Day: February 12, 2022

modi

ಡಿಜಿಟಲ್ ಹೆಲ್ತ್ ಕಾರ್ಡ್ ಪಡೆಯುವುದು ಹೇಗೆ ? ಇದರಿಂದಾಗುವ ಪ್ರಯೋಜನಗಳೇನು?

ಡಿಜಿಟಲೀಕರಣವಾಗುತ್ತಿರುವ ಭಾರತದಲ್ಲಿ ಇದೀಗ ಡಿಜಿಟಲ್ ಹೆಲ್ತ್ಕಾರ್ಡ್ ಕೂಡ ಲಭ್ಯವಾಗಲಿದ್ದು, ಇದರ ಉಪಯೋಗ ಪಡೆಯುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

hot

ಬಿಸಿನೀರು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತಾ?

ಬಿಸಿನೀರು ಕುಡಿಯುವುದರಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನೀವು ತಿಳಿದರೆ ಪ್ರತಿದಿನವೂ ಬಿಸಿ ನೀರನ್ನೆ ಕುಡಿಯುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೀರಿ.

rahul

ಕಳಚಿದ ಬಜಾಜ್‌ನ ಕೊಂಡಿ ; ‘ರಾಹುಲ್ ಬಜಾಜ್’ ಎಂಬ ಹೆಸರು ಇನ್ನು ನೆನಪು ಮಾತ್ರ!

ಭಾರತ ಕಂಡ ಶ್ರೇಷ್ಠ ಉದ್ಯಮಿಗಳಲ್ಲಿ ಒಬ್ಬರಾದ ಬಜಾಜ್ ಆಟೋ ಕಂಪನಿಯ ಮಾಜಿ ಅಧ್ಯಕ್ಷರಾದ ರಾಹುಲ್ ಬಜಾಜ್ (83)ಅವರು ನಿಧನರಾಗಿದ್ದಾರೆ.

university

ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟ!

ಕುವೆಂಪು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯ 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಫಲಿತಾಂಶ ...

electric

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿದ ಬೇಡಿಕೆ; ಪ್ರಸ್ತುತ 10 ಲಕ್ಷ ಎಲೆಕ್ಟ್ರಿಕ್ ಕಾರ್‌ಗಳು ರಸ್ತೆಯಲ್ಲಿವೆ!

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಭಾರತದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದ್ದು, ದೇಶದಾದ್ಯಂತ ಪ್ರಸ್ತುತ 9,66,363 ಎಲೆಕ್ಟ್ರಿಕ್ ವಾಹನಗಳು ರಸ್ತೆಗಳಲ್ಲಿವೆ ಎಂದು ಸರ್ಕಾರ ...

hijab

ಬೆಂಗಳೂರಿನ ವಿದ್ಯಾಸಾಗರ್ ಕಾಲೇಜಿನಲ್ಲಿ ‘ಹಿಜಾಬ್ ಕಿರಿಕ್’!

ರಾಜ್ಯದ ಉಡುಪಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಹೈಕೋರ್ಟ್ ಮೆಟ್ಟಿಲು ಹತ್ತಿದೆ ಎಂದರೆ ಈ ವಿವಾದ ಯಾವ ತಾರಕಕ್ಕೆ ಹೋಗಿದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

driving

ಡ್ರೈವಿಂಗ್ ಲೈಸೆನ್ಸ್ ನಕಲು ಪಡೆಯಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ!

ಡ್ರೈವಿಂಗ್ ಲೈಸೆನ್ಸ್(Driving License) ಕಳೆದು ಹೋದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಾವು ಕೊಡುವ ಸುಲಭ ನಿಯಮಗಳನ್ನು ಪಾಲಿಸಿದರೆ ಸುಲಭವಾಗಿ ನಕಲು ಚಾಲನಾ ಪರವಾನಗಿಯನ್ನು(Duplicate DL) ಪಡೆಯಬಹುದು.

Page 1 of 2 1 2