vijaya times advertisements
Visit Channel

September 24, 2021

ನೂತನ ಶಿಕ್ಷಣ ನೀತಿಗೆ ನಮ್ಮ ವಿರೋಧ – ಡಿ.ಕೆ ಶಿವಕುಮಾರ್

ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ. ಶಿಕ್ಷಣ ನೀತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ

sharemarket

ದಾಖಲೆಯ ಏರಿಕೆ ಕಂಡ ಷೇರು ಮಾರುಕಟ್ಟೆ, 60000 ದಾಟಿದ ಮುಂಬೈ ಷೇರುಪೇಟೆ ಸೂಚ್ಯಂಕ

ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿ ದಾಟಿದ ನಂತರ ಫೆಬ್ರವರಿ 5ರಂದು ಅಂತರಾಷ್ಟ್ರೀಯ ದಿನದ ವಹಿವಾಟಿನಲ್ಲಿ 51,000 ಅಂಕಗಳನ್ನು ಮುಟ್ಟುವ ಮೂಲಕ ಸೆಪ್ಟೆಂಬರ್ 16 ರಂದು 59,000 ಮಟ್ಟವನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಟಾಂಗಾ ಪ್ರತಿಭಟನೆ

ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ಪ್ರತಿಭಟಿಸಿದ್ದಾರೆ

ಕಾಂಗ್ರೆಸ್‌ನತ್ತ ಪೂರ್ಣಿಮಾ ಒಲವು ?

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದು, ಗೊಲ್ಲ ಸಮುದಾಯದ ಮುಖಂಡರ ವೋಟೋ ಬ್ಯಾಂಕ್ ರಾಜಕಾರಣಕ್ಕೆ ಗಾಳವಾಗಿ ಮಾಡಿಕೊಳ್ಳೋದಕ್ಕೆ ಈ ಕಸರತ್ತನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ

ಅಕ್ಟೋಬರ್‌ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳ ಬ್ಯಾಂಕ್‌ ರಜೆಗಳ ಪಟ್ಟಿ

ಭಾರತದ ಅನೇಕ ನಗರಗಳಲ್ಲಿ ವಿವಿಧ ಹಬ್ಬ- ಆಚರಣೆಗಳ ಪ್ರಯುಕ್ತ ಬ್ಯಾಂಕ್ಗಳಿಗೆ ರಜಾ ಇರುತ್ತವೆ. ಒಟ್ಟಾರೆಯಾಗಿ, ಬ್ಯಾಂಕ್ಗಳಿಗೆ ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ರಜಾ ದಿನಗಳನ್ನು ನಿರೀಕ್ಷಿಸಬಹುದು.

ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಾಲ್ವರ ಸಾವು

ದೆಹಲಿ ಪೊಲೀಸರ ಪ್ರಕಾರ, ದುಷ್ಕರ್ಮಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತಂದಿದ್ದ ದರೋಡೆಕೋರ ಗೋಗಿ ಮೇಲೆ ಗುಂಡು ಹಾರಿಸಿದರು. ಗೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ನಂತರ ಅವರು ಮೃತಪಟ್ಟರು

ರಾಜ್ಯದಲ್ಲಿ ಕ್ರೀಡೆ ಸತ್ತೇ ಹೋಗಿದ್ಯಾ? ಬೆಂಗಳೂರಿನ ಕ್ರೀಡಾಂಗಣಗಳ ದುಸ್ಥಿತಿ ನೋಡಿ. ಕ್ರೀಡಾಸಚಿವರೇ ಜಿಮ್ನಾಸ್ಟಿಕ್ ಪಟುಗಳ ಕಷ್ಟ ಕೇಳಿ

ನಾನು ನಿಮಗೆ ಸ್ಟೇಡಿಯಂನ ವ್ಯಾಯಾಮ ಶಾಲೆಯಲ್ಲಿರುವ(Gymnastic) ವ್ಯಾಯಾಮ ವಸ್ತುಗಳು ಎರಡು ವರ್ಷಗಳಿಂದ ಹಾಳಾಗಿರುವುದಲ್ಲದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಸಹ ಮಾಡಿಲ್ಲ.. ಇಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ .. ಇದರ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು ಸ್ಪಂದಿಸಿಲ್ಲ..

ದೇವೇಗೌಡರ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಆಗಮನ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿಲ್‌ ಕುಮಾರಸ್ವಾಮಿ ನಿನ್ನ ಜೀವನದ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಲವ್‌ ಯು ಮೈ ಸನ್  ಎಂದು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತಿ !

ಮಂಗಳವಾರ ಕೂಡ ಹೀಗೆ ಜಗಳವಾಡಿ ನೀನು ಸತ್ತರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ ಎಂದು ಗಂಡ ದೂಷಿಸಿದ್ದು, ಇದರಿಂದ ಮನನೊಂದ ಪತ್ನಿ, ಗಂಡನ ಎದುರೇ ಸೀರೆಯಿಂದ ಫ್ಯಾನ್‌ಗೆ ನೇಣುಹಾಕಿಕೊಂಡಿದ್ದಾಳೆ

ಆನ್ ಲೈನ್ ಜೂಜು ನಿಷೇಧ ಮಸೂದೆ ಅಂಗೀಕಾರ, ಆರೋಪ ಸಾಬೀತಾದರೆ 3 ವರ್ಷ ಜೈಲು

ಆನ್‌ಲೈನ್‌ ಜೂಜು, ಆನ್‌ಲೈನ್‌ ಗೇಮ್‌ಗಳ ಮೂಲಕ ಆಡುವ ಜೂಜು, ಬೆಟ್ಟಿಂಗ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲು ಹಿಂದೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು