ಲಂಚ

ಮೊದಲು ನಮ್ಮ ತಂಡ ನೇರವಾಗಿ ಆಯುಷ್‌ನ ಡೆಪ್ಯುಟಿ ಡ್ರಗ್ ಕಂಟ್ರೋಲರ್ ಡಾ. ರಾಠೋಡ್ ಅವರನ್ನೇ ಭೇಟಿ ಮಾಡಿ ಲೈಸೆನ್ಸ್ ಬಗ್ಗೆ ವಿಚಾರಿಸಿತು. ಅವರು ತಾವು ಬಹಳ ಪ್ರಾಮಾಣಿಕ ...

ಸರ್ವ ಋತುಗಳಿಗೂ ಆರೋಗ್ಯದಾಯಕ ‘ತೆಂಗಿನ ನೀರು’

ಸರ್ವ ಋತುಗಳಿಗೂ ಆರೋಗ್ಯದಾಯಕ ‘ತೆಂಗಿನ ನೀರು’

ತೆಂಗಿನ ನೀರು ಪೋಷಕಾಂಶಗಳು ಮತ್ತು ಜೀವಸತ್ವಗಳಿಂದ ಕೂಡಿದ ಸಾವಯವ ಉತ್ಪನ್ನವಾಗಿದೆ. ತೆಂಗಿನ ನೀರು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಇದರ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ...

ವ್ಯಂಗ್ಯವಾಡುತ್ತಿದೆ ವೆಂಗಯ್ಯನ ಕೆರೆ. ರಾಜಧಾನಿಯಲ್ಲಿ ಹಾಡಹಗಲ ಕೆರೆಯ ಕಗ್ಗೊಲೆ !!

ಈ ಕೆರೆಯ ಹೆಸರಿನ ಅರ್ಥವೇ ಹಗಲು ಕನಸಿನ ಕರೆ ಅಂತ. ಈ ಕೆರೆ ದಂಡೆಯಲ್ಲಿ ನಿಂತರೆ ನಮ್ಮನ್ನು ನಾವೇ ಮರೆಯುವಷ್ಟು ಸುಂದರವಾಗಿತ್ತು ಈ ಕೆರೆ. ಅಂದದ ಕೆರೆಯ ...

ವಿಷದ ಕೂಪವಾಗ್ತಿದೆ ಹಾರೋಹಳ್ಳಿಕೆರೆ! ಮಾಲಿನ್ಯ ಅಧಿಕಾರಿಗಳ ಲಂಚಾವತಾರದಿAದ ವಿಷವಾಗ್ತಿದೆ ನೆಲ ಜಲ. ಸಂಸ್ಕರಿಸದೆ ನೇರವಾಗಿ ಭೂಮಿಗೆ ಬಿಡ್ತಿದ್ದಾರೆ ವಿಷ ತ್ಯಾಜ್ಯ

ಹಲವಾರು ವರ್ಷಗಳಿಂದ ಇಲ್ಲಿಯ ಅಂತರ್ಜಲಕ್ಕೆ ಜೀವಕೆರೆ ಇದಾಗಿದೆ, ಅನಾದಿ ಕಾಲದಿಂದಲೂ ಜನರು ಈ ಕೆರೆಯ ನೀರನ್ನು ಕುಡಿಯಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನಕರುಗಗಳಿಗೆ ನೀರುಣಿಸಲು ಕೃಷಿಯೇತರ ...

ಕರೆಂಟ್ ಶಾಕ್ ಆಗುತ್ತೆ ಎಚ್ಚರ! ಕೋರಮಂಗಲದಲ್ಲಿ ಬಲಿಗಾಗಿ ಕಾಯುತ್ತಿವೆ ವಿದ್ಯುತ್ ಕಂಬಗಳು. ಬೆಸ್ಕಾಂ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಕಾದಿದೆ ಅಪಾಯ!

ಈ ರಸ್ತೆಯಲ್ಲಿರುವ ಟ್ರಾನ್ಸಫಾರ್ಮರ್ ಬಾಕ್ಸ್ಗಳನ್ನು ಸುರಕ್ಷಿತವಾಗಿ ಮುಚ್ಚಿಯೇ ಇಲ್ಲ. ಬೆಸ್ಕಾನವರ ನಿರ್ಲಕ್ಷö್ಯದಿಂದ ಜನರು ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ ಅನ್ನೋದು ಸಾರ್ವಜನಿಕರ ದೂರು.

ಇಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಮೋದಿ

ಇಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಮೋದಿ

ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಇಂದು ದೆಹಲಿಯಿಂದ ವಾಷಿಂಗ್ಟನ್ ಪ್ರಯಾಣ ಬೆಳಸಲಿರುವ ಪ್ರಧಾನಿ ಮೋದಿ, ನಾಳೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಓ ಗಳ ಜತೆ ಸಭೆ ನಡೆಸಲಿದ್ದಾರೆ

2022ರ ಗೋವಾ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಅವರಿಂದ ಭರಪೂರ ಘೋಷಣೆ.

2022ರ ಗೋವಾ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಅವರಿಂದ ಭರಪೂರ ಘೋಷಣೆ.

ಮುಂಬರುವ 2022ರ ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿದರೆ, ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ

Page 1 of 2 1 2