Day: January 5, 2022

ಮಹಿಳೆಯರಿಗೆ ಮಾರಕವಾಗಿರುವ ‘ಬುಲ್ಲಿ ಬಾಯಿ ಆ್ಯಪ್’

ಮಹಿಳೆಯರಿಗೆ ಮಾರಕವಾಗಿರುವ ‘ಬುಲ್ಲಿ ಬಾಯಿ ಆ್ಯಪ್’

ಒಂದು ಮೂಲಗಳ ಪ್ರಕಾರ ಮುಸ್ಲಿಂ ಮಹಿಳೆಯರ ವಿವರಗಳನ್ನು  ಮತ್ತು ಚಿತ್ರಗಳನ್ನು ಬಳಕೆ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಾಜು ಮಾಡುವ ಪ್ರಕ್ರಿಯೆಯೇ ಈ ಬುಲ್ಲಿ ಆ್ಯಪ್‌ನ ಬಂಡವಾಳವಾಗಿದೆ. ...

ಪ್ರಧಾನಿಗೆ ದಿಗ್ಬಂಧನ ಹಾಕಿದ ಪಂಜಾಬ್‌ ರೈತರು

ಪ್ರಧಾನಿಗೆ ದಿಗ್ಬಂಧನ ಹಾಕಿದ ಪಂಜಾಬ್‌ ರೈತರು

ಪಂಜಾಬ್‌ನಲ್ಲಿ ಪ್ರಧಾನಿಯವರ ಪ್ರಯಾಣದಲ್ಲಿ ಪ್ರಮುಖ ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಅವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿತು ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸಚಿವಾಲಯವು ಪಂಜಾಬ್ ಸರ್ಕಾರವನ್ನು ...

ವಿಧಾನ ಸೌಧ ಮತ್ತು ವಿಕಾಸ ಸೌಧಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ

ವಿಧಾನ ಸೌಧ ಮತ್ತು ವಿಕಾಸ ಸೌಧಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಮುಖ್ಯಮಂತ್ರಿಗಳ ಸಚಿವಾಲಯ, ಸಚಿವಾಲಯ ಇಲಾಖೆಯಿಂದ ಮುಂಚಿತವಾಗಿ ನಿಗದಿಯಾಗಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಎಲ್ಲಾ ಇಲಾಖಾ ಮುಖ್ಯಸ್ಥರು,ಸಿಬ್ಬಂದಿಗಳು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದಿರುವ ಸಿಬ್ಬಂದಿಗಳನ್ನು ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

ಮದುವೆಯ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶುಭಾ, "ಇಂದು ನಾನು ಮತ್ತು ಸುಮಂತ್ ಮಹಾಬಲ ಇಬ್ಬರೂ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬಿಡುವಿನಲ್ಲಿ ಸರಳ ...

ಅನಾಥರ ಪಾಲಿನ ಅಮ್ಮ ಎಂದೇ ಖ್ಯಾತಿಯಾಗಿದ್ದ ಸಿಂಧೂ ತಾಯಿ ಇನ್ನಿಲ್ಲ

ಅನಾಥರ ಪಾಲಿನ ಅಮ್ಮ ಎಂದೇ ಖ್ಯಾತಿಯಾಗಿದ್ದ ಸಿಂಧೂ ತಾಯಿ ಇನ್ನಿಲ್ಲ

ಕೇವಲ 4ನೇ ತರಗತಿ ಓದಿದ್ದ ಹಳ್ಳಿಯ ಸಾಮಾನ್ಯ ಸಿಂಧುವಾಗಿದ್ದವಳು ಈಗ ಸಿಂಧೂತಾಯಿ ಆಗಿ ಬದಲಾಗಿದ್ದರು. ಆಕೆಯ ಈ ಸಾಧನೆಯನ್ನು ಮೆಚ್ಚಿ ಹತ್ತು ಹಲವಾರು  ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಆಕೆಗೆ ಪ್ರಶಸ್ತಿ ...

ರಾಜ್ಯದಲ್ಲಿ ಏರಿಕೆಯಾದ ಕೊರೊನಾ ಸೋಂಕು

ರಾಜ್ಯದಲ್ಲಿ ಏರಿಕೆಯಾದ ಕೊರೊನಾ ಸೋಂಕು

ಓಮಿಕ್ರಾನ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಸೋಮವಾರ ಒಂದೇ ದಿನ 1,290 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ನಗರದ ಒಂದರಲ್ಲಿಯೇ ಅತೀ ಹೆಚ್ಚು ಸೋಂಕಿತರಿದ್ದಾರೆ. ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ...

ಮಹಾರಾಷ್ಟ್ರದಲ್ಲಿ ಸ್ಪೋಟಗೊಂಡ ಒಮಿಕ್ರಾನ್‌, 653 ಮಂದಿಗೆ ಸೋಂಕು ದೃಢ

ಮಹಾರಾಷ್ಟ್ರದಲ್ಲಿ ಸ್ಪೋಟಗೊಂಡ ಒಮಿಕ್ರಾನ್‌, 653 ಮಂದಿಗೆ ಸೋಂಕು ದೃಢ

ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ. ಈಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 653 ಮಂದಿ ಓಮಿಕ್ರಾನ್ ...

ಕರೊನಾಗೆ ಕ್ರಿಕೆಟಿಗ ಬಲಿ

ಕರೊನಾಗೆ ಕ್ರಿಕೆಟಿಗ ಬಲಿ

ಈ ಕುರಿತು ಹೇಳಿಕೆ ಪ್ರಕಟಿಸಿರುವ, ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಸ್‌ಸಿಎ), 'ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿರುವ ಪ್ರತಿಯೊಬ್ಬರೂ ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಅಂಬಾ ಪ್ರತಾಪ್‌ ಸಿಂಹಜಿ ಜಡೇಜಾ ಅವರ ...