download app

FOLLOW US ON >

Tuesday, June 28, 2022
Breaking News
ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿದಲಿತರನ್ನು ಸಿಎಂ ಮಾಡುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿದೆಯೇ? : ಬಿಜೆಪಿಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳುಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲುಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು : ಡಿ.ಕೆ.ಶಿ“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ
English English Kannada Kannada

February 4, 2022

coverstory

`ಡೊನೇಷನ್‌’ ಹೆಸರಿನಲ್ಲಿ ಮುಗ್ದ ಜನರನ್ನು ಯಾಮಾರಿಸುತ್ತಿದ್ದ ಗ್ಯಾಂಗ್ ಅನ್ನು ಬಯಲಿಗೆಳೆದ ವಿಜಯ ಟೈಮ್ಸ್ ತಂಡ!

ಡೊನೇಷನ್‌ ಹೆಸರಲ್ಲಿ ಭಾರಿ ದೋಖಾ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದ ವಿಜಯ ಟೈಮ್ಸ್ ತಂಡ.
ಡೊನೇಷನ್‌ ದಂಧೆಯ ಭಯಾನಕ ರೂಪ ಇಲ್ಲಿದೆ ನೋಡಿ.
ದಾನದ ಹೆಸರಲ್ಲಿ ಮಾಡ್ತಾರೆ ಮೋಸ ಎಚ್ಚರ!
ಅಶ್ರಮದ ಹೆಸರಲ್ಲಿ ಹಣ ಗುಳುಂ!

cancer

ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಟಾಪ್ 3 ವ್ಯಕ್ತಿಗಳು ಇವರೇ ನೋಡಿ!

ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಇರುತ್ತವೆ. ಆದರೆ ಕೆಲವು ಕ್ಯಾನ್ಸರ್ ಕೋಶಗಳು ಅಸ್ತವ್ಯಸ್ತಗೊಂಡಿರುವುದು ನಿಮ್ಮ ಜೀವನ ಅಥವಾ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

bijos

ಪಾತಾಳಾಕ್ಕಿಳಿದ ಜ಼ುಕರ್ ಬರ್ಗ್, ಗಗನಕ್ಕೇರಿದ ಬಿಜೋಸ್!

ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನ ಸ್ಟಾಕ್ ದಾಖಲೆಯೂ ಒಂದೇ ದಿನದಲ್ಲಿ ಕುಸಿತವನ್ನು ಗುರುತಿಸಿದ ಕಾರಣದಿಂದ ಫೇಸ್ಬುಕ್ ಇಂದಿನ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಗುರುವಾರ $ 29 ಶತಕೋಟಿ ನಿವ್ವಳ ಮೌಲ್ಯವನ್ನು ಕಳೆದುಕೊಂಡಿದ್ದಾರೆ

cancer

ಹೆಣ್ಣು ಮಕ್ಕಳಲ್ಲಿ ಕಾಡುವ 5 ಪ್ರಮುಖ `ಕ್ಯಾನ್ಸರ್’ ರೋಗಕ್ಕೆ ಇಲ್ಲಿದೆ ಉತ್ತರ!

ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಜನರ ಮನಸಿನಲ್ಲಿ ಇರುವ ಭಯ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿರುತ್ತದೆ.

bollywood

ಖ್ಯಾತ ನಟಿ ಮಧುಬಾಲಾ ಅವರ ಸಹೋದರಿ ಕನೀಜ್ ಬೀದಿಪಾಲು!

1. ಊಟಕ್ಕೂ ಹಣವಿಲ್ಲದೇ ಸಂಕಷ್ಟ
2. ಕೋವಿಡ್ ಟೆಸ್ಟ್ ಮಾಡಿಸಲು ಇಲ್ಲ ಹಣ

ದಕ್ಷಿಣ ಭಾರತದ ಖ್ಯಾತ ನಟಿ ಮಧುಬಾಲಾ ಅವರ ಸಹೋದರಿ ಕನೀಜ್ ಅವರು ಇಂದು ಬೀದಿ ಪಾಲಾಗಿದ್ದಾರೆ. ಕನೀಜ್ ಅವರ ಬಳಿ ಕೋವಿಡ್ ೧೯ರ ಆರ್.ಟಿ ಪಿ.ಸಿ.ಆರ್ ಟೆಸ್ಟ್ ಮಾಡಿಸಲು ಸಹ ಹಣ ಇರಲಿಲ್ಲ. ಈ ದುಸ್ಥಿತಿಗೆ ಸ್ವಂತ ಅಣ್ಣನ ಹೆಂಡತಿಯೇ ಕಾರಣ ಎಂದು ಮಗಳಾದ ಪರ್ವೀಸ್ ತಿಳಿಸಿದ್ದಾರೆ.

viral

ಹಿಜಾಬ್ ಮತ್ತು ಕೇಸರಿ ಶಾಲಿನ ನಡುವೆ ರಾಜಕೀಯ ಕುಮ್ಮಕ್ಕಿದೆಯಾ?

ತರಗತಿಗೆ ಹಿಜಾಬ್ ಧರಿಸಿ ಬರುತ್ತೀವಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದು ನಿಂತರೇ, ಅತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವಂತ ಸಂಧರ್ಭಗಳು ಉಡುಪಿ ಕಾಲೇಜುಗಳಲ್ಲಿ ಎದುರಾಗುತ್ತೀವೆ!

error: Content is protected !!

Submit Your Article