Day: December 24, 2021

ಸುದೀಪ್‌ ಚಾರಿಟೇಬಲ್‌ ಸೊಸೈಟಿ ವತಿಯಿಂದ ಸಾಮೂಹಿಕ ವಿವಾಹ

ಸುದೀಪ್‌ ಚಾರಿಟೇಬಲ್‌ ಸೊಸೈಟಿ ವತಿಯಿಂದ ಸಾಮೂಹಿಕ ವಿವಾಹ

ಬಂದ ಅರ್ಜಿಗಳನ್ನು ಪರಿಶೀಲಿಸಿ ಐದು ಯೋಗ್ಯ ಜೋಡಿಗಳಿಗೆ ಸುದೀಪ್ ಸೊಸೈಟಿ ಸರಳವಾಗಿ ಯಾವುದೇ ಆಡಂಬರವಿಲ್ಲದೇ ಮದುವೆ ಮಾಡಿಸಲಿದೆ. ಜನವರಿ 2 ರೊಳಗೆ ಆಸಕ್ತರು ಅರ್ಜಿ ಸಲ್ಲಿಸ ಬಹುದಾಗಿದ್ದು ...

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಹರ್ಭಜನ್ ಸಿಂಗ್

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್ 1998ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದರ ನಂತರ ಅವರು ಅದೇ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧ ...

ಪೊಲೀಸರಿಗೆ ಬೆದರಿಕೆ ಹಾಕಿದ ಅಸಾದುದ್ದೀನ್ ಓವೈಸಿ

ಪೊಲೀಸರಿಗೆ ಬೆದರಿಕೆ ಹಾಕಿದ ಅಸಾದುದ್ದೀನ್ ಓವೈಸಿ

ಪರಿಸ್ಥಿತಿ ಬದಲಾಗುತ್ತದೆ, ಆಗ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ, ಯೋಗಿ ಅವರು ಮಠಕ್ಕೆ, ಮೋದಿಯವರು ಪರ್ವತಗಳತ್ತ ಹೋಗುತ್ತಾರೆ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ ಎಂದು ಬೆದರಿಕೆ ಹಾಕಿದರು. ...

ಉದ್ಯಮಿ ಮನೆಯ ಸಂಪತ್ತು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್

ಉದ್ಯಮಿ ಮನೆಯ ಸಂಪತ್ತು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್

ನೋಟಿನ ಕಂತೆಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಸುತ್ತಿ ಹಳದಿ ಬಣ್ಣದ ಟೇಪ್ ಗಳಲ್ಲಿ ಮುಚ್ಚಲಾಗಿತ್ತು. ಈ ರೀತಿ ಸುಮಾರು 30 ನೋಟಿನ ಕಂತೆ ಸಿಕ್ಕಿದೆ. ಮನೆಯ ಮಧ್ಯದ ...

ಕಳಪೆ ಕಾಮಗಾರಿಯಿಂದ ಕುಸಿಯುವ ಹಂತದಲ್ಲಿರುವ ನೂತನ ಅಂಗನವಾಡಿ ಕಟ್ಟಡ

ಕಳಪೆ ಕಾಮಗಾರಿಯಿಂದ ಕುಸಿಯುವ ಹಂತದಲ್ಲಿರುವ ನೂತನ ಅಂಗನವಾಡಿ ಕಟ್ಟಡ

ಇನ್ನು ಕಳಪೆ ಕಾಮಗಾರಿ ಯಾರಿಗೂ ಗೊತ್ತಾಗಬಾರದು ಅಂತ ಸುಣ್ಣ ಬಣ್ಣ ಬಳಿದು ಮುಚ್ಚಿ ಬಿಟ್ಟಿದ್ದಾರೆ. ಕಾಮಗಾರಿಯ ಆರಂಭದಲ್ಲೇ ಸಾರ್ವಜನಿಕರು ಕಳಪೆ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಆದ್ರೆ ...

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ. ರಾಜು ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ. ರಾಜು ನಿಧನ

ಕೆ.ವಿ ರಾಜು ಅವರು ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ...

ಉದ್ದವ್ ಠಾಕ್ರೆ ಪುತ್ರನಿಗೆ ಬೆಂಗಳೂರು ಮೂಲದ ವ್ಯಕ್ತಿಯಿಂದ ಜೀವ ಬೆದರಿಕೆ

ಉದ್ದವ್ ಠಾಕ್ರೆ ಪುತ್ರನಿಗೆ ಬೆಂಗಳೂರು ಮೂಲದ ವ್ಯಕ್ತಿಯಿಂದ ಜೀವ ಬೆದರಿಕೆ

ಉದ್ದವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಬೆದರಿಕೆ ಹಾಕಿದ ವ್ಯಕ್ತಿಯನ್ನು ಬೆಂಗಳೂರು ಮೂಲದವನು ಎಂದು ಗುರುತಿಸಲಾಗಿದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ...

ಓಮಿಕ್ರಾನ್‌ನಿಂದ ಮದುವೆ ಮುಂದೂಡಿಕೆ : ಪ್ರಧಾನಿಗೆ ಪತ್ರ ಬರೆದ ಯುವತಿ

ಓಮಿಕ್ರಾನ್‌ನಿಂದ ಮದುವೆ ಮುಂದೂಡಿಕೆ : ಪ್ರಧಾನಿಗೆ ಪತ್ರ ಬರೆದ ಯುವತಿ

ಕ್ಯಾಟ್ ತನ್ನ ಸಮಸ್ಯೆಯ ಬಗ್ಗೆ ನೇರವಾಗಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ (Boris Johnson) ಪತ್ರ ಬರೆದಿದ್ದಾರೆ. ತನ್ನ ತಂದೆ ಮತ್ತು ಭಾವಿ ಅತ್ತೆ, ಮಾವನ ವಯಸ್ಸಿನ ಕಾರಣದಿಂದಾಗಿ ...

ಉ.ಪ್ರ ಚುನಾವಣೆ ಮೂಂದುಡುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ

ಉ.ಪ್ರ ಚುನಾವಣೆ ಮೂಂದುಡುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯನ್ನು 1-2 ತಿಂಗಳ ಕಾಲ ತಕ್ಷಣವೇ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ...

Page 1 of 2 1 2