Day: November 8, 2021

ಕನ್ನಡ ಕಣ್ಮಣಿಗಳಾದ ‘ವೃಕ್ಷಮಾತೆ’, ‘ಅಕ್ಷರ ಸಂತನಿಗೆ’ ಪದ್ಮ ಗೌರವ. ಬರಿಗಾಲಲ್ಲೇ ಪ್ರಶಸ್ತಿ ಸ್ವೀಕರಿಸಿದ ಸರಳತೆ ಮೆರೆದ ಸಾಧಕರು.

ಕನ್ನಡ ಕಣ್ಮಣಿಗಳಾದ ‘ವೃಕ್ಷಮಾತೆ’, ‘ಅಕ್ಷರ ಸಂತನಿಗೆ’ ಪದ್ಮ ಗೌರವ. ಬರಿಗಾಲಲ್ಲೇ ಪ್ರಶಸ್ತಿ ಸ್ವೀಕರಿಸಿದ ಸರಳತೆ ಮೆರೆದ ಸಾಧಕರು.

ಕನ್ನಡ ಕಣ್ಮಣಿಗಳಿಗೆ ಪದ್ಮಶ್ರೀ ಪ್ರಶಸ್ತಿ ಗೌರವ. ಪದ್ಮ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ ತುಳಸಜ್ಜಿ. ಬರಿಗಾಲಲ್ಲಿ ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಸಂತ ಹಾಜಬ್ಬ. ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ...

ಮುಂದಿನ ಬಾರಿ ಯೋಗಿ ಆದಿತ್ಯನಾಥ್ ವಿರುದ್ದ ಸ್ಪರ್ಧೆ – ಚಂದ್ರಶೇಖರ್ ಆಜಾದ್

ಮುಂದಿನ ಬಾರಿ ಯೋಗಿ ಆದಿತ್ಯನಾಥ್ ವಿರುದ್ದ ಸ್ಪರ್ಧೆ – ಚಂದ್ರಶೇಖರ್ ಆಜಾದ್

ಈ ಬಗ್ಗೆ ಮಾತನಾಡಿದ  ಅವರು 2019ರಲ್ಲಿ ನಾನು ಪ್ರಧಾನಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದೆ. ಆದರೆ ಆ ಸಮಯದಲ್ಲಿ ನನ್ನ ಬಳಿ ಯಾವುದೇ ಪಕ್ಕ ಇರಲಿಲ್ಲ. ಮಾಯಾವತಿ (ಬಹುಜನ ...

ಕಾನ್ಪುರದಲ್ಲಿ 89 ಮಂದಿಗೆ ಕಾಣಿಸಿಕೊಂಡ ಝೀಕಾ ವೈರಸ್‌

ಕಾನ್ಪುರದಲ್ಲಿ 89 ಮಂದಿಗೆ ಕಾಣಿಸಿಕೊಂಡ ಝೀಕಾ ವೈರಸ್‌

ಅಕ್ಟೋಬರ್ 23ರಂದು ಕಾನ್ಪುರದಲ್ಲಿ ಮೊದಲನೇ ಝೀಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಕಳೆದ ವಾರದಿಂದ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆತಂಕದ ಸಂಗತಿ ಏನೆಂದರೆ, ಕಾನ್ಪುರದಿಂದ 90 ಕಿ.ಮೀ. ದೂರ ಇರುವಂತಹ ಕನೌಜ್ ಎಂಬಲ್ಲಿಯೂ ಝೀಕಾ ವೈರಸ್ ಪತ್ತೆಯಾಗಿದ್ದು, ಇದು ಮತ್ತಷ್ಟು ಪ್ರದೇಶಗಳಿಗೆ ಹರಡಿರಬಹುದಾದ ಸಂದೇಹವನ್ನು ಸೃಷ್ಟಿಸಿದೆ. 

ಬೆಲೆ ಏರಿಕೆ ಎಫೆಕ್ಟ್ ಆಟೋ ದರದಲ್ಲಿ ಏರಿಕೆ

ಬೆಲೆ ಏರಿಕೆ ಎಫೆಕ್ಟ್ ಆಟೋ ದರದಲ್ಲಿ ಏರಿಕೆ

ಡಿಸೆಂಬರ್ ಒಂದರಿಂದ ಪರಿಷ್ಕರಿಸಲಾದ ಆಟೋ ದರ ಜಾರಿಯಾಗುತ್ತಿದೆ. ಸಾರಿಗೆ ಪ್ರಾಧಿಕಾರದಿಂದ ಆಟೋ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, 90 ದಿನಗಳ ಒಳಗಾಗಿ ಅಂದರೆ ಫೆಬ್ರವರಿ ಅಂತ್ಯದ ಒಳಗಾಗಿ ...

CRPFನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

CRPFನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

CRPFನಿಂದ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (Specialist Medical Officer) ಮತ್ತು GDMO (General Duty Medical Officers) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ...

ಫ್ರಿಡ್ಜ್‌ನಲ್ಲಿಟ್ಟ ಆಲೂಗೆಡ್ಡೆಯನ್ನು ಉಪಯೋಗಿಸುವುದು ಆರೋಗ್ಯಕ್ಕೆ ಹಾನಿಕಾರಕ

ಫ್ರಿಡ್ಜ್‌ನಲ್ಲಿಟ್ಟ ಆಲೂಗೆಡ್ಡೆಯನ್ನು ಉಪಯೋಗಿಸುವುದು ಆರೋಗ್ಯಕ್ಕೆ ಹಾನಿಕಾರಕ

ಅತಿ ಹೆಚ್ಚು ತಾಪಮಾನದಲ್ಲಿ ಆಲೂಗಡ್ಡೆ ಬೇಯಿಸುವುದು ಹಾನಿಕಾರಕ. ಅದರ ಅಪಾಯವನ್ನು ತಪ್ಪಿಸಲು, ಆಲೂಗಡ್ಡೆಯನ್ನು ಬೇಯಿಸುವ ಮೊದಲು, ಅವುಗಳನ್ನು ಸಿಪ್ಪೆ ಸುಲಿದು 15 ರಿಂದ 30 ನಿಮಿಷಗಳ ಕಾಲ ...

ಮಳೆಯಲ್ಲೇ ನಡೆದು ಆಸ್ಪತ್ರೆ ಸೇರಿದ ತುಂಬು ಗರ್ಭಿಣಿ

ಮಳೆಯಲ್ಲೇ ನಡೆದು ಆಸ್ಪತ್ರೆ ಸೇರಿದ ತುಂಬು ಗರ್ಭಿಣಿ

ಮಳೆಯನ್ನೂ ಲೆಕ್ಕಿಸದೆ ಹೆರಿಗೆ ನೋವು ಸಹಿಸಿಕೊಂಡು ಕಾಡು ದಾರಿಯಲ್ಲಿ ಕ್ರೂರಮೃಗಗಳ ಕಾಟ ಲೆಕ್ಕಿಸದೇ ಮಳೆಯ ರಕ್ಷಣೆಗೆ ಕೊಡೆಯ ಆಶ್ರಯದೊಂದಿಗೆ ರಂಜಿತಾ ಎಂಬ ತುಂಬು ಗರ್ಭಿಣಿಯೊಬ್ಬರು 1ಕಿಮೀ ನಡೆದು ...

ಚಿತ್ರಮಂದಿರಗಳಲ್ಲಿ ಇಂದು ಪುನೀತ್‌ಗೆ ಶ್ರದ್ದಾಂಜಲಿ

ಚಿತ್ರಮಂದಿರಗಳಲ್ಲಿ ಇಂದು ಪುನೀತ್‌ಗೆ ಶ್ರದ್ದಾಂಜಲಿ

ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಹಾಗೂ ಭಾಷ್ಪಾಂಜಲಿ ಮೂಲಕ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ಒಟಿಟಿಯಲ್ಲಿ ಬರಲಿದೆ ‘ಹೀಗೇಕೆ ನೀ ದೂರ ಹೋಗುವೆ’

ಒಟಿಟಿಯಲ್ಲಿ ಬರಲಿದೆ ‘ಹೀಗೇಕೆ ನೀ ದೂರ ಹೋಗುವೆ’

ನಿರ್ಮಾಪಕ ರಾಜೇಶ್ ಚೌಧರಿಯವರು ಮೂಲತಃ ಉದ್ಯಮಿ. "ಜೀಟಿವಿಯಲ್ಲಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದೆ. ಸಂದೀಪ್ ಮಲಾನಿ ಅವರು ಕಥೆ ಹೇಳಿದರು. ನಾನು, ನನ್ನ ಮಗಳು ಇಬ್ಬರೂ ...

ಕೊರೊನಾಗೆ ಬಂತು ಮಾತ್ರೆ, ಶೀಘ್ರದಲ್ಲೇ ಬಳಕೆಗೆ ಸಮ್ಮತಿ.

ಕೊರೊನಾಗೆ ಬಂತು ಮಾತ್ರೆ, ಶೀಘ್ರದಲ್ಲೇ ಬಳಕೆಗೆ ಸಮ್ಮತಿ.

“ನಾವು ಸಾಧ್ಯವಾದಷ್ಟು ಬೇಗ ಅಧ್ಯಯನದ ಮೂಲಕ ರೋಗಿಗಳಿಗೆ ಮೊಲ್ನುಪಿರಾವಿರ್ ಬಳಕೆಗೆ ಯೋಗ್ಯವಾಗುವಂತೆ ಯೋಜನೆಗಳನ್ನು ರೂಪಿಸಲು ಸರ್ಕಾರ ಮತ್ತು ಎನ್‍ಎಚ್‍ಎಸ್ ನೊಂದಿಗೆ ತೀವ್ರ ಗತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ” ಎಂದು ...

Page 1 of 2 1 2