Day: March 16, 2022

the kashmir files

`ದ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಟ್ಟುಕಥೆಯಾ ಅಥವಾ ಅಸಲಿ ಕಥೆಯಾ? ಏನಿದೆ ಈ ಸಿನಿಮಾದಲ್ಲಿ? `ದ ಕಾಶ್ಮೀರಿ ಫೈಲ್ಸ್’ ಸಿನಿಮಾದ ಸಂಪೂರ್ಣ ವಿಮರ್ಶೆ ಇಲ್ಲಿದೆ!

`ದ ಕಾಶ್ಮೀರ್ ಫೈಲ್ಸ್' ಸಿನಿಮಾ ಹೇಳಿದ್ದೇ ಸತ್ಯವಾ? ಅಥವಾ ನೈಜ ಘಟನೆ ಆಧಾರಿತ ಎಂದು ಕಟ್ಟುಕಥೆಯನ್ನು ಜನರಿಗೆ ನೀಡಿದ್ರಾ?

bmtc

ಬೋರ್ಡುಗಳಿಲ್ಲದ BMTC ಬಸ್ ನಿಲ್ದಾಣಗಳು ; ಬರೀ ಜಾಹಿರಾತಿಗಾಗಿ ಇವೆಯಾ ಬೆಂಗಳೂರು ಬಸ್ ನಿಲ್ದಾಣಗಳು ?

ಬೆಂಗಳೂರಿನಲ್ಲಿ ಯಾವ ಕರ್ಮಕ್ಕೆ ಬಸ್ ನಿಲ್ದಾಣಗಳು? ಜನರಿಗೆ ಮಾಹಿತಿ, ನೆರಳು ಕೊಡಲು ಇದೆಯಾ ಅಥವಾ ಬರೀ ಜಾಹೀರಾತುಗಳನ್ನು ಹಾಕೋಕೆ ಮಾತ್ರ ಕಟ್ಟಿದ್ದಾರಾ?

ration card

ಬಿಪಿಎಲ್ ಕಾರ್ಡ್ ಮಾಡಿಕೊಡಲು ಬಡವರನ್ನು ಸುತ್ತಾಡಿಸುತ್ತಿದ್ದಾರೆ ಭ್ರಷ್ಟಅಧಿಕಾರಿಗಳು!

ಬಿಪಿಎಲ್(BPL) ಕಾರ್ಡ್(Card) ಮಾಡಿಕೊಡಲು ಬಡವರನ್ನು, ರೈತರನ್ನು ಸುತ್ತಾಡಿಸುತ್ತಿದ್ದಾರೆ ಭ್ರಷ್ಟಅಧಿಕಾರಿಗಳು. BPL ಕಾರ್ಡ್‍ಗಾಗಿ ಬಡವರನ್ನುಅಲೆದಾಡಿಸುತ್ತಿದ್ದಾರೆ.

s narayan

ನಿರ್ದೇಶಕ ಎಸ್. ನಾರಾಯಣ್ ಕಾಂಗ್ರೆಸ್ ಸೇರ್ಪಡೆ!

ಎಸ್.ನಾರಾಯಣ್(S. Narayan) ಅವರು ಕರ್ನಾಟಕ(Karnataka) ಪ್ರದೇಶ ಕಾಂಗ್ರೆಸ್(Congress) ಅಧ್ಯಕ್ಷ(President) ಡಿ.ಕೆ.ಶಿವಕುಮಾರ್(D.K Shivkumar) ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.