
ಹಿಜಾಬ್ ವಿವಾದ : ಹೈಕೋರ್ಟ್ ನಿಂದ ಇಂದು ವಿಚಾರಣೆ
ಹಿಜಾಬ್ ನಮಗೆ ಬಹುಮುಖ್ಯ, ಅನಾದಿ ಕಾಲದಿಂದಲೂ ಈ ಸಂಸ್ಕೃತಿ ನಮ್ಮಲ್ಲಿ ಇದೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ ಹಿಜಾಬ್ ಧರಿಸುವುದರಿಂದ ನಮಗೆ ರಕ್ಷಣೆ ಸಿಗುತ್ತದೆ. ಈಗ ಏಕಾಏಕಿ ಹಿಜಾಬ್ ತಗೆಯಲು ಸಾಧ್ಯವಿಲ್ಲ. ಪರೀಕ್ಷೆ ವೇಳೆ ಈ ವಿವಾದ ಅವಶ್ಯ ಇಲ್ಲ ಕಾಲೇಜುಗಳು ಆರಂಭವಾಗಬೇಕು ಎಂಬುದು ಮುಸ್ಲಿಂ ವಿದ್ಯಾರ್ಥಿನಿಯ ಆಶಯವಾಗಿದೆ