Day: February 18, 2022

ಷೇರು ಮಾರುಕಟ್ಟೆಯ ಡಿಮ್ಯಾಟ್ ಬಗೆಗಿನ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

ಷೇರು ಮಾರುಕಟ್ಟೆಯ ಡಿಮ್ಯಾಟ್ ಬಗೆಗಿನ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

ಹಲವರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂಬ ಹಂಬಲವಿರುತ್ತದೆ. ಆದರೆ ಹೇಗೆ ಹೂಡಿಕೆ ಮಾಡಬೇಕು ಹಾಗೂ ಹೇಗೆ ಡಿಮ್ಯಾಟ್ ಅಕೌಂಟ್ ತೆರೆಯಬೇಕೆಂಬ ಗೊಂದಲ ಕೆಲವರಲ್ಲಿ ಇರುತ್ತದೆ

face

ಮುಖದಲ್ಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಪರಿಹಾರ!

ಸಾಮಾನ್ಯವಾಗಿ ಎಲ್ಲರಿಗೂ ಕೂಡ ಮುಖ ಅಂದವಾಗಿ ಕಾಣಬೇಕೆಂಬ ಹಂಬಲ ಇರುತ್ತದೆ. ಅದರಲ್ಲೂ ಕೆಲವು ಮಹಿಳೆಯರಿಗೆ ಮುಖದ ಅಂದದ ಬಗ್ಗೆ ಚಿಂತೆ ಕಾಡುತ್ತಿರುತ್ತದೆ.

cricket

ರಣಜಿ ಕ್ರಿಕೆಟ್ : ಬೃಹತ್ ಮೊತ್ತದತ್ತ ಕರ್ನಾಟಕ ದಾಪುಗಾಲು!

ದೇಶಿಯ ಕ್ರಿಕೆಟ್ನ ರಣಜಿ ಹಬ್ಬ ಆರಂಭವಾಗಿದ್ದು, ಚೆನ್ನೈನಲ್ಲಿ ನಡೆಯುತ್ತಿರುವ ಕರ್ನಾಟಕ 00 ಮತ್ತು ರೈಲ್ವೆಸ್ ನಡುವಿನ ಪಂದ್ಯದಲ್ಲಿ ಪ್ರಥಮ ದಿನದಾಟದಂತ್ಯಕ್ಕೆ ಕರ್ನಾಟಕ ಉತ್ತಮ ಮೊತ್ತ ಕಲೆಹಾಕಿದೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚಿಸಲಿದೆ : ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚಿಸಲಿದೆ : ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೇರಲಿದೆ ಎಂದು ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

cabinet

ಈಶ್ವರಪ್ಪ ಅವರದ್ದು ಬಚ್ಚಲಬಾಯಿ ಕಣ್ರೀ ; ಅವರ ರಾಜೀನಾಮೆ ಬೇಕಾಗಿಲ್ಲ : ಡಿ.ಕೆ.ಶಿವಕುಮಾರ್!

ಬುಧವಾರ ಸದನದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಈಶ್ವರಪ್ಪ ಅವರ ನಡುವೆ ಉಂಟಾದ ಸಂಘರ್ಷ ತಾರಕಕ್ಕೆ ಏರಿದ್ದು, ಎಲ್ಲರಿಗೂ ತಿಳಿದ ವಿಷಯ!

ಈ ಬಾರಿ ಐಪಿಎಲ್ ಹಣಾಹಣಿಗೆ `ಬಲಿಷ್ಠ RCB’ ತಂಡ ರೆಡಿ!

ಈ ಬಾರಿ ಐಪಿಎಲ್ ಹಣಾಹಣಿಗೆ `ಬಲಿಷ್ಠ RCB’ ತಂಡ ರೆಡಿ!

ಹೊಸಬರು ಮತ್ತು ಹಳಬರನ್ನು ಆಯ್ಕೆ ಮಾಡಲಾಗಿದ್ದು, ಸುಮಾರು ಒಂದು ದಶಕದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ನಾಯಕತ್ವದಲ್ಲಿ ಬದಲಾವಣೆಯನ್ನು ಕಾಣಲಿದೆ.

Page 1 of 2 1 2