Day: February 15, 2022

ಡಾರ್ಕ್ ಸರ್ಕಲ್ಗೆ ಇಲ್ಲಿದೆ ಮನೆಮದ್ದು!

ಡಾರ್ಕ್ ಸರ್ಕಲ್ಗೆ ಇಲ್ಲಿದೆ ಮನೆಮದ್ದು!

ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದು ಆಕೆಯ ಕಣ್ಣು. ಆದರೆ ಒತ್ತಡ ನಿದ್ರಾಹೀನತೆಯಿಂದಾಗಿ ಕಣ್ಣಿನ ಕೆಳಗೆ ಕಪ್ಪಾಗುತ್ತದೆ. ಅದನ್ನು ಡಾರ್ಕ್ ಸರ್ಕಲ್ ಎಂದು ಕರೆಯುತ್ತೇವೆ

rahul

ಸುಳ್ಳು ಭರವಸೆ ಬೇಕಾದ್ರೆ ಮೋದಿ, ಕೇಜ್ರಿವಾಲ್ ಮಾತು ಕೇಳಿ!

ಸುಳ್ಳು ಭರವಸೆ ಕೇಳಬೇಕಾದ್ರೆ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತುಗಳನ್ನು ಕೇಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

health

ಮಧುಮೇಹದ ಬಗ್ಗೆ ನಿಮಗೆ ಗೊತ್ತಿಲ್ಲದ ಭಯಾನಕ ವಿಷಯ ಇಲ್ಲಿದೆ ನೋಡಿ!

ಇಂದಿನ ನವ ಯುಗದಲ್ಲಿ ಹಲವು ಜನರಲ್ಲಿ ಮಧುಮೇಹ ಕಾಣುತ್ತಿದೆ. ನಾವು ಬಳಸುವ ಆಹಾರ, ನಮ್ಮ ಜೀವನ ಶೈಲಿ ಇವೆಲ್ಲವೂ ಕೂಡ ಮಧುಮೇಹಕ್ಕೆ ಕಾರಣವಾಗುತ್ತದೆ.

online

ಜನರ ಜೀವಕ್ಕೆ ಕುತ್ತಾದ ಆನ್ ಲೈನ್ ಲೋನ್ ಆಪ್ ಗಳಿಗೆ ಬುದ್ದಿ ಕಲಿಸದ ಬೆಂಗಳೂರು ಪೊಲೀಸ್!

ಸಾಲ ವಸೂಲಿ ಹೆಸರಲ್ಲಿ ಮರ್ಯಾದೆ ತೆಗೆದು ಜನರ ಜೀವ ತೆಗೆದ ಆಪ್‌ಗಳ ಆಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಪೊಲೀಸರು ಮೌನ ವಹಿಸಿದ್ದಾರೆ.

POLICE

ರವಿ ಡಿ. ಚನ್ನಣ್ಣನವರ್ ಮೇಲೆ FIR ದಾಖಲಿಸಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹ!

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ ಬಿ.ಎಸ್ ಅವರು, ಸೋಮವಾರ ಫೆಬ್ರವರಿ 14 ರಂದು ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ

nokia

ಸಾಲಿಡ್ ನೋಕಿಯಾ G 21 ಮಾರುಕಟ್ಟೆಗೆ ಲಗ್ಗೆ!

ಒಂದು ಕಾಲದಲ್ಲಿ ಬಹಳ ಜನರ ಅಚ್ಚುಮೆಚ್ಚಿನ ಮೊಬೈಲ್ ಕಂಪೆನಿಯಾಗಿದ್ದ ನೋಕಿಯಾ ನಂತರದಲ್ಲಿ ಹಲವು ಪ್ರತಿಸ್ಪರ್ಧಿಗಳ ಕಂಪನಿಗಳಿಂದಾಗಿ ಎಲ್ಲೋ ಒಂದು ಕಡೆ ಮೂಲೆ ಗುಂಪಾಗಿತ್ತು.

Page 1 of 2 1 2