Day: October 6, 2021

ಹೆದ್ದಾರಿ ಹಗರಣ ಭಯಾನಕ ! ರಾಷ್ಟ್ರೀಯ ಹೆದ್ದಾರಿ -169 ಕಾಮಗಾರಿಯ ಭೂ ಸ್ವಾಧೀನದಲ್ಲಿ ಭಾರೀ ಗೋಲ್‌ಮಾಲ್‌. ಕೃಷಿಕರಿಗೆ ಅನ್ಯಾಯ, ಜನಪ್ರತಿನಿಧಿಗಳ ದಿವ್ಯ ಮೌನ

ಮಂಗಳೂರು-ಮೂಡಬಿದರೆ- ಕಾರ್ಕಳ ಚತುಷ್ಪಥ ಹೆದ್ದಾರಿ 169ರ ಭೂ ಸ್ವಾಧೀನದಲ್ಲಿ ಭಾರೀ ಹಗರಣ. ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡದೆ ವಂಚನೆ. ಅಧಿಕಾರಿಗಳ ವಂಚನೆಗೆ ಬೇಸತ್ತು ಹೋಗಿದ್ದಾರೆ ರೈತರು. ...

ಫಾರಿನ್‌ ಜಾಬ್‌ ಹೆಸರಲ್ಲಿ ಭಾರೀ ಮೋಸ ! 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಂಜಿನಿಯರ್ ವಿದ್ಯಾರ್ಥಿಗಳಿಗೆ ವಂಚನೆ.

ಫಾರಿನ್‌ ಜಾಬ್‌ ಹೆಸರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೋಸ. 200ಕ್ಕೂ ಹೆಚ್ಚು ಯುವಕರಿಂದ 10ಸಾವಿರ ರೂ ಸಂಗ್ರಹ. ನ್ಯಾಯ ಕೆಳಲು ಹೋದ ವಿದ್ಯಾರ್ಥಿಗಳ ಮೇಲೆ ಆರ್‌.ಟಿ ಲಾಜಿಕ್‌ ಜಾಬ್‌ ...

ದಯವಿಟ್ಟು ಗೋವುಗಳನ್ನ ರಕ್ಷಿಸಿ. ರಾಜ್ಯದಲ್ಲಿ ಹೆಚ್ಚುತ್ತಿದೆ ಕಾಲು ಬಾಯಿ ರೋಗದ ಹಾವಳಿ. ವೈದ್ಯರಿಲ್ಲದೆ, ಚಿಕಿತ್ಸೆ ಸಿಗದೆ ನಿತ್ಯ ಸಾಯುತ್ತಿವೆ ನೂರಾರು ಗೋವುಗಳು.

ದಯವಿಟ್ಟು ಮಾರಕ ಕಾಯಿಲೆಯಿಂದ ಗೋವುಗಳನ್ನು ರಕ್ಷಿಸಿ. ಕಾಲು ಬಾಯಿ ರೋಗಕ್ಕೆ ಸಾಯುತ್ತಿವೆ ನೂರಾರು ಗೋವುಗಳು. ಪಶು ವೈದ್ಯರ ಕೊರತೆಯಿಂದ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಎರಡು ವರುಷಗಳಿಂದ ಲಸಿಕೆಯೇ ...

ಮಗನನ್ನೇ ಬಲಿ ಪಡೆದ ಗುಂಡು

ಮಗನನ್ನೇ ಬಲಿ ಪಡೆದ ಗುಂಡು

ಈ ನಡುವೆ ಮತ್ತು ಸುಧೀಂದ ಚಾಲಕ ,ಕ್ಲೀನರ್‌ ಮೇಲೆ ಹಲ್ಲೆ ಮಾಡಿದ್ದು, ರಾಜೇಶ್ ಪ್ರಭು ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಗಲಾಟೆಯ ನಡುವೆ ಗುಂಡು ಸುಧೀಂದ್ರನಿಗೆ ...

ಕೊರೊನಾದ ನಡುವೆಯೂ ರಾಜಕಾರಣಿಗಳಿಂದ ಕೋಟಿಗಟ್ಟಲೆ ಮೆಡಿಕಲ್ ಕ್ಲೈಮ್. ಸಾಮಾನ್ಯ ಜನತೆಗೆ ಇಲ್ಲದ ಕ್ಲೈಮ್ ರಾಜಕಾರಣಿಗಳಿಗೆ ಏಕೆ ?

ಕೊರೊನಾದ ನಡುವೆಯೂ ರಾಜಕಾರಣಿಗಳಿಂದ ಕೋಟಿಗಟ್ಟಲೆ ಮೆಡಿಕಲ್ ಕ್ಲೈಮ್. ಸಾಮಾನ್ಯ ಜನತೆಗೆ ಇಲ್ಲದ ಕ್ಲೈಮ್ ರಾಜಕಾರಣಿಗಳಿಗೆ ಏಕೆ ?

ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ಎಚ್.ಎಂ, ವೆಂಕಟೇಶ್ ದಾಖಲೆ ಬಿಡುಗಡೆ ಮಾಡಿದ್ದುರಾಜಕಾರಣಿಗಳು ಲಕ್ಷಗಟ್ಟಲೆ ಹಣವನ್ನು ಮೆಡಿಕಲ್ ಕ್ಲೈಮ್ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿ ಹುದ್ದೆವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ – ಸುನೀಲ್ ಕುಮಾರ್

ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿ ಹುದ್ದೆವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ – ಸುನೀಲ್ ಕುಮಾರ್

ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿಯವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೆಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ

ಅಕ್ಟೋಬರ್ 8ಕ್ಕೆ ರಾಮನಾಥ್ ಕೋವಿಂದ್ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ

ಅಕ್ಟೋಬರ್ 8ಕ್ಕೆ ರಾಮನಾಥ್ ಕೋವಿಂದ್ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ

ಶೃಂಗೇರಿಯ ಗಾಂಧಿ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದ್ದು, ಎಡೆಬಿಡದೆ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣದಿಂದ ಗಾಂಧಿ ಮೈದಾನದ ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿದ್ದಾರೆ. ...

ಹಳೆಯ ಪಠ್ಯಕ್ರಮದಂತೆ ಈ ಬಾರಿಯೂ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ

ಹಳೆಯ ಪಠ್ಯಕ್ರಮದಂತೆ ಈ ಬಾರಿಯೂ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ

ಕೇಂದ್ರದ ಈ ಹೇಳಿಕೆಯನ್ನು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದ್ದು, 41 ವೈದ್ಯರ ಗುಂಪು ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ NEET SSಗೆ ಸಂಬಂಧಿಸಿದಂತೆ ಬಾಕಿ ಇರುವ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ. ...

ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಪೋಟ 9 ಮಂದಿಗೆ ಗಾಯ

ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಪೋಟ 9 ಮಂದಿಗೆ ಗಾಯ

ಹೊಸೂರಿನ ರಾಮನಗರದ ನಿವಾಸಿಗಳಾಗಿರುವ ಭೀಮಸಿಂಗ್‌, ಅರವಿಂದ್, ರೂಬಿ, ಚಂದ್ರಾದೇವಿ, ಭೀಮ್ಸಿಂಗ್, ಹೃತಿಕ್, ಸಬೀರ್ ಮತ್ತು ಸಾಧಿಕ್ ಎಂಬವರೇ ಗಂಭೀರವಾಗಿ ಗಾಯಗೊಂಡವರು. ಉತ್ತರ ಪ್ರದೇಶದಿಂದ  ಹೊಸೂರಿಗೆ ಬಂದಿದ್ದ ಈ ...

ಅಕ್ಟೋಬರ್ 26ರಂದು ಗೋದ್ರಾ ಗಲಭೆ ಅರ್ಜಿ ವಿಚಾರಣೆ

2002ರಲ್ಲಿ ಗುಜರಾತ್‌ ಗೋಧ್ರಾ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅ. 26ರಂದು ಕೈಗೆತ್ತಿಕೊಳ್ಳುವುದಾಗಿ ...

Page 1 of 2 1 2