Day: March 14, 2022

chitra ramakrishna

ಚಿತ್ರಾ ರಾಮಕೃಷ್ಣಗೆ 14 ದಿನ ನ್ಯಾಯಾಂಗ ಬಂಧನ!

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (NSE) ಮಾಜಿ ಎಂಡಿ(MD) ಮತ್ತು ಸಿಇಒ(CEO) ಚಿತ್ರಾ ರಾಮಕೃಷ್ಣ(Chitra Ramakrishna) ಅವರನ್ನು ಸೋಮವಾರ ದೆಹಲಿಯ ರೋಸ್ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

loan

ಆನ್ಲೈನ್ ಲೋನ್ ಹಿಂಸೆ ತಾಳಲಾರದೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ!

ಆನ್ಲೈನ್ ನಲ್ಲಿ ಸಾಲ ಪಡೆದ ತಪ್ಪಿಗೆ ಲೋನ್ ಆಪ್ ನವರು ವ್ಯಕ್ತಿಗೆ ಮಾನಸಿಕ ಹಿಂಸೆ ನೀಡಿ ಆತನ ಜೀವವನ್ನೇ ಬಲಿಪಡೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

asaduddin

ಬಿಜೆಪಿಗೆ ವರವಾಯಿತೇ ಓವೈಸಿಯ AIMIM? ಅಚ್ಚರಿ ಅಂಕಿ ಅಂಶಗಳು ಇಲ್ಲಿವೆ!

ಬಿಜೆಪಿ(BJP) ಭರ್ಜರಿ ಗೆಲುವು ದಾಖಲಿಸುವುದಕ್ಕೆ ಪರೋಕ್ಷವಾಗಿ ಅಸಾದುದ್ದೀನ್ ಓವೈಸಿ(Asaduddin Owaisi) ನೇತೃತ್ವದ ಎಐಎಂಐಎಂ(AIMIM) ಪಕ್ಷ ಕೊಡುಗೆ ನೀಡಿದೆ ಎನ್ನಲಾಗುತ್ತಿದೆ.

international

ನದಿಗಳ ಉಗಮ ತಾಣ ಕಾಡುಗಳು ; ನದಿ, ಕಾಡಿನ ಮಹತ್ವ ತಿಳಿಸಿದ `ಪರಿಸರ ಪರಿವಾರ’

ಕಬಿನಿ(kabini), ಹಾರಂಗಿ(Harangi), ಲಕ್ಷ್ಮಣತೀರ್ಥ(Lakshmana Theertha), ಹೇಮಾವತಿಯಂತಹ ಉಪನದಿಗಳಿಂದ ಭರ್ತಿಯಾಗುವ ಕೆ.ಆರ್.ಎಸ್(KRS) ಜಲಾಶಯದ ನೀರಿನ ಸೌಲಭ್ಯ ಅತ್ಯಂತ ಮಹತ್ವದ ಪಾತ್ರವಹಿಸಿದೆ.

cm

`ದ ಕಾಶ್ಮೀರ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್ ಬೊಮ್ಮಾಯಿ!

ದ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಬಸವರಾಜ್ ಬೊಮ್ಮಾಯಿ(Basavaraj Bommai).

Page 1 of 2 1 2