vijaya times advertisements
Visit Channel

January 21, 2022

covid

ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಬಿಡದೇ ಕಾಡುತ್ತಿರುವ ಕೊರೊನಾ

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, 288ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 43 ಶಿಕ್ಷಕ ವೃಂದದವರಿಗೂ ಪಾಸಿಟಿವ್ ದೃಢವಾಗಿದೆ. ಈ ಸಂಖ್ಯೆ ಕೇವಲ ಜನವರಿ ಮೊದಲನೇ ತಿಂಗಳಲ್ಲೇ ಕಾಣಿಸಿಕೊಂಡಿರುವುದು ಜನರಿಗೆ ಮತ್ತಷ್ಟು ತಲ್ಲಣಕ್ಕೆ ಎದುರು ಮಾಡಿದೆ. ಈ ಕುರಿತು ಮಾತನಾಡಿರುವ ಅಧಿಕಾರಿಗಳು ತಿಳಿಸುವ ಪ್ರಕಾರ ಮೊದಲ 20 ದಿನಗಳಲ್ಲಿ ಕೋವಿಡ್ ಸೋಂಕಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತುತ್ತಾಗಿದ್ದಾರೆ.

aditiprabhudeva

ನನಗೆ ಶೂಟಿಂಗ್, ಅದು ಇದು ಅಂತ ಕಾರಣ ಕೊಡಲು ಇಷ್ಟವಿಲ್ಲ. ನನ್ನ ಬೇಜವಾಬ್ದಾರಿ ಅಂತ ಹೇಳಬಹುದು.! – ಅದಿತಿ ಪ್ರಭುದೇವ

ಅದಿತಿ ಪ್ರಭುದೇವ ಹೇಳುವ ಪ್ರಕಾರ ಕಳೆದ ಎರಡು ತಿಂಗಳಿಂದ ಅವರ ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಯಾಗಿದೆಯಂತೆ. ಹೌದು, ಈ ಕುರಿತು ಮಾತನಾಡಿರುವ ಅದಿತಿ, ನನ್ನ ಲೈಫ್ ಸ್ಟೈಲಿನಲ್ಲಿ ಕೆಲ ಬದಲಾವಣೆಗಳು ನನ್ನ ಅರಿವಿಗೆ ಬಾರದಂತೆ ಆಗಿದೆ. ನನಗೆ ಶೂಟಿಂಗ್ ಅದು ಇದು ಅಂತ ಹೇಳಿ ಕಾರಣ ಕೊಡಲು ಇಷ್ಟವಿಲ್ಲ. ನನ್ನ ಬೇಜವಾಬ್ದಾರಿ ಇದಕ್ಕೆ ಕಾರಣ ಎಂದು ಹೇಳಬಹುದು.

Amar Jawan

ಅಮರ್ ಜವಾನ್ ಜ್ಯೋತಿ ಆರಿಸಲ್ಲ, ಅದು ರಾಷ್ಟ್ರೀಯ ಯುದ್ದ ಮೈದಾನದಲ್ಲಿ ಬೆಳಗುತ್ತದೆ

ದೇಶದ ಹೆಮ್ಮೆಯ ಸೈನಿಕರ ಪ್ರತೀಕವಾಗಿರುವ ಅಮರ್ ಜವಾನ್ ಜ್ಯೋತಿ ಇನ್ಮುಂದೆ ನವೆದೆಹಲಿಯ ಇಂಡಿಯಾ ಗೇಟ್(India Gate) ಹುಲ್ಲುಹಾಸಿನ ಬಳಿ ಕಾಣಸಿಗುವುದಿಲ್ಲ, ಬದಲಾಗಿ ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial Flame) ಜ್ಯೋತಿಯಲ್ಲಿ ಇದನ್ನು ಲೀನ ಮಾಡಲಾಗುತ್ತದೆ.

NEP

34 ವರ್ಷಗಳ ಬಳಿಕ ಹೊಸ ಶಿಕ್ಷಣ ನೀತಿ, ಹಾಗಾದ್ರೆ ಹೊಸ ಶಿಕ್ಷಣ ನೀತಿ ಹೇಗಿದೆ ನೀವೆ ನೋಡಿ

ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವು 2035 ರ ವೇಳೆಗೆ 50 ಪ್ರತಿಶತವಾಗಿರುತ್ತದೆ.  ಅದೇ ಸಮಯದಲ್ಲಿ, ಹೊಸ ಶಿಕ್ಷಣ ನೀತಿಯಡಿಯಲ್ಲಿ, ಒಬ್ಬ ವಿದ್ಯಾರ್ಥಿಯು ಕೋರ್ಸ್‌ನ ಮಧ್ಯದಲ್ಲಿ ಇನ್ನೊಂದು ಕೋರ್ಸ್ ಮಾಡಲು ಬಯಸಿದರೆ, ನಂತರ ಮೊದಲ ಕೋರ್ಸ್‌ನಿಂದ ಸೀಮಿತ ಅವಧಿಗೆ ವಿರಾಮವನ್ನು ತೆಗೆದುಕೊಳ್ಳುವ ಮೂಲಕ ಅವನು ಎರಡನೇ ಕೋರ್ಸ್ ಮಾಡಬಹುದು.

siddaramaiah

ಜಗದೀಶ್‌ ಶೆಟ್ಟರ್‌ ಟಿಪ್ಪುವನ್ನು ಹೊಗಳಿದಾಗ ನೀವು ಎಲ್ಲಿ ಅವಿತು ಕುಳಿತಿದ್ರಿ ? – ಸಿದ್ದರಾಮಯ್ಯ

ಟಿಪ್ಪು ಸುಲ್ತಾನ್ ಅವರನ್ನು ಹಾಡಿ ಹೊಗಳಿ ದೊಡ್ಡ ಗ್ರಂಥವನ್ನೇ ರಚಿಸಿದ್ದು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು ಪ್ರಕಟಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೇರೆಯವರ ಮೇಲೆ ಆರೋಪಿಸಲು ದೊಡ್ಡಬಾಯಿ ಬಿಡುವ ಸುನೀಲ್ ಕುಮಾರ್ ಆಗ ಬಾಯಿ ಮುಚ್ಚಿಟ್ಟುಕೊಂಡಿದ್ದು ಯಾಕೆ?

modi teleprompter

ಮೋದಿ ಟೆಲಿಪ್ರಾಂಪ್ಟರ್

ಟೆಲಿಪ್ರಾಮ್ಟರ್ ಅಂದ್ರೆ  ಟಿ.ವಿ ಅಥವಾ ಸಮಾರಂಭಗಳಲ್ಲಿ ಮಾತನಾಡುವ ವ್ಯಕ್ತಿಯ ಕಣ್ಣಿಗೆ ಕಾಣುವಂತೆ ಭಾಷಣದ ಸ್ಕ್ರಿಪ್ಟ್ ಅನ್ನು ಪ್ರದರ್ಶಿಸುವ ಸಾಧನ. ಟೆಲಿಪ್ರಾಮ್ಟರ್ ಬಳಕೆ ಇಂದಿನದಲ್ಲ. ಸುಮಾರು 1948ರಿಂದಲೂ ಇದನ್ನು ಬಳಸಲಾಗುತ್ತಿದೆ. ಈ ಹಿಂದೆ ಟಿ.ವಿಗಳಲ್ಲಿ ಸುದ್ದಿ ಮುಖ್ಯಾಂಶಗಳನ್ನು ಹಾಳೆಗಳಲ್ಲಿ ಬರೆದುಕೊಡಲಾಗುತ್ತಿತ್ತು.

james

ಪವರ್ ಸ್ಟಾರ್ `ಜೇಮ್ಸ್’ ಚಿತ್ರದಲ್ಲಿ ದೊಡ್ಮನೆ ಅಣ್ಣಂದಿರ ಎಂಟ್ರಿ.!

ಪುನೀತ್ ರಾಜ್‍ಕುಮಾರ್ ಅವರನ್ನು ಅವರ ಅಭಿಮಾನಿಗಳು ಈ ಹಿಂದೆ ನಡೆದಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ನೀವು ನಿಮ್ಮ ಅಣ್ಣಂದಿರೊಟ್ಟಿಗೆ ಯಾವಾಗ ಅಭಿನಯಿಸಲಿದ್ದೀರಾ.? ನಾವು ಯಾವಾಗ ನೋಡಬಹುದು.? ಎಂಬ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ ಈ ಮಾತಿಗೆಲ್ಲಾ ಅಪ್ಪು ನೋಡಣ, ಮಾಡೋಣ ಅದಕ್ಕೆಲ್ಲಾ ಒಂದು ಒಳ್ಳೆ ಸಮಯ ಬರಲಿದೆ, ಕಾಯಬೇಕು ಎಂದಿದ್ದರು.

kbc cheating

ಯಾರಾಗ್ತಾರೆ ಕೋಟ್ಯಾಧಿಪತಿ ಮೋಸ!

ಆಮೇಲೆ ನಿಮಗೆ ಹೇಗೆ ಮೋಸ ಮಾಡ್ತಾರೆ ಅಂದರೆ, ನೀವು ಬಹುಮಾನ ಗೆದ್ದಿರುವ ಹಣ ಪಡೆಯೋಕೆ ನೀವು ತೆರಿಗೆ ಕಟ್ಟಬೇಕು ಅಂತ ಹೇಳಿ ಪುಸಲಾಯಿಸಿ ನಿಮ್ಮಿಂದ ಹಣ ವಸೂಲಿ ಮಾಡಲು ಪ್ರಾರಂಭಿಸ್ತಾರೆ. ಒಂದು ವೇಳೆ ನೀವು ಅನುಮಾನ ವ್ಯಕ್ತಪಡಿಸಿದ್ರೆ ನಿಮಗೆ ನಾನಾ ವಿಡಿಯೋ ಕಳುಹಿಸಿ ನಂಬಿಸ್ತಾರೆ. ನಿಮ್ಮಲ್ಲಿ ವಿಶ್ವಾಸ ಮೂಡಿಸಲು ಖದೀಮರ ತಮ್ಮ ನಕಲಿ ಕಚೇರಿಯ ವಿಡಿಯೋ ಕಳುಹಿಸ್ತಾರೆ

chandrashekhar azad

ಯೋಗಿ ವಿರುದ್ಧ ತೊಡೆತಟ್ಟಿದ ರಾವಣ ! ಯಾರೀ ರಾವಣ್‌? ರಾವಣನ ಸ್ಪರ್ಧೆಯಿಂದ ಯೋಗಿಗೆ ಎದುರಾಗಲಿದೆಯಾ ಸೋಲು?

ರಾವಣ್‌ ಅಂತಲೇ ಫೇಮಸ್‌ ಆಗಿರುವ ಚಂದ್ರಶೇಖರ್‌ ಆಜಾದ್‌ ಭಾರತದ ರಾಜಕೀಯ ಕ್ಷೇತ್ರದ ಹೊಸ ಸೆನ್ಸೇಷನ್‌. ಅತಿ ಹೆಚ್ಚು ಯುವ ಅಭಿಮಾನಿಗಳನ್ನು ಹೊಂದಿರುವ ಉತ್ತರಪ್ರದೇಶದ ಮೂವತ್ನಾಲ್ಕು ವರ್ಷದ ಚಂದ್ರಶೇಖರ್ ಆಜಾದ್ ರಾವಣ್ ಅವರು ಭೀಮ್ ಆರ್ಮಿಯ ನಾಯಕ.