Day: January 14, 2022

Kempegowda_International_

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋವಿಡ್ ಎಫೆಕ್ಟ್: ಇಳಿಮುಖವಾಗಿದೆ ಪ್ರಯಾಣಿಕರ ಸಂಖ್ಯೆ

ಕೊರೋನಾ ಎಫೆಕ್ಟ್ಗೆ ತತ್ತರಿಸಿದ ವಿಮಾನನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಸಿದ ಪ್ರಯಾಣಿಕರ ಸಂಖ್ಯೆ ಸಾಮಾನ್ಯವಾಗಿ 72,000-75,000 ರಷ್ಟು ಪ್ರಯಾಣಿಕರು ಇರುತ್ತಿದ್ದರು ಈ ಸಂಖ್ಯೆ ಇದೀಗ 50,000ದಿಂದ 55,000ಕ್ಕೆ ...

court

ಕೋವಿಡ್ 19 ಆತಂಕದ ನಡುವೆ ಮೆರವಣಿಗೆ, ಪ್ರತಿಭಟನೆ ಅವಕಾಶ ಇಲ್ಲ: ಹೈಕೋರ್ಟ್ ಖಡಕ್ ಆದೇಶ

ದಿನದಿಂದ ದಿನಕ್ಕೆ ಏರುತ್ತಿದೆ ಕೋವಿಡ್ 19 ಸೋಂಕು ಮೆರವಣಿಗೆ, ಪ್ರತಿಭಟನೆಗೆ ಅವಕಾಶ ಇಲ್ಲ: ಹೈಕೋರ್ಟ್ ನಿಯಮ ಧಿಕ್ಕರಿಸಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್

Childactor

ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸ್ಫರ್ಧಿ ಸಮನ್ವಿ , 6 ವರ್ಷದ ಬಾಲಕಿ ರಸ್ತೆ ಅಪಘಾತದಲ್ಲಿ ನಿಧನ.

ಈ ಕಾರ್ಯಕ್ರಮಕ್ಕೆ 6 ವರ್ಷದ  ಬಾಲಕಿ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ದು ಅವರ ಮೊಮ್ಮಗಳು ಮತ್ತು ಈ ರಿಯಾಲಿಟಿ ಶೋಗೆ ...