Visit Channel

January 29, 2022

banana

ಬಾಳೆಹಣ್ಣಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ರಕ್ತಹೀನತೆಯು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆ ಕಡಿಮೆಯಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದಾದ ಅಂಶಗಳನ್ನು ದೂರ ಮಾಡುತ್ತದೆ.

ಫೆಬ್ರವರಿ 20ರ ನಂತರ ದ್ವಿತೀಯ ಹಂತದ ಮೇಕೆದಾಟು ಪಾದಯಾತ್ರೆ!

ಕೋವಿಡ್ ಹೆಚ್ಚಿದ್ದ ಕಾರಣ ಹಾಗೂ ರಾಜ್ಯ ಸರ್ಕಾರದ ಒತ್ತಡ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಕೈಬಿಟ್ಟಿದ್ದ ಕಾಂಗ್ರೆಸ್‌ ಇದೀಗ ಮತ್ತೆ ಪಾದಯಾತ್ರೆಗೆ ಸಜ್ಜುಗೊಂಡಿದೆ.

ಜನವರಿ 31 ರಿಂದ ನೈಟ್ ಕರ್ಫ್ಯೂ ರದ್ದು!

ಕೊರೊನಾ ಸೋಂಕು ಕೊಂಚ ಇಳಿಮುಖ ಕಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನವರಿ 31 ರಿಂದ ನೈಟ್ ಕರ್ಫ್ಯೂವನ್ನು ರದ್ದುಗೊಳಿಸಲಾಗಿದೆ ಜೊತಗೆ ಜನವರಿ 31 (ಸೋಮವಾರದಿಂದ ) ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?

ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿವಾದವನ್ನು ಎಬ್ಬಿಸಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ವಿಷಯ ವಸ್ತುವೇ ಈ `ಹಿಜಾಬ್’
ಶಾಲೆ ಅಥವಾ ಕಾಲೇಜು ಎಂಬುವುದು ಯಾವುದೇ ರಾಜಕೀಯ, ಜಾತಿ, ಧರ್ಮ ಇವುಗಳನ್ನೆಲ್ಲ ಮೀರಿದ ಸರ್ವ ಧರ್ಮ ಜ್ಞಾನ ದೇಗುಲ

ಮೈಸೂರು ಮಹಾರಾಜರ ನಂತರ ಮೈಸೂರನ್ನು ಅಭಿವೃದ್ಧಿ ಮಾಡಿದ್ದು ‘ನಾನು ರೀ’ – ಪ್ರತಾಪ್ ಸಿಂಹ!

ಮೈಸೂರು ಜಿಲ್ಲೆಯನ್ನು ಮೈಸೂರು ಮಾಹಾರಾಜರ ನಂತರ ತಾನೇ ಅದನ್ನು ಅಭಿವೃದ್ಧಿ ಮಾಡಲು ಶ್ರಮಿಸಿದ್ದು, ನನ್ನ ಕೊಡುಗೆ ಅಪಾರವಿದೆ ಎಂಬ ಮಾತನ್ನು ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ

ಸಿ.ಟಿ. ರವಿ ಅವರಿಗೆ ಪಿತೃ ವಿಯೋಗ!

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ ಅವರ ತಂದೆ ಇಂದು ವಿಧಿವಶರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶಾಸಕ ಸಿ.ಟಿ ರವಿ ಅವರ ತಂದೆ ಸಿ.ಈ ತಿಮ್ಮೇಗೌಡ (92) ರವರು ವಯೋಸಹಜ ಕಾಯಿಲೆಯಿಂದ ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.

ಕಲಬುರಗಿಯ ದಂಪತಿಗಳ ಮಗುವಿಗೆ ‘ಪುನೀತ್ ರಾಜ್‌ಕುಮಾರ್’ ಎಂದು ನಾಮಕರಣ!

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮನೆಲ್ಲಾ ಅಗಲಿದರು. ತಾವು ಪ್ರೀತಿಸುವ ನೆಚ್ಚಿನ ಅಪ್ಪು ಅವರನ್ನು ಕಳೆದುಕೊಂಡು ಇಂದಿಗೂ ಪ್ರತಿದಿನ ಅಳುವವರ ಸಂಖ್ಯೆ ಅತೀವವಾಗಿದೆ

ಪದ್ಮಾವತಿ ಕೊಲೆ ಪ್ರಕರಣವನ್ನು ಸಿ.ಬಿ.ಐಗೆ ವಹಿಸಬೇಕು ಎಂದ ಗೃಹ ಇಲಾಖೆ!

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವರ್ಗಾವಣೆ ಮಾಡಬೇಕು ಎಂಬುದರ ಕುರಿತು ಡಿಜಿಪಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.