download app

FOLLOW US ON >

Tuesday, June 28, 2022
Breaking News
ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿದಲಿತರನ್ನು ಸಿಎಂ ಮಾಡುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿದೆಯೇ? : ಬಿಜೆಪಿಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳುಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲುಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು : ಡಿ.ಕೆ.ಶಿ“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ
English English Kannada Kannada

February 25, 2022

ACB raids

ಸರ್ಕಾರಿ ಕಚೇರಿಗಳ ಮೇಲೆ ACB ದಾಳಿ, ಅಕ್ರಮಗಳ ಕಡಿವಾಣಕ್ಕೆ ಕ್ರಮ ?

ಬಿಬಿಎಂಪಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳ ವಿಚಾರಣೆ ನಡೆದಾಗ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಕೆಲವು ಅಧಿಕಾರಿಗಳು ಹಣದಾಸೆಗೆ ಬಿಬಿಎಂಪಿ ನಿಯಮ ಗಾಳಿಗೆ ತೂರಿ ಅಕ್ರಮ ನಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬಂದಿತ್ತು

jobs peon

ಶಿವಮೊಗ್ಗ ಜಿಲ್ಲಾ ನ್ಯಾಯಲಯದಲ್ಲಿ ಜವಾನ ಹುದ್ದೆಗೆ ಅರ್ಜಿ ಆಹ್ವಾನ

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್  https://districts.ecourts.gov.in/shivamogga/onlinerecruitment ಅಥವಾ https://karnatakajudiciary.kar.nic.in/districtrecruitment.asp ಗೆ ಭೇಟಿ ನೀಡಿ ದಿನಾಂಕ 25-02-2022ರ ಇಂದಿನಿಂದ ದಿನಾಂಕ 24-03-2022ರ ರಾತ್ರಿ 11.59ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

`ಬ್ರೇಕ್ ಅಪ್’ ಹೀರೋ ರಣಬೀರ್ ಕಪೂರ್ ಕೈಹಿಡಿಯಲಿದ್ದಾರಾ ನಟಿ ಆಲಿಯಾ?

ನಟಿ ಆಲಿಯಾ ಬಟ್ ಅವರು ತಮ್ಮ ನಟನೆಯ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ಇಂದು ದೊಡ್ಡ ನಟ, ನಟಿಯರಿಗೆ ಸೆಡ್ದು ಹೊಡೆಯುವಂತೆ ತಮ್ಮದೇ ಚಾಪನ್ನ ಬಾಲಿವುಡ್ ನಲ್ಲಿ ಮೂಡಿಸಿದ್ದಾರೆ

coffee powder mask

ಪಳ ಪಳ ಹೊಳೆಯುವ ಮುಖಕ್ಕಾಗಿ ಕಾಫಿ ಪುಡಿ ಉಪಯೋಗಿಸಿ

ತುಪ್ಪ ಮತ್ತು ಕಾಫಿ ಪುಡಿ ಮುಖಕ್ಕೆ ಮಾತ್ರವಲ್ಲ, ತುಟಿಗಳಿಗೂ ಅತ್ಯುತ್ತಮ ಆರೈಕೆಯಾಗಬಲ್ಲದು. ತುಪ್ಪ ಮತ್ತು ಕಾಫಿ ಪಡಿಯನ್ನು ಬೆರೆಸಿ ತುಟಿಗಳ ಮೇಲೆ ಮಸಾಜ್ ಮಾಡಿ ಮತ್ತು 10 ನಿಮಿಷಗಳ ನಂತರ ಅದನ್ನು ಸ್ವಚ್ಛಗೊಳಿಸಿ. ಇದರಿಂದ ತುಟಿಗಳು ಮೃದುವಾಗುತ್ತದೆ.

ಹೇಗಿದೆ ಗೊತ್ತಾ ಕೊತ್ತಂಬರಿ ಸೊಪ್ಪಿನ ಐಸ್ ಕ್ರೀಮ್? ನೀವು ಒಮ್ಮೆ ಪ್ರಯತ್ನಿಸಿ!

ಕೊತ್ತಂಬರಿ ಪ್ರಿಯರಿಗೆ ಹೊಸ ಮಾದರಿಯಲ್ಲಿ ಸಿಗಲಿದೆ ತಿನಿಸು. ಹೌದು, ಈ ಜಗತ್ತು ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿ ತಿನಿಸುಗಳಲ್ಲಿ ವಿಶೇಷ ಬದದಲಾವಣೆಯನ್ನು ಮಾಡುತ್ತಲೇ ಇರುತ್ತದೆ.

ravikumar

ಕಾಂಗ್ರೆಸ್‌ ವಿರುದ್ದ ಫೆ27 ಮತ್ತು 28ಕ್ಕೆ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ!

ಹಿಜಾಬ್ ಪರವಾಗಿ ನಿಂತ ಮತಾಂಧರ ಕೃತ್ಯದಿಂದ ಹರ್ಷನ ಹತ್ಯೆ ಆಗಿದೆ. ಇದೊಂದು ಪೂರ್ವಯೋಜಿತ ದುಷ್ಕೃತ್ಯ. ಗೋಮುಖ ವ್ಯಾಘ್ರರ ಕೃತ್ಯ ಇದು ಎಂದರಲ್ಲದೆ, ಸುಳ್ಳು ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಸುಳ್ಳಿನ ಕುಮಾರ್ ಆಗಿದ್ದಾರೆ. ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಾದಾಗಿರಿ ಹೆಚ್ಚಾಗಿದೆ

share market

ಚೇತರಿಕೆ ಕಂಡ ಷೇರು ಮಾರುಕಟ್ಟೆ

ಇಂದು ಬೆಳಗ್ಗೆ ವಹಿವಾಟು ಆರಂಭಿಸಿದ ಬಳಿಕ  ಪಿಎಸ್‌ಯು ಬ್ಯಾಂಕ್‌ಗಳು, ಲೋಹಗಳು ಮತ್ತು ರಿಯಾಲ್ಟಿ ವಲಯದ ಷೇರುಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 1,631 ಅಂಕ ಮೇಲೇರಿದ್ದು 55,601.03 ಮಟ್ಟದಲ್ಲಿದೆ. ಇಂದಿನ ವಹಿವಾಟಿನಲ್ಲಿ ಗರಿಷ್ಠ ಗಳಿಕೆ ದಾಖಲಿಸಿದ ಷೇರುಗಳೆಂದರೆ ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಮತ್ತು ಟಿಸಿಎಸ್. ಏರಿಕೆ ಕಂಡಿದೆ

IPL

ಮಾರ್ಚ್ 26ರಿಂದ 15ನೇ ಆವೃತ್ತಿಯ ಐಪಿಎಲ್‌ ಕದನ !

ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗಿರುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಮೇ 29ಕ್ಕೆ ನಡೆಯಲಿದೆ. ಈ ಮೊದಲು ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು

error: Content is protected !!

Submit Your Article