vijaya times advertisements
Visit Channel

February 19, 2022

ಬಿಬಿಎಂಪಿಯಲ್ಲಿ ಕಾನೂನು ಮುಖ್ಯಸ್ಥ ಹುದ್ದೆಗೆ ಅರ್ಜಿ ಆಹ್ವಾನ!

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಾನೂನು ಕೋಶದ ಮುಖ್ಯಸ್ಥ (Head of the legal cell ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು, ಅನುಭವ ಮತ್ತು ಅರ್ಹತೆಯ ಮೇಲೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆರೋಗ್ಯಕ್ಕೆ ಕಿವಿ ಹಣ್ಣು ಎಷ್ಟು ಉತ್ತಮ ಗೊತ್ತಾ?

ಕಿವಿ ವಿದೇಶಿ ಹಣ್ಣಾಗಿದ್ದರೂ ಕೂಡ ಅದರ ಉಪಯೋಗ ಮಾತ್ರ ಅಧಿಕವಾಗಿದೆ. ಇಂದಿನ ದಿನಗಳಲ್ಲಿ ತಮ್ಮ ದೇಹದಲ್ಲಿ ಆರೋಗ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ಸಾಮಾನ್ಯವಾಗಿ ಮಾತನಾಡಿಕೊಳ್ಳುತ್ತೇವೆ.

share market

ಷೇರು ಮಾರುಕಟ್ಟೆಯ ಬೇಸಿಕ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕಂಪನಿಯು ಆರಂಭಿಕ ಪಬ್ಲಿಕ್ ಆಫರ್ (IPO) ಜೊತೆಗೆ ಹೊರಬರುವಾಗ ಅದನ್ನು ಪ್ರೈಮರಿ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. IPO ಯ ಸಾಮಾನ್ಯ ಉದ್ದೇಶವೆಂದರೆ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಪಟ್ಟಿ ಮಾಡುವುದು. ಷೇರು ಪಟ್ಟಿ ಮಾಡಿದ ನಂತರ ಇದು ಸೆಕೆಂಡರಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅನ್ನು ಆರಂಭಿಸುತ್ತದೆ

highcourt

ಹೈಕೋರ್ಟ್ ನಿಯಮ ಪಾಲಿಸದ ಮುಸ್ಲಿಂ ವಿದ್ಯಾರ್ಥಿನಿಯರು ಸಸ್ಪೆಂಡ್!

ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ಧಿಕ್ಕರಿಸಿ, ತಾಲೂಕು ದಂಡಾಧಿಕಾರಿ ವಿಧಿಸಿರುವ ನಿರ್ಬಂಧ ಆದೇಶ ಉಲ್ಲಂಘಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಮುಂದಿನ ಆದೇಶದ ವರೆಗೆ ಅಮಾನತಿನಲ್ಲಿರಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಆಸ್ಪತ್ರೆಯ ಮುಂದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಮದ್ಯದ ಬಾಟಲಿಗಳು! ಎಲ್ಲಿದ್ದೀರಿ ಅಧಿಕಾರಿಗಳೇ?

ಆಸ್ಪತ್ರೆ ಗೇಟ್ ಒಳಗೆ ಹೋದರೆ ಸಾಕು ಇಲ್ಲಿ ಕಾಣಿಸೋದು ಸ್ವಚ್ಛತೆ ಅಲ್ಲ, ಬದಲಿಗೆ ರಾಶಿ ರಾಶಿ ಬಿಯರ್ ಬಾಟಲಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹೋದರೆ ಸಾಕು ಮದ್ಯದ ಅಂಗಡಿಯಂತೆ ಬಿಯರ್ ಬಾಟಲಿಗಳು ತುಂಬಿ ಹೋಗಿವೆ.

ಸಾಮಾಜಿಕ ಜಾಲತಾಣಕ್ಕಿರುವ ಶಕ್ತಿ ಏನು ಎಂಬುದು ‘ಈ ಇಬ್ಬರು’ ವ್ಯಕ್ತಿಗಳಿಂದ ಮತ್ತೊಮ್ಮೆ ಸಾಭೀತಾಗಿದೆ!

ವಿಭಿನ್ನ ನಡಿಗೆಯಿಂದಲೇ ಲಕ್ಷಾಂತರ ಮನ ಗೆದ್ದ ಸಾಮನ್ಯ ಮನುಷ್ಯ ಈ ಮಮ್ಮಿಕ್ಕ! ಸ್ನೇಹಿತರೆ ಅದೃಷ್ಟ ಅನ್ನೋದು ಯಾವಾಗ ಯಾರನ್ನ ಬೇಕಾದರು ಸೆಲೆಬ್ರಿಟಿ ಮಾಡಬಹುದು.

politics

ಯೋಗಿ ಪ್ರಚಾರ ತಂಡದಲ್ಲಿ ಮಣಿಪಾಲದ `ರಶ್ಮಿ’ಗೆ ಸ್ಥಾನ!

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ತಂಡದಲ್ಲಿ ಮಣಿಪಾಲದ ಮೂಲದ ರಶ್ಮಿ ಸಾಮಂತ್ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.