Day: March 4, 2022

tamarind

ಮರ ಮುಪ್ಪಾದರೂ ಹುಳಿ ಮುಪ್ಪೆ ; ನಿಮ್ಮ ಬಾಲ್ಯದಲ್ಲಿತ್ತ ಹುಣಸೆ ಜೊತೆಗಿನ ಒಡನಾಟ?

ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ!

rcb

ಯಾರಾಗಲಿದ್ದಾರೆ ಈ ಬಾರಿಯ ಆರ್.ಸಿ.ಬಿ ಕ್ಯಾಪ್ಟನ್? ; ಗ್ಲೆನ್ ಮ್ಯಾಕ್ಸವೇಲ್ ಅಥವಾ ಫ್ಯಾಫ್ ದು ಪ್ಲೆಸಿಸ್?

ಈಗಾಗಲೇ ಟಾಟಾ ಐಪಿಎಲ್ 2025ರ ಆಕ್ಷನ್ ಕೂಡ ಮುಗಿದಿದ್ದು, ಈ ಬಾರಿ ಒಟ್ಟು 8 ತಂಡಗಳು ಅಖಾಡಕ್ಕೆ ಇಳಿದು ಸ್ಪರ್ಧಿಸಲಿದೆ.

karnataka

ಬಜೆಟ್ ಮಂಡನೆಗೂ ಮುನ್ನ ಯಾವ ವಿಭಾಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದರ ಮಾಹಿತಿ ಇಲ್ಲಿದೆ!

ರೈತ ಕುರಿ ಮತ್ತು ಮೇಕೆಗಳ ಸಾಕಾಣಿಕೆ ಮಾಡುವವರಿಗೆ ಆಕಸ್ಮಿಕ ಕುರಿ, ಮೇಕೆ ಸಾವಿನ ಪರಿಹಾರವನ್ನು 2,500 ರೂ.ನಿಂದ 3,500 ರೂ.ಗೆ ಹೆಚ್ಚಿಸಲಾಗುವುದು.

karnataka

ಮೇಕೆದಾಟು ಯೋಜನೆಗೆ 1000 ಕೋಟಿ ಅನುದಾನ : ಸಿಎಂ ಬೊಮ್ಮಾಯಿ!

ಬಸವರಾಜ ಬೊಮ್ಮಾಯಿ ಅವರ ಕಛೇರಿಯು ಇಂದು ಮಧ್ಯಾಹ್ನ 12.30ಕ್ಕೆ ವಿಧಾನಸಭೆಯಲ್ಲಿ ಮಂಡಿಸಲಿರುವ ಚೊಚ್ಚಲ ಬಜೆಟ್‌ನ ಸುತ್ತಲು ಭಾರಿ ನಿರೀಕ್ಷೆಯನ್ನು ಹೆಚ್ಚಿಸಿದೆ.

basavaraj

ಎಲೆಕ್ಷನ್ ವರ್ಷದ ಬಜೆಟ್ ನಲ್ಲಿ ಬೊಮ್ಮಾಯಿ ಸರ್ಕಾರ ಎಡವುತ್ತಾ? ಉತ್ತಮವಾಗಿ ನಡೆಯುತ್ತಾ?

ಬೊಮ್ಮಯಿಯ ಚೊಚ್ಚಲ ಬಜೆಟ್ ಗೆ ಕ್ಷಣಗಣನೆ. ಸಿಂಹಪಾಲು ಯಾವ ವರ್ಗಕ್ಕೆ ಸಿಗಲಿದೆ? ಯಾವ ಕ್ಷೇತ್ರಕ್ಕೆ ಲಭಿಸಲಿದೆ? ಶ್ರಮಿಕ ವರ್ಗಕ್ಕೆ ಶ್ರಮಿಸಲಿದ್ದಾರಾ ಸಿಎಂ