Day: January 15, 2022

Power star Puneeth Rajkumar

ಸಂಕ್ರಾಂತಿ ಹಬ್ಬದಂದು ಪುನೀತ್ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಸರ್ಪ್ರೈಸ್: ಜೇಮ್ಸ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ಅಪ್ಪು ಅವರ ಅಭಿನಯದ ಜೇಮ್ಸ್‌ ಚಿತ್ರದ ಪೋಸ್ಟರನ್ನು ಇಂದು ಬಿಡುಗಡೆ ಮಾಡಲಾಗಿದೆ .ಪೋಸ್ಟರ್ ನೋಡಿದ ಅಭಿಮಾನಿಗಳು ಟೀಸರ್ ಹಾಗೂ ಟ್ರೇಲರ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Latha Mangeshkar

ಲತಾ ಮಂಗೇಶ್ಕರ್‌ರವರ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲೇ ಮುಂದುವರೆದ ಚಿಕಿತ್ಸೆ

“ಅವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ “ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ. ಅವರು ಇನ್ನೂ ಹತ್ತು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ಪಡೆಯಬೇಕಾಗುತ್ತದೆ ,10 ದಿನಗಳ  ದಿನಗಳ ...

Police

ಕೊರೋನಾ ಆರ್ಭಟ : ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 114 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು

ಈವರೆಗೆ ಒಟ್ಟು 618 ಜನ ಪೊಲೀಸ್  ಸಿಬ್ಬಂದಿಗಳನ್ನು ಸೋಂಕು ಕಾಣಿಸಿಕೊಂಡಿತ್ತು .ಆದರೆ ಇಂದು ಒಂದೇ ದಿನ 114 ಮಂದಿ ಪೊಲೀಸರಲ್ಲಿ  ಸೋಂಕು ಕಾಣಿಸಿಕೊಂಡಿದೆ .

People

ನಿರಾಶ್ರಿತರ ಮನೆಗಳ ಮಂಜೂರಾತಿಯಲ್ಲಿ ಗೋಲ್ ಮಾಲ್…ಫಲಾನುಭವಿಗಳಿಗೆ ಧೋಖಾ…ಉಳ್ಳವರಿಗೇ ಮನೆ ಮಂಜೂರು…

ಒಂದೇ ವ್ಯಕ್ತಿ ಮೂರು ಮನೆಗಳನ್ನ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಿಡಿಒ ಭಾಗ್ಯಮ್ಮ ಮತ್ತು ಗ್ರಾಮ ಲೆಕ್ಕಾಧಿಕಾರಿ ಸತೀಶ್ ಹಾಗೂ ರಾಜಸ್ವ ನಿರೀಕ್ಷಕರು ಮಹೇಶ್ ನೀಡಿದ ಧೋಖಾ ...

Renukacharya

ವಿಷ ಆಹಾರ ಸೇವನೆ : ಐವತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ದಾವಣಗೆರೆ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅರಬಗಟ್ಟೆ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಐವತ್ತಕ್ಕಿಂತ ಹೆಚ್ಚು ಮಕ್ಕಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ.

cm Bommai

ಅತಿಥಿ ಉಪನ್ಯಾಸಕರ ಆಕ್ರೋಶ ; ಅನುಮಾನ ಹೆಚ್ಚಾಗಿಸಿ ದ ಸಿಎಂ ಬೊಮ್ಮಾಯಿ ಟ್ವೀಟ್ ಗಳು

ಯುಜಿಸಿ ನಿಗದಿಪಡಿಸಿದ ಅರ್ಹತೆ ಇದ್ದವರು ಹಾಗೂ ಐದು ವರ್ಷ ಹಾಗೂ ಅದಕ್ಕಿಂತ ಜಾಸ್ತಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನ ಮಾಸಿಕ 32,000 ಆಗಲಿದೆ ,ಹಾಗೂ ಐದು ...

Makar Sankranti

ಕಳೆಗುಂದಿದ ಸಂಕ್ರಾಂತಿ ಹಬ್ಬ: ಕೋವಿಡ್‌ನಿಂದಾಗಿ ರಾಜ್ಯಾದ್ಯಂತ ಸರಳವಾಗಿ ಸಂಕ್ರಾಂತಿ ಸಂಭ್ರಮಾಚರಣೆ

ಆದರೆ ಹೋದ ವರ್ಷದಂತೆ ಈ ವರ್ಷ ಕೂಡ ಕೋವಿಡ್‌ನಿಂದಾಗಿ ,ಹಾಗೂ ರಾಜ್ಯ ಸರ್ಕಾರ ಆದೇಶಿಸಿರುವ ವೀಕೆಂಡ್‌ ಕರ್ಫ್ಯೂ ನಿಂದಾಗಿ ಸಂಕ್ರಾಂತಿ ಹಬ್ಬವನ್ನು ತುಂಬಾ ಸರಳವಾಗಿ ಆಚರಿಸುತ್ತಿದೆ ಹಾಗೂ ...